ಅಂತರರಾಷ್ಟ್ರೀಯ

ಅಲ್ಬೇನಿಯಾ ಭೂಕಂಪ : ಮೃತರ ಸಂಖ್ಯೆ 46 ಕ್ಕೆ ಏರಿಕೆ

ತಿರಾನಾ, ನ 28- ಅಲ್ಬೇನಿಯಾದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ ಮೃತಪಟ್ಟವರ ಸಂಖ್ಯೆ 46 ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ತಿಳಿಸಿದೆ…

ಬಾಂಗ್ಲಾದೇಶ: ಲಿಟೊನ್ ಹತ್ಯೆ ಪ್ರಕರಣ, ಏಳು ಮಂದಿಗೆ ಮರಣದಂಡನೆ ಶಿಕ್ಷೆ

ಡಾಕಾ, ನ 28- ಸುಂದರ್‍ಗಂಜ್‍ನ ಗೈಬಂದಾ ಲೋಕಸಭಾ ಕ್ಷೇತ್ರದ ಅವಾಮಿ ಲೀಗ್ ಪಕ್ಷದ ಮಾಜಿ ಸಂಸದ ಮಂಜುರಲ್ ಇಸ್ಲಾಮ್ ಲಿಟೊನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಬಾಂಗ್ಲಾದೇಶ…

ಏಷ್ಯನ್ ಆರ್ಚರಿ ಚಾಂಪಿಯನ್‌ಶಿಪ್: ಒಲಿಂಪಿಕ್ಸ್‌ ಅರ್ಹತೆ ಪಡೆದ ದೀಪಿಕಾ ಕುಮಾರಿ, ಅಂಕಿತಾ

ಬ್ಯಾಾಂಕಾಕ್, ನ 28- ಇಲ್ಲಿ ನಡೆಯುತ್ತಿರುವ 21ನೇ ಏಷ್ಯನ್ ಆರ್ಚರಿ ಚಾಂಪಿಯನ್‌ಶಿಪ್ ರಿಕರ್ವ್ ವಿಭಾಗದಲ್ಲಿ ಸೆಮಿಫೈನಲ್ಸ್‌ ತಲುಪುವ ಮೂಲಕ ಭಾರತದ ದೀಪಿಕಾ ಕುಮಾರಿ ಹಾಗೂ ಅಂಕಿತಾ…

ಚೀನಾ: 5.2 ತೀವ್ರತೆಯ ಭೂಕಂಪನದಿಂದ 2,000ಕ್ಕೂ ಹೆಚ್ಚು ಜನ ಬಾಧಿತ

ನಾನ್‍ಜಿಂಗ್, ನ 28- ಚೀನಾದ ಗುಯಾಂಗ್‍ಕ್ಸಿ ಜುಯಾಂಗ್ ಸ್ವಾಯತ್ವ ಪ್ರಾಂತ್ಯದಲ್ಲಿ ಮೂರು ದಿನಗಳ ಹಿಂದೆ ಸಂಭವಿಸಿದ್ದ 5.2 ತೀವ್ರತೆಯ ಭೂಕಂಪದಿಂದ ಓರ್ವ ಮೃತಪಟ್ಟು, ಐವರು ಗಾಯೊಂಡು…

ದಕ್ಷಿಣ ಚೀನಾದಲ್ಲಿ 5.2 ತೀವ್ರತೆಯ ಭೂಕಂಪ

ಬೀಜಿಂಗ್, 25 ದಕ್ಷಿಣ ಚೀನಾದ ಗ್ವಾಂಗ್ಸಿ ಶ್ಯಾಂಗ್ ಸ್ವಾಯತ್ತ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ಭೂಕಂಪವಾಗಿದೆ ಎಂದು ಚೀನಾ ಭೂಕಂಪ ಸಂಪರ್ಕ ಕೇಂದ್ರ (ಸಿಇಎನ್ ಸಿ) ತಿಳಿಸಿದೆ…

ಕಾಂಗೋ ವಿಮಾನ ಪತನ; ಮೃತರ ಸಂಖ್ಯೆ 29ಕ್ಕೇರಿಕೆ

ಮಾಸ್ಕೋ, 25 ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಡಿಆರ್ ಸಿ)ದ ಪೂರ್ವ ಭಾಗದ ಅತಿ ಹೆಚ್ಚು ಜನಸಂಖ್ಯೆಯ ಗೋಮಾ ನಗರದಲ್ಲಿ ಸಣ್ಣ ನಾಗರಿಕ ವಿಮಾನ ಪತನಗೊಂಡಿದ್ದು, ಘಟನೆಯಲ್ಲಿ…

ಅಮೆರಿಕದ ಅಲಾಸ್ಕಾದಲ್ಲಿ 6.3 ತೀವ್ರತೆಯ ಭೂಕಂಪನ

ಜುನೌ (ಅಲಾಸ್ಕಾ), ನವೆಂಬರ್ 24 : ಆಂಡ್ರಿಯನ್ ಆಫ್ ಐಲ್ಯಾಂಡ್ಸ್ನಲ್ಲಿ ಭಾನುವಾರದ ಮುಂಜಾನೆ 6.3 ತೀವ್ರತೆಯ ಭೂಕಂಪನ ಉಂಟಾಗಿದೆ ಎಂದು ಅಮೆರಿಕ ಭೂವಿಜ್ಞಾನ ಸಮೀಕ್ಷೆ ತಿಳಿಸಿದೆ…

ಪವಿತ್ರ ಕುರಾನ್ ಪ್ರತಿ ದಹಿಸಲು ಯತ್ನ ; ನಾವರ್ೆ ರಾಯಭಾರಿಗೆ ಪಾಕಿಸ್ತಾನ ಸಮೆನ್ಸ್

ಇಸ್ಲಾಮಾಬಾದ್, ನ 24: ನಾವರ್ೆಯ ಕ್ರಿಸ್ಟಿಯಾನ್ ಸ್ಯಾಂಡ್ ನಗರದಲ್ಲಿ ಇಸ್ಲಾಮ್ ಧರ್ಮದ ಪವಿತ್ರ ಗ್ರಂಥ ಕುರಾನ್ ಅಪವಿತ್ರಗೊಳಿಸಿರುವ ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ…

ಉತ್ತರ ಸಿರಿಯಾ : ಬಾಂಬ್ ಸ್ಪೋಟಕ್ಕೆ ಬಲಿಯಾದವರ ಸಂಖ್ಯೆ 16 ಕ್ಕೆ ಏರಿಕೆ

ಕೈರೋ, ನ 24 : ಉತ್ತರ ಸಿರಿಯಾದ ಟಕರ್ಿ ಮಿಲಿಟರಿ ನಿಯಂತ್ರಣದಲ್ಲಿರುವ ಟೆಲ್ ಅಬಾದ್ ಯಲ್ಲಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 16 ಕ್ಕೆ ಏರಿಕೆಯಾಗಿದೆ. ಗಡಿ ಪಟ್ಟಣದಲ್ಲಿ ಕಾರ್…

ರಾಜತಾಂತ್ರಿಕ ಪ್ರತಿನಿಧಿಗಳನ್ನು ವಾಪಸ್ ಕರೆಸಿಕೊಂಡ ಅಜರ್ೆಂಟಿನಾ

ಮೆಕ್ಸಿಕೋ ,23 (ಸ್ಫುಟ್ನಿಕ್) ಅಜರ್ೆಂಟಿನಾ ಸಕರ್ಾರದ ನಿರ್ಗಮಿಸುತ್ತಿರುವ ಅಧ್ಯಕ್ಷ ಮೌರಿಕೋ ಮ್ಯಾಕ್ರಿ ರಾಜಕೀಯವಾಗಿ ನೇಮಿಸಿದ್ದ 17 ರಾಜತಾಂತ್ರಿಕ ಪ್ರತಿನಿಧಿಗಳನ್ನು ವಾಪಸ್…

ರಾಜಸ್ತಾನದ ನಗೌರ್ನಲ್ಲಿ ಮಿನಿ ಬಸ್ ಉರುಳಿ 12 ಸಾವು; 6 ಮಂದಿಗೆ ಗಾಯ

ನಾಗೌರ .23 ಮಿನಿ ಬಸ್ಸೊಂದು ಉರುಳಿ ಬಿದ್ದ ಪರಿಣಾಮ ಕನಿಷ್ಠ 12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, 6 ಮಂದಿ ಗಾಯಗೊಂಡಿರುವ ಘಟನೆ ರಾಜಸ್ತಾನದ ನಗೌರ್ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗಿನ…

ಸುದ್ದಿ ಓದಿ