ಚೀನಾದಲ್ಲಿ ಟೊಯೊಟೋ ಕಂಪೆನಿಯಿಂದ 12 ಸಾವಿರ ಆಲ್ಫಡರ್್ ಕಾರ್ ವಾಪಸ್
ಬೀಜಿಂಗ್, 23 (ಕ್ಸಿನ್ಹುವಾ) ಜಪಾನಿನ ಆಟೊಮೊಬೈಲ್ ಕಂಪೆನಿ ಟೊಯಾಟೋ ಚಾಜರ್ಿಂಗ್ ದೋಷದ ಕಾರಣ ಆಮದಾದು ಮಾಡಿಕೊಂಡಿದ್ದ ಆಲ್ಫಡರ್್ ಕಾರ್ ಗಳನ್ನು ಡಿಸೆಂಬರ್ 29 ರಿಂದ ಹಿಂಪಡೆಯಲಿದೆ…
ಬೀಜಿಂಗ್, 23 (ಕ್ಸಿನ್ಹುವಾ) ಜಪಾನಿನ ಆಟೊಮೊಬೈಲ್ ಕಂಪೆನಿ ಟೊಯಾಟೋ ಚಾಜರ್ಿಂಗ್ ದೋಷದ ಕಾರಣ ಆಮದಾದು ಮಾಡಿಕೊಂಡಿದ್ದ ಆಲ್ಫಡರ್್ ಕಾರ್ ಗಳನ್ನು ಡಿಸೆಂಬರ್ 29 ರಿಂದ ಹಿಂಪಡೆಯಲಿದೆ…
ನಗೊಯಾ, .22 ಜಪಾನ್ನ ನಾಗೊಯಾ ನಗರದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಜಿ-20 ವಿದೇಶಾಂಗ ಸಚಿವರ ಸಭೆ ಆರಂಭಗೊಳ್ಳಲಿದೆ. ಮುಕ್ತ ವ್ಯಾಪಾರ ಮತ್ತು ಜಾಗತಿಕ ಆಡಳಿತದ , ಸುಸ್ಥಿರ…
ಕೊಲಂಬೋ, ನ 21: ಹಣಕಾಸು ದುರುಪಯೋಗ ಪ್ರಕರಣದಲ್ಲಿ ಶ್ರೀಲಂಕಾ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಅವರನ್ನು ಅಲ್ಲಿನ ಹೈಕೋಟರ್್ ಆರೋಪದಿಂದ ಖುಲಾಸೆಗೊಳಿಸಿದೆ. ರಕ್ಷಣಾ ಕಾರ್ಯದಶರ್ಿಯಾಗಿದ್ದ…
ಕೊಲಂಬೋ, ನ.21 ಶ್ರೀಲಂಕಾದ ನೂತನ ಪ್ರಧಾನಮಂತ್ರಿಯಾಗಿ ಗುರುವಾರ ಮಹೀಂದಾ ರಾಜಪಕ್ಸೆ ಅಧಿಕಾರ ಸ್ವೀಕರಿಸಲಿದ್ದಾರೆ. ಪ್ರಧಾನ ಮಂತ್ರಿ ರನಿಲ್ ವಿಕ್ರಮಸಿಂಘೆ ಅವರು ಉಸ್ತುವಾರಿ…
ಬ್ಲಗೋವೆಶೆನ್ಸ್ಕ , ನ 19 : ರಷ್ಯಾದ ಬ್ಲಗೋವೆಶೆನ್ಸ್ಕ ಶಾಲೆಯೊಂದರಲ್ಲಿ ಕಳೆದ ವಾರ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ಅಲ್ಲಿನ ನ್ಯಾಯಾಲಯ…
ವಾಷಿಂಗ್ಟನ್ , ನ 19 : ಹಾಂಗ್ ಕಾಂಗ್ ಹಿಂಸಾಚಾರದಿಂದ ಅಮೆರಿಕ ಕಳವಳಗೊಂಡಿದ್ದು ಪರಿಸ್ಥಿತಿ ನಿಯುಯಂತ್ರಣಕ್ಕೆ ಎಲ್ಲಾ ಪಕ್ಷಗಳಿಂದ ಸಂಯಮ, ಸಹಕಾರ ಬಯಸುವುದಾಗಿ ವಿದೇಶಾಂಗ ಸಚಿವ ಮೈಕ್…
ಖಮೇಶ್ಲಿ, ನ 19 : ಯುದ್ಧ ಪೀಡಿತ ಸಿರಿಯಾ ದೇಶದಲ್ಲಿ ಅಳವಡಿಸಿರುವ ಮಾನವೀಯ ನೆರವು ವಿತರಣಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲು ರಷ್ಯಾ ಮುಂದಾಗಿದೆ. ರಷ್ಯಾ ರಕ್ಷಣಾ ಸಚಿವಾಲಯದ…
ತೆಲ್ ಅವಿವ್, ನ 19 : ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೇತನ್ಯಾಹು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದು, ಇಸ್ರೇಲ್ ನಲ್ಲಿ…
ವಾಷಿಂಗ್ಟನ್, ನ 19 : ಇರಾನ್ ಸರ್ಕಾರದ ವಿರುದ್ಧ ಅಲ್ಲಿನ ಜನರು ನಡೆಸುತ್ತಿರುವ ಪ್ರತಿಭಟನೆಯನ್ನು ಅಮೆರಿಕ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಅಲ್ಲಿನ ವಿದೇಶಾಂಗ ಸಚಿವ…
ಇಸ್ಲಾಮಾಬಾದ್, ನ.19 : ವೈದ್ಯಕೀಯ ಚಿಕಿತ್ಸೆಗಾಗಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರನ್ನು ಮಂಗಳವಾರ ಏರ್ ಆಂಬುಲೆನ್ಸ್ ಮೂಲಕ ಲಂಡನ್ಗೆ ಕರೆದೊಯ್ಯಲಾಗಿದೆ. ಅವರ ಸಹೋದರ…
ಬೀಜಿಂಗ್, ನ 19 : ಉತ್ತರ ಚೀನಾದ ಶಾನ್ಸಿ ಪ್ರಾಂತ್ಯದಲ್ಲಿ ಸಂಭವಿಸಿದ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 15 ಜನರು ಮೃತಪಟ್ಟು, ಐವರು ಗಾಯಗೊಂಡಿದ್ದಾರೆ…
ಟೆಲ್ ಅವೀವ್, ನವೆಂಬರ್ 19 : ಇಸ್ರೇಲಿ ವಾಯು ರಕ್ಷಣಾ ವ್ಯವಸ್ಥೆಗಳು (ಐಡಿಎಫ್) ಸಿರಿಯಾದಿಂದ ದೇಶದ ಉತ್ತರ ಭಾಗದ ಕಡೆಗೆ ನಡೆಸಿದ ನಾಲ್ಕು ರಾಕೆಟ್ ದಾಳಿಯನ್ನು ವಿಫಲಗೊಳಿಸಿವೆ ಎಂದು…