ಅಂತರರಾಷ್ಟ್ರೀಯ

ಶ್ರೀಲಂಕಾ ಬಿಕ್ಕಟ್ಟು: ಶಾಲಾ ಕಾಲೇಜುಗಳು ಬಂದ್, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ

ಕೊಲಂಬೊ: ಜೂನ್ 27:ಶ್ರೀಲಂಕಾ ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದ್ದು, ಪೆಟ್ರೋಲ್ ಬಳಕೆ ಕಡಿಮೆ ಮಾಡುವ ಸಲುವಾಗಿ ಶಾಲಾ ಕಾಲೇಜುಗಳು ಮುಚ್ಚಲು ಆದೇಶ ನೀಡಿರುವುದರ ಜೊತೆಗೆ…

ದಕ್ಷಿಣ ಆಫ್ರಿಕಾದ ನೈಟ್‌ಕ್ಲಬ್‌ನಲ್ಲಿ 17 ಮಂದಿ ಶವವಾಗಿ ಪತ್ತೆ!

ಕೇಪ್ ಟೌನ್: ಜೂನ್ 26 : ದಕ್ಷಿಣ ಆಫ್ರಿಕಾದ ಪೂರ್ವ ಲಂಡನ್ ನಗರದ ಎನೋಬೆನಿ ಟಾವೆರ್ನ್‌ನಲ್ಲಿ 17 ಜನರು ನಿಗೂಢವಾಗಿ ಸಾವನ್ನಪ್ಪಿದ್ದು, ಸ್ಥಳೀಯರಲ್ಲಿ ಭೀತಿ ಸೃಷ್ಟಿ…

ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜರ್ಮನಿಗೆ ಆಗಮಿಸಿದ ಪ್ರಧಾನಿ ಮೋದಿ

ಮ್ಯೂನಿಚ್: ಜೂನ್ 26: ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಇಂದು ಮುಂಜಾನೆ ಜರ್ಮನಿ ತಲುಪಿದ್ದಾರೆ. ಮ್ಯೂನಿಚ್ ವಿಮಾನ ನಿಲ್ದಾಣದಲ್ಲಿ ಅವರಿಗೆ ಭವ್ಯ…

ಶ್ರೀಲಂಕಾಕ್ಕೆ ನೆರವು ನೀಡಲು ರಷ್ಯಾ ಸಿದ್ಧ: ಸಿರಿಸೇನಾ

ಕೊಲಂಬೊ: ಜೂನ್ 25 : ಶ್ರೀಲಂಕಾದಲ್ಲಿ ರಸಗೊಬ್ಬರ ಮತ್ತು ಇಂಧನದ ಕೊರತೆಯನ್ನು ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲು ರಷ್ಯಾ ಸಿದ್ಧವಾಗಿದೆ ಎಂದು ರಷ್ಯಾದ ರಾಯಭಾರಿ ಯೂರಿ ಮೆಟೇರಿಯಾ…

ಸ್ಪೇನ್ ಗಡಿ ಪ್ರವೇಶಿಸಲು ನೂಕುನುಗ್ಗಲು: ಕಾಲ್ತುಳಿತದಲ್ಲಿ 18 ಸಾವು

ಮ್ಯಾಡ್ರಿಡ್: ಜೂನ್ 25: ಸ್ಪೇನ್‌ನ ಉತ್ತರ ಆಫ್ರಿಕಾದ ಮೆಲಿಲ್ಲಾ ಪ್ರದೇಶದಲ್ಲಿ ವಲಸಿಗರು ಮತ್ತು ಗಡಿ ಅಧಿಕಾರಿಗಳ ನಡುವೆ 2 ಗಂಟೆಗಳ ಘರ್ಷಣೆಯ ನಂತರ ಗಡಿ ಪ್ರವೇಶಿಸಲು ಉಂಟಾದ…

ಗುಂಡಿನ ದಾಳಿ: ಇಬ್ಬರ ಸಾವು, 14 ಮಂದಿಗೆ ಗಾಯ

ಓಸ್ಲೋ: ಜೂನ್ 25: ನಾರ್ವೆಯ ರಾಜಧಾನಿ ಓಸ್ಲೋದಲ್ಲಿ ನೈಟ್‌ಕ್ಲಬ್‌ನಲ್ಲಿ ಮತ್ತು ಸಮೀಪದ ಬೀದಿಗಳಲ್ಲಿ ಶನಿವಾರ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 14 ಮಂದಿ…

ಅಮೆರಿಕನ್ನರು ಸಾರ್ವಜನಿಕವಾಗಿ ಬಂದೂಕು ಕೊಂಡೊಯ್ಯಬಹುದು: ಯುಎಸ್ ಸುಪ್ರೀಂ ಕೋರ್ಟ್

ನ್ಯೂಯಾರ್ಕ್: ಜೂನ್ ೨೪ : ಇನ್ನು ಮುಂದೆ ಅಮೆರಿಕನ್ನರು ಸಾರ್ವಜನಿಕವಾಗು ಬಂದೂಕು ಬಳಕೆ ಮಾಡಬಹುದು, ಸಾರ್ವಜನಿಕವಾಗಿ ಕೈಬಂದೂಕು ಕೊಂಡೊಯ್ಯುವ ಮೂಲಭೂತ ಹಕ್ಕು ಇದೆ ಎಂದು ಸುಪ್ರೀಂ…

ಎರಡು ತಿಂಗಳಿಂದ ಪ್ರಜ್ಞಾಹೀನಳಾಗಿದ್ದ ಮಿಸ್ ಬ್ರೆಜಿಲ್ ಗ್ಲೇಸಿ ಕೊರಿಯಾ ನಿಧನ

ಮಕೇ: ಜೂನ್ 23 : ಟಾನ್ಸಿಲ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಮಿಸ್ ಬ್ರೆಜಿಲ್ ಗ್ಲೇಸಿ ಕೊರಿಯಾ ಮೆದುಳಿನ ರಕ್ತಸ್ರಾವ ಮತ್ತು ಹೃದಯಾಘಾತದಿಂದ ಚಿಕ್ಕವಯಸ್ಸಿನಲ್ಲೇ…

ರಷ್ಯಾದ ಬಾಕಿ ಪಾವತಿಸದ ಪಾಕಿಸ್ತಾನ ಏರ್‌ಲೈನ್ಸ್!

ಇಸ್ಲಾಮಾಬಾದ್: ಜೂನ್ 23: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಮತ್ತೊಮ್ಮೆ ಅಂತರಾಷ್ಟ್ರೀಯ ಮುಖಭಂಗ ಉಂಟಾಗಿದೆ. ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್‌ನಿಂದ…

ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ: ಕನಿಷ್ಠ 1000ಕ್ಕೂ ಹೆಚ್ಚು ಮಂದಿ ಸಾವು

ಕಾಬೂಲ್: ಜೂನ್ 22 : ಪಾಕಿಸ್ತಾನದ ಗಡಿಯ ಸಮೀಪ ಬುಧವಾರ ಮುಂಜಾನೆ ಪೂರ್ವ ಅಫ್ಘಾನಿಸ್ತಾನದ ಗ್ರಾಮೀಣ, ಪರ್ವತ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ ೧೦೦೦ಕ್ಕೂ ಹೆಚ್ಚು…

ಭಾರತೀಯ ಮೂಲದ ಯೋಗಪಟುವಿನ ಗಿನ್ನೆಸ್ ದಾಖಲೆ!

ದುಬೈ: ಜೂನ್ 22:ದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದಯೋಗ ಶಿಕ್ಷಕರೊಬ್ಬರು 30 ನಿಮಿಷಗಳ ಕಾಲ ವೃಶ್ಚಿಕಾಸನದಲ್ಲಿದ್ದು ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. ಯೋಗ ಶಿಕ್ಷಕ ಯಶ್…

ಮಾಲ್ಡೀವ್ಸ್ ನಲ್ಲಿ ಭಾರತೀಯ ರಾಯಭಾರ ಕಚೇರಿಯಲ್ಲಿ ಯೋಗ ದಿನಾಚರಣೆ ವೇಳೆ ದಾಳಿ

ಮಾಲೆ: ಜೂನ್ 21 :ಮಾಲ್ಡೀವ್ಸ್ ನ ಮಾಲೆಯಲ್ಲಿ ಭಾರತೀಯ ರಾಯಭಾರ ಕಚೇರಿ ಆಯೋಜಿಸಿದ್ದ ಯೋಗ ಕಾರ್ಯಕ್ರಮಕ್ಕೆ ಗುಂಪೊಂದು ಅಡ್ಡಿಪಡಿಸಿರುವ ವರದಿಯಾಗಿದೆ. ಮಂಗಳವಾರ ಬೆಳಗ್ಗೆ ರಾಜಧಾನಿ…

ಸುದ್ದಿ ಓದಿ