ಅಂತರರಾಷ್ಟ್ರೀಯ

ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದಿಸಲು ಪೆರು ಒಪ್ಪಿಗೆ

ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದಿಸಲು ಪೆರು ಒಪ್ಪಿಗೆ

 ಬ್ಯೂನಸ್ ಐರಿಸ್, ಸೆ. 07 ಪೆರು ಮತ್ತು ರಷ್ಯಾ ಲ್ಯಾಟಿನ್ ಅಮೆರಿಕನ್ ದೇಶದಲ್ಲಿ ಸ್ಪುಟ್ನಿಕ್ ವಿ ಕೊರೊನಾವೈರಸ್ ಲಸಿಕೆ ಉತ್ಪಾದನೆಯನ್ನು ಆರಂಭಿಸಲು ಸಮ್ಮತಿಸಲಾಗಿದೆ ಎಂದು ಪೆರುವಿಯನ್ ಅಧ್ಯಕ್ಷ ಪೆಡ್ರೊ ಕ್ಯಾಸ್ಟಿಲ್ಲೊ ಹೇಳಿದ್ದಾರೆ.
 
"ವ್ಯಾಕ್ಸಿನೇಷನ್ ಇಲ್ಲದೆ, ಸಂಪೂರ್ಣ ಆರ್ಥಿಕ ಚೇತರಿಕೆಯಾಗುವುದಿಲ್ಲ ... ಪೆರು ಮತ್ತು ರಷ್ಯಾ ಸರ್ಕಾರಗಳ ನಡುವಿನ ಮಾತುಕತೆಯ ಪರಿಣಾಮವಾಗಿ, ದೇಶದಲ್ಲಿ ಸ್ಪುಟ್ನಿಕ್ ವಿ ಲಸಿಕೆಯನ್ನು ಉತ್ಪಾದಿಸಲು ಒಂದು ಸ್ಥಾವರವನ್ನು ತೆರೆಯಲು ಒಪ್ಪಿಗೆ ನೀಡಲಾಗಿದೆ" ಎಂದು ಕ್ಯಾಸ್ಟಿಲ್ಲೊ ತಿಳಿಸಿದ್ದಾರೆ.
 

ಸುದ್ದಿ ಓದಿ