ಬೈಲಹೊಂಗಲ

ಬೈಲಹೊಂಗಲ ತಾಲೂಕಿನ ಚಿವುಟಗುಂಡಿ : 40 ವರ್ಷಗಳ ನಂತರ ಚಿವುಟಗುಂಡಿ ಗ್ರಾಮದೇವಿ ಜಾತ್ರೆ: ಆಮಂತ್ರಣ ಪತ್ರಿಕೆ ಬಿಡುಗಡೆ

23 ರಿಂದ ಏಪ್ರಿಲ್ 5 ರವರೆಗೆ ಅದ್ದೂರಿಯಿಂದ ಮಾಡಲು ನಿಧರ್ಾರ ಬೈಲಹೊಂಗಲ 18: ತಾಲೂಕಿನ ಚಿವುಟಗುಂಡಿ ಗ್ರಾಮದ ಬಸವೇಶ್ವರ ಹಾಗೂ ಗ್ರಾಮದೇವಿ ಜಾತ್ರಾ ಮಹೋತ್ಸವವು ಮಾರ್ಚ ದಿ. ಶನಿವಾರ…

ಬೈಲಹೊಂಗಲ: ಗುಣಾತ್ಮಕ ಶಿಕ್ಷಣದಿಂದ ಮಕ್ಕಳ ಪ್ರತಿಭೆ ಬೆಳಕಿಗೆ ಬರಲು ಸಾಧ್ಯ ಅಧ್ಯಕ್ಷ ಅಡಕಿ ಹೇಳಿಕೆ

'ಗುಣಾತ್ಮಕ ಶಿಕ್ಷಣದಿಂದ ಮಕ್ಕಳ ಪ್ರತಿಭೆ ಬೆಳಕಿಗೆ ಬರಲು ಸಾಧ್ಯ ಲೋಕದರ್ಶನ ವರದಿ ಬೈಲಹೊಂಗಲ 14: ಗುಣಾತ್ಮಕ ಶಿಕ್ಷಣದಿಂದ ಮಕ್ಕಳ ಪ್ರತಿಭೆ ಬೆಳಕಿಗೆ ಬರಲು ಸಾಧ್ಯ ಎಂದು…

ಬೈಲಹೊಂಗಲ ಪುರಸಭೆ: ಸ್ವಚ್ಛತೆಯಲ್ಲಿ ಬೆಳಗಾವಿ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ 18ನೇ ರ್ಯಾಂಕ್

ಬೈಲಹೊಂಗಲ 09: ಸ್ವಚ್ಛ ಸವರ್ೇಕ್ಷಣೆ-2019ರ ಸಮೀಕ್ಷೆದಾರರು ಬೈಲಹೊಂಗಲ ಪುರಸಭೆಯ ಸ್ವಚ್ಛತಾ ಸಮೀಕ್ಷೆಯನ್ನು ಪರಿಶೀಲಿಸಿ 2019ನೇ ಸಾಲಿಗಾಗಿ ಬೈಲಹೊಂಗಲ ಪುರಸಭೆಯ ದೈನಂದಿನ ಸ್ವಚ್ಛತೆ…

ಸರ್ಕಾರದ ಯೋಜನೆ ಸದುಪಯೋಗ ಪಡೆದುಕೊಳ್ಳಿ: ಕೌಜಲಗಿ

ಲೋಕದರ್ಶನ ವರದಿ ಬೈಲಹೊಂಗಲ 05: ರಾಜ್ಯ ಸರ್ಕಾರ ಬಡ ವಿದ್ಯಾರ್ಥಿ \ಗಳಿಗಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದು ಅವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ಮಹಾಂತೇಶ…

ಮಹಿಳೆ ಎಷ್ಟೇ ಮುಂದುವರೆದಿದ್ದರೂ ಇಂದಿಗೂ ಕಡೆಗಣನೆ: ಪಾಟೀಲ

ಬೈಲಹೊಂಗಲ 03; ಮಹಿಳೆ ಎಷ್ಟೇ ಶಕ್ತಿವಂತಾಳದರೂ ಎಷ್ಟೇ ಮುಂದುವರೆದಿದ್ದರೂ ಮಹಿಳೆಗೆ ಸಿಗಬೇಕಾದ ಸ್ಥಾನ ಮಾನ ಇನ್ನೂ ಸಿಗುತ್ತಿಲ್ಲ. ಪುರುಷ ಪ್ರಧಾನ ಸಮಾಜದಲ್ಲಿ ಕಡೆಗಣಿಸಲಾಗುತ್ತಿದೆ…

ವಿಜಯ ಸಂಕಲ್ಪ ಯಾತ್ರೆ: ಬೈಕ್ ರ್ಯಾಲಿ

ಬೈಲಹೊಂಗಲ 04: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗಾಗಿ ಜಾರಿಗೆ ತಂದಿರುವ ಹಲವಾರು ಯೋಜನೆಗಳನ್ನು ಜನರಿಗೆ ತಲುಪಿಸಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡಲು…

ಶಿವರಾತ್ರಿ: ಶಿವನಿಗೆ ವಿಶೇಷ ಪೂಜಾಭಿಷೇಕ

ಬೈಲಹೊಂಗಲ 04: ಶಿವರಾತ್ರಿ ಅಂಗವಾಗಿ ಸೋಮವಾರ ಪಟ್ಟಣದ ಶಿವಮಂದಿರಗಳಲ್ಲಿ ಹಾಗೂ ಕಲಗುಡಿಯ ರಾಮಲಿಂಗೇಶ್ವರ ಮಂದಿರದಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ನಡೆದವು. ಬೆಳಗ್ಗೆಯಿಂದಲೇ…

ಬೆಳವಡಿ ಮಲ್ಲಮ್ಮನದು ಆದರ್ಶ ಬದುಕು: ಅಂಗಡಿ

ಬೈಲಹೊಂಗಲ 01: ಮಲ್ಲಮ್ಮಳು ರಾಜಕೀಯ, ಸಾಮಜಿಕ, ಧಾಮರ್ಿಕ, ಆದ್ಯಾತ್ಮಿಕ, ಪ್ರಜ್ಞೆಯ ಜೊತೆಗೆ ನಾಡು, ನುಡಿ ಉಳಿಸಿದ್ದಾರೆ ಎಂದು ಬೈಲಹೊಂಗಲದ ಪತ್ರಿಬಸವೇಶ್ವರ ಅನುಭವ ಮಂಟಪದ ಅಧ್ಯಕ್ಷೆ…

ಹುತಾತ್ಮ ವೀರ ಯೋಧರಿಗೆ ಶ್ರದ್ಧಾಂಜಲಿ

ಬೈಲಹೊಂಗಲ 23: ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ವೀರ ಯೋಧರ ಜತೆ ಹಾಗೂ ಅವರ ಕುಟುಂಬದ ಬೆಂಬಲಕ್ಕೆ ನಾವಿದ್ದೆವೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. ಅವರು ಪಟ್ಟಣದ ಮೊರಬದ…

ಸ್ಮಶಾನಕ್ಕೆ ಸೂಕ್ತ ರಸ್ತೆಗೆ ಆಗ್ರಹಿಸಿ ಏಣಗಿ ಗ್ರಾಮಸ್ಥರಿಂದ ಮನವಿ

ಬೈಲಹೊಂಗಲ 22: ಮತಕ್ಷೇತ್ರದ ಎಣಗಿ ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಲು ಹಾಗೂ ಸರ್ವಧರ್ಮದ ಸ್ಮಶಾನಕ್ಕೆ ಶವ ಸಾಗಿಸಲು ಸೂಕ್ತ ರಸ್ತೆ ಮಾಡಿಕೊಡಬೇಕು ಎಂದು ಆಗ್ರಹಿಸಿ ಏಣಗಿ ಗ್ರಾಮಸ್ಥರು…

ಐದನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ಲೋಕದರ್ಶನ ವರದಿ ಬೈಲಹೊಂಗಲ02: ಪಟ್ಟಣದಲ್ಲಿ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ತಾಯಿ ಭುವನೇಶ್ವರಿದೇವಿ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷೆ, ಕಲಾವಿದೆ ಮಲ್ಲಮ್ಮ ಮೆಗೇರಿ ಅವರ ಕುದುರೆ…

ಕ್ರಮಣದ ಜಾಗದಲ್ಲಿ ಅನಧಿಕೃತ ಕಟ್ಟಡ ಕಟ್ಟುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ

ಲೋಕದರ್ಶನ ವರದಿ ಬೆಳಗಾವಿ 30: ಗೋಕಾಕ ನಗರದ ಹಿಂದೂ ಮುಸ್ಲೀಂ ಭಾವೈಕ್ಯೆತೆಯ ಶ್ರದ್ಧಾ ಕೇಂದ್ರವಾಗಿರುವ ಟೊನ್ನಿಬಾಬಾ (ಬಾಬಾ ಇಮಾಮ ದಗರ್ಾದ) ಐತಿಹಾಸಿಕ ದಗರ್ಾಕ್ಕೆ ಹೊಂದಿ ಕೊಂಡಿರುವ…

ಸುದ್ದಿ ಓದಿ