ಬೈಲಹೊಂಗಲ

ಇಂಚಲ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ರಥೋತ್ಸವ

ಲೋಕದರ್ಶನ ವರದಿ ಬೈಲಹೊಂಗಲ,2: ಸುಕ್ಷೇತ್ರ ಇಂಚಲ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿಯವರ 79 ನೇ ಹುಟ್ಟುಹಬ್ಬದಂಗವಾಗಿ ಬುಧವಾರ ನಡೆದ ರಜತ ರಥೋತ್ಸವ…

ಆತ್ಮ ಸಾಕ್ಷಾತ್ಕಾರವಾದಾಗ ಮನುಷ್ಯ ಜನ್ಮ ಸಾರ್ಥಕ: ಹುಕ್ಕೇರಿ ಶ್ರೀಗಳು

ಬೈಲಹೊಂಗಲ 31: ಆತ್ಮ ಸಾಕ್ಷಾತ್ಕಾರವಾದಾಗ ಮನುಷ್ಯ ಜನ್ಮ ಸಾರ್ಥಕವಾಗುವುದು ಎಂದು ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು ಅವರು ಸೋಮವಾರ ಸಮೀಪದ ಸುಕ್ಷೇತ್ರ ಇಂಚಲದ…

ಸಾಲಬಾಧೆ: ವಿಷ ಸೇವಿಸಿ ರೈತ ಆತ್ಮಹತ್ಯೆ

ಬೈಲಹೊಂಗಲ 30: ತಾಲೂಕಿನ ತಿಗಡಿ ಗ್ರಾಮದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೇವಪ್ಪಾ ಮಲ್ಲಪ್ಪಾ ಒಡೆಯರ (50) ಮೃತ ರೈತ. ಶುಕ್ರವಾರ ರಾತ್ರಿ ಮನೆಯಿಂದ ಹೋಗಿದ್ದ…

ವ್ಯಕ್ತಿಯ ಜೀವನದಲ್ಲಿ ಮೂವರು ಗುರುಗಳು: ನಿಜಗುಣಪ್ರಭು ಶ್ರೀಗಳು

ಬೈಲಹೊಂಗಲ 29: ವ್ಯಕ್ತಿಯ ಜೀವನದಲ್ಲಿ ಮೂರು ರೀತಿಯ ಗುರುಗಳ ಕಾಣಬಹುದು. ತಾಯಿ, ಪ್ರಾಥಮಿಕ ಶಾಲಾ ಶಿಕ್ಷಕ, ಆಧ್ಯಾತ್ಮದ ಗುರು. ಆದರೆ ತಾಯಿಯು ತನ್ನ ಎದೆೆಯ ಹಾಲುಣಿಸುವುದರ ಜೊತೆಗೆ…

ಕಿತ್ತೂರ ರಾಣಿ ಚನ್ನಮ್ಮ ಸಹಕಾರಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಲೋಕದರ್ಶನ ವರದಿ ಬೈಲಹೊಂಗಲ, 27: ಸದಸ್ಯರಿಗೆ ಕಿತ್ತೂರ ರಾಣಿ ಚನ್ನಮ್ಮ ಸಹಕಾರಿ ಮೇಲಿನ ವಿಶ್ವಾಸವೇ ಬೆಳವಣಿಗೆಗೆ ಕಾರಣ ಎಂದು ಸಂಸ್ಥಾಪಕ ಹಾಗೂ ನೂತನ ಅಧ್ಯಕ್ಷ ಡಾ: ವ್ಹಿ.ಎಸ್…

ನಾಗೇಶ್ ನಾಯಕಗೆ ಸಿರಿಗನ್ನಡ ಪುಸ್ತಕ ಪ್ರಶಸ್ತಿ ಪ್ರದಾನ

ಲೋಕದರ್ಶನ ವರದಿ ಬೈಲಹೊಂಗಲ 26: ತಾಲೂಕಿನ ಉಡಿಕೇರಿ ಗ್ರಾಮದ ರಾಮಲಿಂಗೇಶ್ವರ ಪ್ರೌಢಶಾಲೆಯ ಶಿಕ್ಷಕ, ಕವಿ ನಾಗೇಶ್ ಜೆ. ನಾಯಕಗೆ 2017ರ ಸಾಲಿನ ಸಿರಿಗನ್ನಡ ಪುಸ್ತಕ ಪ್ರಶಸ್ತಿ ಪ್ರದಾನ…

29ರಿಂದ ಸುಕ್ಷೇತ್ರ ಇಂಚಲ ವ್ಮಠದಲ್ಲಿ ವಿವಿಧ ಧಾಮರ್ಿಕ ಕಾರ್ಯಕ್ರಮ

ಬೈಲಹೊಂಗಲ- ಸಮೀಪದ ಸುಕ್ಷೇತ್ರ ಇಂಚಲದ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮಿಗಳ 79 ನೇ ಜಯಂತ್ಯೋತ್ಸವ, ವಿಶ್ವಶಾಂತಿಗಾಗಿ 49 ನೇ ಅಖಿಲ ಭಾರತ ವೇದಾಂತ…

ನಿಸ್ವಾರ್ಥದಿಂದ ಸಮಾಜ ಸೇವೆ ಮಾಡಿ: ಸಿದ್ಧರಾಮಶ್ರೀ

ಬೈಲಹೊಂಗಲ 22: ಬದುಕಿನಲ್ಲಿ ಸ್ವಾರ್ಥ ಬಯಸದೇ ನಿಸ್ವಾರ್ಥತೆಯಿಂದ ಸಮಾಜ ಸೇವೆ ಮಾಡಿ ಭಗವಂತನಿಗೆ ಋಣಮುಕ್ತರಾಗಬೇಕೆಂದು ಗದಗ-ಡಂಬಳದ ಜಗದ್ಘುರು ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ…

ನೂತನ ಡಿಪೋ ನಿಮರ್ಾಣ ಕಾಮಗಾರಿ ಅಧಿಕಾರಿಗಳ ಪರಿಶೀಲನೆ

ಲೋಕದರ್ಶನ ವರದಿ ಬೈಲಹೊಂಗಲ 22: ಪಟ್ಟಣದ ಕೇಂದ್ರ ಬಸ್ ನಿಲ್ಧಾಣಕ್ಕೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ಆಕಸ್ಮಿಕವಾಗಿ ಭೇಟಿ ನೀಡಿ 4 ಕೋಟಿ…

ಬೈಲಹೊಂಗಲಕ್ಕೆ ಜಿಲ್ಲಾ ಕೇಂದ್ರ ಸ್ಥಾನ ಘೋಷಿಸಲು ಮನವಿ

ಲೋಕದರ್ಶನ ವರದಿ ಬೈಲಹೊಂಗಲ 20: ಬೆಳಗಾವಿ ಜಿಲ್ಲೆ ವಿಭಜನೆ ಮಾಡಬಾರದು, ಒಂದು ವೇಳೆ ಅನಿವಾರ್ಯವಾದಲ್ಲಿ ಉಪವಿಭಾಗಕೇಂದ್ರವಾದ ಬೈಲಹೊಂಗಲವನ್ನು ನೂತನ ಜಿಲ್ಲಾ ಕೇಂದ್ರ ಮಾಡುವಂತೆ…

ಕಲಾ ಕೌಶಲ್ಯ ಪ್ರಶಸ್ತಿ: ನೇತ್ರಾಗೆ ಸನ್ಮಾನ

ಬೈಲಹೊಂಗಲ,15: ಶಿಕ್ಷಕರು ವಿದ್ಯಾಥರ್ಿಗಳ ಸರ್ವತೋಮುಖ ಅಭಿವೃದ್ಧಿಗೆ ಪ್ರಯತ್ನ ಪಟ್ಟರೆ ವಿದ್ಯಾಥರ್ಿಗಳ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು…

ಕು. ನೇತ್ರಾ ಅಕ್ಕಮಹಾದೇವಿ ವಿವಿಗೆ 5ನೇ ರ್ಯಾಂಕ್

ಬೈಲಹೊಂಗಲ, 15- ಪಟ್ಟಣದ ಹೊಸೂರ ರಸ್ತೆಯಲ್ಲಿರುವ ಸರಕಾರಿ ಪ್ರಥಮ ದಜರ್ೆ ಮಹಿಳಾ ಕಾಲೇಜು ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ 2017-18 ನೇಸಾಲಿನಲ್ಲಿ ಜರುಗಿದ ಕನ್ನಡ ಎಂ.ಎ…

ಸುದ್ದಿ ಓದಿ