ತಾಲಿಬಾನ್ ಜೊತೆಗೆ ಚೀನಾ ‘ನಿಜವಾದ ಸಮಸ್ಯೆ’ ಹೊಂದಿದೆ: ಬಿಡೆನ್
ವಾಷಿಂಗ್ಟನ್, ಸೆ 08: "ಚೀನಾಕ್ಕೆ ತಾಲಿಬಾನ್‌ನೊಂದಿಗೆ ನಿಜವಾದ ಸಮಸ್ಯೆ ಇದೆ" ಎಂದು ಬಿಡೆನ್ ಪ್ರತಿಪಾದಿಸಿದ್ದಾರೆ. ಚೀನಾ ತಾಲಿಬಾನ್‌ಗೆ ಹಣ ನೀಡುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ…
ವಾಷಿಂಗ್ಟನ್, ಸೆ 08: "ಚೀನಾಕ್ಕೆ ತಾಲಿಬಾನ್‌ನೊಂದಿಗೆ ನಿಜವಾದ ಸಮಸ್ಯೆ ಇದೆ" ಎಂದು ಬಿಡೆನ್ ಪ್ರತಿಪಾದಿಸಿದ್ದಾರೆ. ಚೀನಾ ತಾಲಿಬಾನ್‌ಗೆ ಹಣ ನೀಡುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ…
ತೈವಾನ್, ಸೆಪ್ಟೆಂಬರ್ 7 ಚೀನಾ ದೇಶವು ಉತ್ತರ ಭೂಮಿಯ ಶಾಂಕ್ಸಿ ಪ್ರಾಂತ್ಯದ ತೈವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಹೊಸ ಭೂಮಿ ವೀಕ್ಷಣೆ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾವಣೆ…
ಮಾಸ್ಕೋ, ಸೆ. 07 ರಷ್ಯಾದ ಫೆಡರಲ್ ಮೆಡಿಕಲ್-ಬಯೋಲಾಜಿಕಲ್ ಏಜೆನ್ಸಿ ಎಫ್‌ಎಂಬಿಎ ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದು, 27 ನಿಮಿಷಗಳಲ್ಲಿ, ಹೆಚ್ಚಿನ ಮಟ್ಟದ ನಿಖರತೆಯೊಂದಿಗೆ…
ಕಠ್ಮಂಡು, ಸೆ.07 ಕೋವಿಡ್ -19 ಸಾಂಕ್ರಾಮಿಕದ ಬೆದರಿಕೆಯ ನಡುವೆಯೂ 160 ಪರ್ವತಾರೋಹಿಗಳು ನೇಪಾಳದ ಒಳಗಿನ ಎರಡು ಹಿಮಾಲಯ ಪರ್ವತಗಳನ್ನು ಏರಲು ಅನುಮತಿ ಪಡೆದಿದ್ದಾರೆ ಎಂದು ನೇಪಾಳದ…
ಬ್ಯೂನಸ್ ಐರಿಸ್, ಸೆ. 07 ಪೆರು ಮತ್ತು ರಷ್ಯಾ ಲ್ಯಾಟಿನ್ ಅಮೆರಿಕನ್ ದೇಶದಲ್ಲಿ ಸ್ಪುಟ್ನಿಕ್ ವಿ ಕೊರೊನಾವೈರಸ್ ಲಸಿಕೆ ಉತ್ಪಾದನೆಯನ್ನು ಆರಂಭಿಸಲು ಸಮ್ಮತಿಸಲಾಗಿದೆ ಎಂದು ಪೆರುವಿಯನ್…
ಕೀವ್, ಸೆ. 07 ನಮಗೆ ಅಮೆರಿಕದ ವಾಯು ರಕ್ಷಣಾ ವ್ಯವಸ್ಥೆ ಅಗತ್ಯವಿಲ್ಲ. ನಮಗೆ ಉಕ್ರೇನಿಯನ್ ವಾಯು ರಕ್ಷಣಾ ವ್ಯವಸ್ಥೆ ಬೇಕು ಎಂದು ಕೀವ್ ವಿದೇಶಾಂಗ ಸಚಿವ ಕುಲೆಬಾ…
ಬೀಜಿಂಗ್, ಸೆ. 07 ಕೊರೋನಾದ ಹೊಸ ರೂಪಾಂತರಿಗಳ ವಿರುದ್ಧ ಚೀನಾದ ಔಷಧೀಯ ಕಂಪನಿ ಸಿನೋಫಾರ್ಮ್ ಎಂಆರ್‌ಎನ್‌ಎ ಕೋವಿಡ್ -19 ಲಸಿಕೆ ತಯಾರಿಸುತ್ತಿದೆ ಎಂದು ಸಿನೋಫಾರ್ಮ್ ಅಂಗಸಂಸ್ಥೆಯ…
ಡಮಾಸ್ಕಸ್, ಸೆ. 07 ಜಭತ್ ಅಲ್-ನುಸ್ರಾ ಭಯೋತ್ಪಾದಕ ಗುಂಪು ಇಡ್ಲಿಬ್ ಡಿ-ಎಕ್ಲೇಶನ್ ವಲಯದಲ್ಲಿ ಶೆಲ್ ದಾಳಿ ನಡೆಸಿದ್ದು, ಒಬ್ಬ ಸಿರಿಯನ್ ಸೈನಿಕ ಮೃತಪಟ್ಟು ಮತ್ತೊಬ್ಬ ಯೋಧ…
ನ್ಯೂಯಾರ್ಕ್, ಸೆ. 07 ಅಮೆರಿಕದಲ್ಲಿ ಕೋವಿಡ್ ಸೋಂಕಿನ ಒಟ್ಟು ಪ್ರಕರಣ 40 ದಶಲಕ್ಷ ದಾಟಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿಅಂಶ ತಿಳಿಸಿದೆ ಅಮೆರಿಕ ಕೋವಿಡ್…
ಬರ್ಲಿನ್, ಸೆ. 07 ಜರ್ಮನ್ ಹಣಕಾಸು ಮತ್ತು ಇಂಧನ ಸಚಿವ ಪೀಟರ್ ಆಲ್ಟ್‌ಮೇರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬುಂಡೆಸ್ಟ್ಯಾಗ್ ಸಮಿತಿಯ ಸಭೆಯಲ್ಲಿ ಪಾಲ್ಗೊಂಡಿದ್ದ ಅವರನ್ನು ಅಲ್ಲಿಂದ…
ಕಾಬೂಲ್, ಸೆ 6 : ಅಫ್ಗಾನಿಸ್ತಾನದಲ್ಲಿ ತಾಲಿಬಾನಿಗರ ಆಡಳಿತಕ್ಕೆ ವಿರೋಧ ವ್ಯಕ್ತಪಡಿಸಿದ್ದ ಪಂಜಶಿರ್ ಪ್ರತಿರೋಧ ಪಡೆಗಳ ವಿರುದ್ಧ ತಾಲಿಬಾನ್‌ಸೋಮವಾರ ವಿಜಯ ಘೋಷಿಸಿದ್ದಾರೆ…
ಕಾಬುಲ್, ಸೆ 6 : ಅಫ್ಗಾನ್‌ನ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್, ತಾಲಿಬಾನಿಗರ ದಾಳಿಗೆ ಬೆದರಿ ಪಂಜಶೀರ್ ಪ್ರಾಂತ್ಯ ತೊರೆದು…