ಬೈಲಹೊಂಗಲ: ಸ್ವಂತ: ಆಸ್ತಿಯಂತೆ ಪರಿಸರ ರಕ್ಷಿಸಿ: ಪಾಟೀಲ
ಬೈಲಹೊಂಗಲ 06: ಮನುಷ್ಯ ತನ್ನ ಸ್ವಂತ: ಆಸ್ತಿಯನ್ನು ಹೇಗೆ ಸಂರಕ್ಷಣೆ ಮಾಡಿಕೊಳ್ಳುವನೋ ಅದೇ ಪ್ರಕಾರ ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ ಎಂದು…
ಬೈಲಹೊಂಗಲ 06: ಮನುಷ್ಯ ತನ್ನ ಸ್ವಂತ: ಆಸ್ತಿಯನ್ನು ಹೇಗೆ ಸಂರಕ್ಷಣೆ ಮಾಡಿಕೊಳ್ಳುವನೋ ಅದೇ ಪ್ರಕಾರ ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ ಎಂದು…
ಲೋಕದರ್ಶನ ವರದಿ ಬೈಲಹೊಂಗಲ 05: ಪಟ್ಟಣದಲ್ಲಿ ಮುಸ್ಲಿಂ ಸಮಾಜ ಬಾಂಧವರು ರಂಜಾನ್ ಹಬ್ಬದ ಅಂಗವಾಗಿ ಈದ್ಗಾ ಮೈದಾನದಲ್ಲಿ ಬುಧವಾರ ಶ್ರದ್ಧೆ, ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ…
ಕಡಬಿ 04: ಸತತ ನಾಲ್ಕನೇ ಬಾರಿಗೆ ಬೆಳಗಾವಿ ಸಂಸದರಾಗಿ ಆಗಿಯಾಗಿ ಮತ್ತು ಕೇಂದ್ರ ಸಕರ್ಾರ ನೂತನ ಸಚಿವ ಸಂಪುಟದಲ್ಲಿ ರಾಜ್ಯ ರೇಲ್ವೆ ಖಾತೆ ಸಚಿವರಾದ ಸುರೇಶ ಅಂಗಡಿಯರನ್ನು ಸೋಮವಾರ ಗೃಹ…
ಲೋಕದರ್ಶನ ವರದಿ ಬೈಲಹೊಂಗಲ 03: ತಂಬಾಕು ಸೇವನೆಯಿಂದ ಗುಣಪಡಿಸಲಾಗದ ಮಾರಕ ರೋಗಗಳು ಉಂಟಾಗುವುದರಿಂದ ಯುವಕರು ತಂಬಾಕು ಸೇವನೆ ತ್ಯಜಿಸಿ ತಂಬಾಕು ಮುಕ್ತ ಸಮಾಜ ಮಾಡಲು ಪಣತೊಡಬೇಕು ಎಂದು…
ಬೈಲಹೊಂಗಲ 03: ತಾಲೂಕಿನ ಸುತಗಟ್ಟಿ ಕ್ರಾಸ್ ಬಳಿ ಬಸ್ವೊಂದು ಪಲ್ಟಿಯಾದ ಪರಿಣಾಮ ಐದು ಜನರು ಗಾಯಗೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ. ಸಿಂದಗಿ ಕೆಎಸ್ಆರ್ಟಿಸಿ ಡಿಪೋಗೆ ಸೇರಿದ…
ಬೈಲಹೊಂಗಲ 03: ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಪುರುಷರಷ್ಟೇ ಅಲ್ಲ. ಶೇ.50ರಷ್ಟು ಮಾತೃತ್ವದ ಶಕ್ತಿಯು ಮತ ಚಲಾಯಿಸಿದ ಪರಿಣಾಮ ದೇಶದಲ್ಲಿ ಮತ್ತೊಮ್ಮೆ ಪ್ರಧಾನಮಂತ್ರಿ ನರೇಂದ್ರ ಮೋದಿ…
ಲೋಕದರ್ಶನ ವರದಿ ಬೈಲಹೊಂಗಲ 27: ಗುರುವಿನ ಉಪದೇಶ ಅಮೃತಕ್ಕೆ ಸಮಾನವಾಗಿದೆ. ಗುರುವಿಗೆ ಸರಿಸಾಟಿಯಾಗಿ ಬೇರಾರು ಇಲ್ಲ ಎಂಬುದನ್ನು ಪ್ರತಿಯೊಬ್ಬರು ಅರಿತು ಅವರ ಮಾರ್ಗದರ್ಶನದಲ್ಲಿ ನಡೆದು…
ಬೈಲಹೊಂಗಲ 27: ಪಟ್ಟಣದ ನೃತ್ಯ ಕಲಾವಿದ ಕುಮಾರ ಬೋರಕನವರ ನೇತೃತ್ವದ ಬೆಳಗಾವಿ ಬಿಟ್ ಬ್ರೇಕಸರ್್ ಡಾನ್ಸ್ ತಂಡ ಗೋವಾದಲ್ಲಿ ನಡೆದ ಸೌತ್ ಇಂಡಿಯನ್ ಚಾಂಪಿಯನ್ ಶೀಫ್ 2019ರಲ್ಲಿ…
ಬೈಲಹೊಂಗಲ 27: ತಾಲೂಕಿನ ಕ್ಲಸ್ಟರ್ ವ್ಯಾಪ್ತಿಯ ಸರ್ಕಾ ರಿ ಪ್ರಾಥಮಿಕ ಹಾಗೂ ಪ್ರಾಢಶಾಲೆಗಳ ವಿದ್ಯಾರ್ಥಿ ಗಳಿಗೆ ಸರ್ಕಾರದ ಪ್ರೋತ್ಸಾಹಕ ಉಚಿತ ಸಮವಸ್ತ್ರ ವಿತರಿಸುವ ಕಾರ್ಯಕ್ಕೆ…
ಲೋಕದರ್ಶನ ವರದಿ ಬೈಲಹೊಂಗಲ, 26: ರಾಜ್ಯದ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಹೊಂದಿ ಕಲಿಯುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಸರಕಾರದಿಂದ ನೀಡಲಾಗುವ ಉಚಿತ…
ಲೋಕದರ್ಶನ ವರದಿ ಬೈಲಹೊಂಗಲ, 26- ಪಟ್ಟಣದ ಶಾಸಕ ಮಹಾಂತೇಶ ಕೌಜಲಗಿ ನಿವಾಸಕ್ಕೆ ತಾಲ್ಲೂಕಿನ ವಕ್ಕುಂದ ಗ್ರಾಮದ ರೈತರು ತಮಗಾಗುತ್ತಿರುವ ವಿದ್ಯುತ್ ತೊಂದರೆ ನಿವಾರಿಸಿ ಎಂದು ಮನವಿ…
ಲೋಕದರ್ಶನ ವರದಿ ಬೈಲಹೊಂಗಲ 26: ರೈತರಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಒತ್ತಾಯಿಸಿ ತಾಲೂಕಿನ ವಕ್ಕುಂದ ಗ್ರಾಮದ ಸಮಸ್ತ ರೈತ ಬಾಂಧವರು ಹು.ವಿ.ಸ.ಕಂ.ನಿ.ಕಾರ್ಯನಿವರ್ಾಹಕ…