ಬೈಲಹೊಂಗಲ

ಬೈಲಹೊಂಗಲದಿಂದ ಅಯ್ಯಪ್ಪಸ್ವಾಮಿ ದೇವಸ್ಥಾನದವರೆಗೆ ಸೈಕಲ್ ಯಾತ್ರೆ

ಲೋಕದರ್ಶನ ವರದಿ ಬೈಲಹೊಂಗಲ,16:- ಬೈಲಹೊಂಗಲದಿಂದ ಶಬರಿ ಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನದವರೆಗೆ ಸೈಕಲ್ ಯಾತ್ರೆ ಕೈಕೊಂಡಿರುವ ನಾಗರಾಜ ಆಗಾಸಿ ಅವರನ್ನು ಪಟ್ಟಣದ ಸಮಗಾರ ಹರಳಯ್ಯಾ…

ಡಿ. 17ರಂದು ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭ

ಬೈಲಹೊಂಗಲ,16 - ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ ಬೆಳಗಾವಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೆಂಗಳೂರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ…

ಎಲ್ಲ ಸವಲತ್ತುಗಳಿದ್ದರೂ ವಿದ್ಯಾಥರ್ಿಗಳಿಂದ ಸಾಧನೆ ಮಾಡಲಾಗುತ್ತಿಲ್ಲ

ಸಂಪಗಾವಿ 14: ಈ ಹಿಂದೆ 1990ರಲ್ಲಿ ವಿಧ್ಯಾಥರ್ಿಗಳ ಪರೀಕ್ಷೆ ಬರೆಯುವ ದಿನದಂದೇ ಅವರ ಮುಂದಿನ ತರಗತಿಯ ವಿದ್ಯಾಥರ್ಿಗಳ ಪುಸ್ತಕಗಳನ್ನು ಅರ್ಧ ಬೆಲೆಗೆ ಮುಂಗಡವಾಗಿ ಖರೀದಿಸುತ್ತಿದ್ದರು…

ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಎಬಿವಿಪಿ ಧರಣಿ : ಕೌಜಲಗಿ ಭರವಸೆ ಮೇರೆಗೆ ಹಿಂದಕ್ಕೆ

ಬೈಲಹೊಂಗಲ 14: ಪಟ್ಟಣದ ಬಡ ವಿದ್ಯಾಥರ್ಿಗಳಿಗೆ ಅನುಕೂಲವಾಗಲು ಸಕರ್ಾರಿ ಪ್ರಥಮ ದಜರ್ೆಯ ಗಂಡು ಮಕ್ಕಳ ಮಹಾವಿದ್ಯಾಲಯ ಸ್ಥಾಪನೆ ಮಾಡುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾಥರ್ಿ…

ವಿದ್ಯಾಥರ್ಿಗಳ ಅನಿದರ್ಿಷ್ಟಾವಧಿ ಧರಣಿ ಸತ್ಯಾಗ್ರಹ

ಲೋಕದರ್ಶನ ವರದಿ ಬೈಲಹೊಂಗಲ 13: ಪಟ್ಟಣದಲ್ಲಿ ಸಕರ್ಾರಿ ಪ್ರಥಮ ದಜರ್ೆಯ ಗಂಡು ಮಕ್ಕಳ ಮಹಾವಿದ್ಯಾಲಯ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ತಾಲ್ಲೂಕು…

ಎಸ್ಬಿಆಯ್ ಮ್ಯಾನೇಜರ್ ಗ್ರಾಹಕರಿಗೆ ಅಗೌರವ: ಆರೋಪಿಸಿ ಪ್ರತಿಭಟನೆ

ಬೈಲಹೊಂಗಲ 12: ಪೆನಶನ್ ಹಣವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್ ಸರಿಯಾಗಿ ಜಮೆ ಮಾಡುತ್ತಿಲ್ಲ ಮತ್ತು ಗ್ರಾಹಕರಿಗೆ ಅಗೌರವ ನೀಡುತ್ತಿದ್ದಾರೆಂದು ಆರೋಪಿಸಿ ಎಸ್ಬಿಐ…

ನಾಳೆ ಕೃಷಿ ತಜ್ಞೆ ಕವಿತಾ ಮಿಶ್ರಾರಿಂದ ಉಪನ್ಯಾಸ: ಸದುಪಯೋಗಕ್ಕೆ .ಮೆಳವಂಕಿ ಕರೆ

ಬೈಲಹೊಂಗಲ 06: ಪಟ್ಟಣದ ಹೊಸೂರ ರಸ್ತೆಯ ವಿಜಯ ಸೋಶೀಯಲ್ ಕ್ಲಬನಲ್ಲಿ ಡಿ. 8 ರಂದು ಮಧ್ಯಾಹ್ನ 2.30 ಕ್ಕೆ ಹಿತೈಷಿ ಚಾರಿಟೇಬಲ್ ಟ್ರಸ್ಟ್ ಮತ್ತು ನ್ಯಾಯವಾದಿಗಳ ಸಂಘ, ಭಾರತೀಯ ಕೃಷಿಕ…

ಪಾನ ಬೀಡಾ ಅಂಗಡಿಗಳ ಮೇಲೆ ದಾಳಿ: ಗುಟ್ಕಾ ಮಾರಾಟ ಪತ್ತೆ: ದಂಡ

ಬೈಲಹೊಂಗಲ 04: ಪಟ್ಟಣದಲ್ಲಿ ತಂಬಾಕು ನಿಷೇಧ ದಳ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಪಾನ ಬೀಡಾ ಅಂಗಡಿಗಳ ಮೇಲೆ ಮಂಗಳವಾರ ದಿಡೀರ ದಾಳಿ ನಡೆಸಿ, ಗುಟ್ಕಾ ಮಾರಾಟ ಪತ್ತೆ ಹಚ್ಚಿ…

ಪ್ರಪ್ರಥಮ ಜಾನುವಾರು ಜಾತ್ರೆ ಯಶಸ್ವಿ: ಸಂಘಟಕರ ಪ್ರಶಂಸೆ

ಬೈಲಹೊಂಗಲ 03: ಇತಿಹಾಸ ಪ್ರಸಿದ್ಧ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ತ ನಾಡಿನ ಸಮಸ್ತ ರೈತ ಬಾಂಧವರ ಸಹಕಾರದೊಂದಿಗೆ ಮೂರು ದಿನಗಳಕಾಲ ನಡೆದ ಭಾರೀ ಜಾನುವಾರು…

ಸಾರ್ವಜನಿಕರಲ್ಲಿ ಏಡ್ಸ ತಡೆಗೆ ಅರಿವು ಅಗತ್ಯ: ಕಲ್ಮಠ

ಬೈಲಹೊಂಗಲ 02: ಏಡ್ಸ ಒಂದು ಮಾರಣಾಂತಿಕ ರೋಗವಾಗಿದು, ಇದನ್ನು ತಡೆಗಟ್ಟಲು ಜನತೆಯಲ್ಲಿ ಅದರ ಕುರಿತು ಅರಿವು ಮೂಡಿಸುವದು ಮಹತ್ವದ್ದಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶೆ ಕಾವೇರಿ…

ಮಕ್ಕಳು ಕ್ರೀಡೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದು ಮುಖ್ಯ: ನಲವಡೆ

ಬೈಲಹೊಂಗಲ 02: ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಕ್ರೀಡಾ ಮನೋಭಾವನೆಯಿಂದ ಮಕ್ಕಳು ಕ್ರೀಡೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದು ಮುಖ್ಯ ಎಂದು ಎಸ್.ಡಿ.ಎಮ್.ಸಿ ಮಾರ್ಗದರ್ಶಕ…

ಜೋಡಿ ಎತ್ತುಗಳ ಆಕರ್ಷಕ ಖಾಲಿ ಗಾಡಾ ಶರ್ಯತ್ತು

ಬೈಲಹೊಂಗಲ 30: ಪಟ್ಟಣದ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮರಡಿ ಬಸವೇಶ್ವರ ತರುಣ ಸಂಘದ ವತಿಯಿಂದ ಶುಕ್ರವಾರ ನಡೆದ ಜೋಡಿ ಎತ್ತುಗಳ ಆಕರ್ಷಕ ಖಾಲಿ ಗಾಡಾ ಶರ್ಯತ್ತಿನಲ್ಲಿ…

ಸುದ್ದಿ ಓದಿ