ಬೈಲಹೊಂಗಲ

ಬೈಲಹೊಂಗಲ: 'ಕೃಷಿಯ ಜೊತೆಗೆ ಹೈನುಗಾರಿಕೆ ಉತ್ತಮ ಜೀವನ ಕಟ್ಟಿಕೊಳ್ಳಬೇಕು'

ಲೋಕದರ್ಶನ ವರದಿ ಬೈಲಹೊಂಗಲ 27: ರೈತರು ತಮ್ಮ ಕುಟುಂಬವನ್ನು ಆಥರ್ಿಕವಾಗಿ ಅಭಿವೃದ್ಧಿ ಮಾಡಿಕೊಳ್ಳಲು ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ತಮ್ಮ ಉಪಕಸುಬನ್ನಾಗಿಸಿಕೊಂಡು ಉತ್ತಮ ಜೀವನ…

ಬೈಲಹೊಂಗಲ: ವಿದ್ಯಾರ್ಥಿಗಳು ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ: ನೀಲಕಂಠ ಶ್ರೀ

ಲೋಕದರ್ಶನ ವರದಿ ಬೈಲಹೊಂಗಲ 27: ವಿದ್ಯಾರ್ಥಿಗಳು ವ್ಯಸನ ಮುಕ್ತರಾಗಿ ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಹೊರಹೊಮ್ಮಿ ದೇಶವನ್ನು ಮುನ್ನಡೆಸಿಕೊಂಡು ಹೊಗುವುದು ಮಹತ್ತರ ಜವಾಬ್ದಾರಿ ತಮ್ಮ…

ಬೈಲಹೊಂಗಲ: ಫಲಾನುಭವಿಗಳಿಗೆ ಉಚಿತ ಗ್ಯಾಸ್ ವಿತರಣೆ

ಲೋಕದರ್ಶನ ವರದಿ ಬೈಲಹೊಂಗಲ 26: ಗ್ರಾಮೀಣ ಜನತೆಯ ಆರೋಗ್ಯ ದೃಷ್ಠಿಯಿಂದ ರಾಜ್ಯ ಸರಕಾರ ಅನಿಲ ಭಾಗ್ಯ ಯೋಜನೆಯಡಿ ಗ್ಯಾಸ್ ವಿತರಿಸುತ್ತಿದ್ದು, ಅವುಗಳ ಸದ್ಭಳಕೆಯಾಗಬೇಕೆಂದು ಸಂಸದೀಯ…

ಬೈಲಹೊಂಗಲ: ಶಿಕ್ಷಕರಿಗೆ ವೃತ್ತಿಪರ ಅಭಿವೃದ್ಧಿ ಆಪ್ತ ಸಮಾಲೋಚನಾ ಸಭೆ

ಲೋಕದರ್ಶನ ವರದಿ ಬೈಲಹೊಂಗಲ 19: ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಾಯರ್ಾಲಯ ಹಾಗೂ ಕ್ಷೇತ್ರ ಸಮನ್ವಯಧಿಕಾರಿ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಸಂಪಗಾವ ಗ್ರಾಮದ ಸರಕಾರಿ ಸರಕಾರಿ…

ಬೈಲಹೊಂಗಲ: ಅಂಗನವಾಡಿಯಲ್ಲಿ ಎಲ್ಕೆಜಿ, ಯುಕೆಜಿ ತರಗತಿ ಆರಂಭಿಸುವಂತೆ ಮನವಿ

ಲೋಕದರ್ಶನ ವರದಿ ಬೈಲಹೊಂಗಲ 19: ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸುವಂತೆ ಒತ್ತಾಯಿಸಿ, ತಾಲೂಕಿನ ಅಂಗನವಾಡಿ ಕಾರ್ಯಕತರ್ೆಯರು ಪಟ್ಟಣದ ಚನ್ನಮ್ಮಾ…

ಬೈಲಹೊಂಗಲ: ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವೈದ್ಯಕೀಯ ಸೇವೆ ಸ್ಥಗಿತ

ಲೋಕದರ್ಶನ ವರದಿ ಬೈಲಹೊಂಗಲ 17: ರಾಷ್ರ್ಯವ್ಯಾಪ್ತಿ ವೈದ್ಯರ ಮುಷ್ಕರ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವೈದ್ಯಕೀಯ ಸೇವೆ ಸ್ಥಗಿತಗೊಳಿಸಲಾಗಿತ್ತು…

ಗ್ರಾ.ಪಂ.ನಲ್ಲಿ ಅವ್ಯವಹಾರ ಖಂಡಿಸಿ ಬೀಗ ಜಡಿದು ಪ್ರತಿಭಟನೆ

ಲೋಕದರ್ಶನ ವರದಿ ಬೈಲಹೊಂಗಲ: ತಾಲೂಕಿನ ನೇಗಿನಹಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಾರಿಗೆಗೊಂಡ ಸರಕಾರಿ ಯೋಜನೆಗಳಲ್ಲಿ ಸಾಕಷ್ಟು ಅವ್ಯವವಹಾರ ಖಂಡಿಸಿ, ಕೆಲ ಗ್ರಾಪಂ.ಸದಸ್ಯರು…

ಬೈಲಹೊಂಗಲ: ಅಪರೂಪದ ನೀಲಿ ಬಣ್ಣದ ನೇರಳೆ ಹಣ್ಣು

ಶರೀಫ ನದಾಫ ಬೈಲಹೊಂಗಲ 13: ತಾಲೂಕಿನಲ್ಲಿ ಮಾರುಕಟ್ಟೆಗೆ ನೇರಳೆ ಹಣ್ಣಿನ ಪ್ರವೇಶ ಆಗಿದೆ. ಅಪರೂಪದ ಈ ನೀಲಿ ಬಣ್ಣದ ನೇರಳೆ ಹಣ್ಣು ಗ್ರಾಹಕರನ್ನು ಸೆಳೆಯುತ್ತಿದೆ. ಸಮೀಪದ ಖಾನಾಪುರ…

ಬೈಲಹೊಂಗಲ: ಕೂಲಿ ಕಾರ್ಮಿಕರಿಗೆ ಉಚಿತ ತಪಾಸಣಾ ಶಿಬಿರ

ಲೋಕದರ್ಶನ ವರದಿ ಬೈಲಹೊಂಗಲ 13: ತಾಲೂಕಿನ ಬೈಲವಾಡ ಗ್ರಾ.ಪಂ. ವ್ಯಾಪ್ತಿಯ ಯರಡಾಲ ಗ್ರಾಮದಲ್ಲಿ ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ…

ಬೈಲಹೊಂಗಲ: ಮುಖ್ಯಶಿಕ್ಷಕರನ್ನು ನೇಮಕ ಮಾಡಬೇಕು ಒತ್ತಾಯಿಸಿ ಮನವಿ

ಲೋಕದರ್ಶನ ವರದಿ ಬೈಲಹೊಂಗಲ 12: ಪಟ್ಟಣದ ಬಸವೇಶ್ವರ ಆಶ್ರಯ ಕಾಲೂನಿಯಲ್ಲಿರುವ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ನಂ.8ರ ಮುಖ್ಯಶಿಕ್ಷಕರು ಶಾಲೆಗೆ ಚಕ್ಕರ ಹಾಕಿ ರಾಜಕೀಯ…

ಅತಿಕ್ರಮಣ ತೆರವುಗೊಳಿಸಿ ರಸ್ತೆ ನಿರ್ಮಿಸಲು ಆಗ್ರಹಿಸಿ ಮನವಿ

ಲೋಕದರ್ಶನ ವರದಿ ಬೈಲಹೊಂಗಲ 11: ತಾಲೂಕಿನ ಏಣಗಿ ಗ್ರಾಮದಲ್ಲಿ ಸ್ಮಶಾನ ರಸ್ತೆಯನ್ನು ಅತಿಕ್ರಮಣ ತೆರವುಗೊಳಿಸಿ ರಸ್ತೆ ನಿಮರ್ಿಸಲು ಅಗ್ರಹಿಸಿ ನೂರಾರು ರೈತರು ಉಪವಿಭಾಗಾಧಿಕಾರಿಗಳಿಗೆ…

ಡಾ.ವಸುಧಾ ಕಾಮತರ ಹಿಂದಿ ಕವನ ಸಂಕಲನ ವಿಶ್ವ ದಾಖಲೆಗೆ ಅರ್ಹ

ಬೈಲಹೊಂಗಲ- ರಾಷ್ಟ್ರದ ರಾಜದಾನಿ ನ್ಯೂದಿಲ್ಲಿಯ ಮಗವಾ ಪ್ರದೇಶದ ಮಂಜಿಲ್ ಗ್ರುಪ್ ಸಾಹಿತ್ಯಕ ಮಚ್ ಹಿಂದಿ ಸಂಘದವರು ಏರ್ಪಡಿಸಿದ ಹಿಂದಿ ಸಾಹಿತ್ಯ ಮೇಳಾವದಲ್ಲಿ ಪಟ್ಟಣದ ಹೊಸೂರ…

ಸುದ್ದಿ ಓದಿ