ಅಂತರರಾಷ್ಟ್ರೀಯ

ಜೋರ್ಡಾನ್‍ನಲ್ಲಿ ಬೆಂಕಿ ದುರಂತ: ಸುಮಾರು 13 ಪಾಕ್ ಪ್ರಜೆಗಳು ಸಾವು

ಅಮ್ಮಾನ್, ಡಿ 2- ಜೋರ್ಡಾನ್ ರಾಜಧಾನಿಯಾದ ಇಲ್ಲಿಂದ 45 ಕಿ.ಮೀ ದೂರದಲ್ಲಿನ ದಕ್ಷಿಣ ಶುನೇ ಪ್ರದೇಶದಲ್ಲಿ ಮನೆಯೊಂದರಲ್ಲಿ ಸೋಮವಾರ ಸಂಭವಿಸಿದ ಬೆಂಕಿ ದುರಂತದಲ್ಲಿ ಒಟ್ಟು 13…

ಪೂರ್ವ ಬುರ್ಕಿನಾ ಫಾಸೊದಲ್ಲಿ ಚರ್ಚ್ ಮೇಲೆ ಉಗ್ರರ ದಾಳಿ: ಕನಿಷ್ಠ 14 ಮಂದಿ ಸಾವು

ಮಾಸ್ಕೋ, ಡಿ 2-ಆಫ್ರಿಕಾದ ಬುರ್ಕಿನಾ ಫಾಸೊದ ಪೂರ್ವ ಭಾಗದಲ್ಲಿ ಉಗ್ರರು ಭಾನುವಾರ ಚರ್ಚ್ ಮೇಲೆ ದಾಳಿ ನಡೆಸಿ ಕನಿಷ್ಠ 14 ಜನರನ್ನು ಹತ್ಯೆ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ…

ಇಸ್ರೇಲ್; ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿ ಜಾಥಾ

ತೆಲ್ ಅವೀವ್, ಡಿ 1- ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಸಾವಿರಾರು ಜನರು ಕೇಂದ್ರ ತೆಲ್ ಅವೀವ್ ನಗರದಲ್ಲಿ…

ನಮೀಬಿಯಾ ಅಧ್ಯಕ್ಷರಾಗಿ ಹೇಗ್ ಗೆಯಿಂಗ್ ಗೋಬ್ ಮರು ಆಯ್ಕೆ

ವಿಂಡೋಯೆಕ್, ಡಿ 1 (ಕ್ಸಿನುಹ) ನಮೀಬಿಯಾದ ನೂತನ ಅಧ್ಯಕ್ಷರಾಗಿ ನಿಕಟಪೂರ್ವ ಅಧ್ಯಕ್ಷ ಹೇಗ್ ಗೆಯಿಂಗ್ ಗೋಬ್ ಎರಡನೇ ಅವಧಿಗೆ ಮರು ಆಯ್ಕೆಯಾಗಿದ್ದಾರೆ. ಗೆಯಿಂಗ್ ಶೇ.56.3ರಷ್ಟು…

ಅಫ್ಗಾನಿಸ್ತಾನ ವಾಯುದಾಳಿ; ಹಸುಗೂಸು ಸೇರಿ 8 ಜನರು ಸಾವು

ಕಾಬುಲ್, ಡಿ 1- ಅಫ್ಗಾನಿಸ್ತಾದ ಪೂರ್ಷ ಖೋಸ್ಟ್ ಪ್ರಾಂತ್ಯದ ಕಾರೊಂದರ ಮೇಲೆ ನಡೆಸಿದ ವಾಯುದಾಳಿಯಲ್ಲಿ ಒಂದು ಹಸುಗೂಸು ಸೇರಿದಂತೆ ಎಂಟು ಜನರು ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ…

ಮೆಕ್ಸಿಕೊದಲ್ಲಿ ಭೀಕರ ಗುಂಡಿನ ಕಾಳಗ: 14 ಸಾವು

ಮೆಕ್ಸಿಕೊ ಸಿಟಿ , ಡಿಸೆಂಬರ್ 1- ಮೆಕ್ಸಿಕೊದ ಕೊಹಹುಲಾ ರಾಜ್ಯದ ಪಟ್ಟಣವೊಂದರ ಮೇಲೆ ಸಶಸ್ತ್ರದಾರಿಗಳು ಮತ್ತು ಮೆಕ್ಸಿಕನ್ ಭದ್ರತಾ ಪಡೆಗಳ ನಡುವೆ ನಡೆದ ಭೀಕರ ಕಾಳಗದಲ್ಲಿ ಕನಿಷ್ಠ 14…

ಮೊಟ್ಟ ಮೊದಲ ಬಾರಿ “ದೇಶ ಭಕ್ತಿ” ಕಾಯ್ದೆ ಬಳಸಿದ ದೊಡ್ಡಣ್ಣ ಅಮೆರಿಕಾ....!

ವಾಷಿಂಗ್ಟನ್, ನ 30-ಅಮೆರಿಕಾ ಮೊಟ್ಟ ಮೊದಲ ಬಾರಿಗೆ “ದೇಶಭಕ್ತಿ” ಕಾಯ್ದೆಯನ್ನು ಬಳಸಿದೆ. ಈ ಕಾಯ್ದೆ ಬಳಸಿದ ಡೊನಾಲ್ಡ್ ಟ್ರಂಪ್ ಅಮೆರಿಕಾದ ಮೊದಲ ಅಧ್ಯಕ್ಷ ಎಂಬ…

ಡಿ ೫ರಂದು ಟ್ರಂಪ್-ವಿಶ್ವಸಂಸ್ಥೆ ಶ್ವಾಶತ್ವ ಪ್ರತಿನಿಧಿ ಭೇಟಿ: ಶ್ವೇತಭವನ

ವಾಷಿಂಗ್ಟನ್, ನ ೩೦ - ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಡಿಸೆಂಬರ್ ೫ ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಪ್ರತಿನಿಧಿಗಳನ್ನು ಶ್ವೇತಭವನಕ್ಕೆ ಸ್ವಾಗತಿಸಲಿದ್ದಾರೆ ಎಂದು…

ಡಿ ೪ರಂದು ಟ್ರಂಪ್, ಏಂಜೆಲಾ ಮರ್ಕೆಲ್ ಸಭೆ

ಬರ್ಲಿನ್, ನ ೨೯ (ಸ್ಪುಟ್ನಿಕ್) ಲಂಡನ್‌ನಲ್ಲಿ ನಡೆಯಲಿರುವ ನ್ಯಾಟೋ ನಾಯಕರ ಶೃಂಗಸಭೆಯ ಹೊರತಾಗಿ ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಡಿಸೆಂಬರ್ ೪ ರಂದು ಅಮೆರಿಕ ಅಧ್ಯಕ್ಷ…

ನಿಲ್ಲದ ಸರ್ಕಾರಿ ವಿರೋಧಿ ಪ್ರತಿಭಟನೆ: ರಾಜೀನಾಮೆಗೆ ಇರಾಕ್ ಪ್ರಧಾನಿ ನಿರ್ಧಾರ

ಬಾಗ್ದಾದ್, ನ ೨೯-ದೇಶದಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಇರಾಕ್ ಪ್ರಧಾನಿ ಅಡೆಲ್ ಅಬ್ದುಲ್ ಮಹ್ದಿ ರಾಜೀನಾಮೆ ನೀಡುವ ತೀರ್ಮಾನಕ್ಕೆ ಬಂದಿದ್ದಾರೆ…

ಇಂಫಾಲ್ ಗೆ ಜಪಾನ್ ಪ್ರಧಾನಿ ಭೇಟಿ

ಇಂಫಾಲ್, ನ 29-ಜಪಾನ್ ಪ್ರಧಾನ ಮಂತ್ರಿ ಶಿಂಜೋ ಅಬೆ ಅವರು ಮುಂದಿನ ತಿಂಗಳು ಭಾರತಕ್ಕೆ ಅದರಲ್ಲೂ ವಿಶೇಷವಾಗಿ ಇಂಫಾಲ್ ಗೆ ಭೇಟಿ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಶಿಂಜೋ…

ತಾಲಿಬಾನ್ ಜೊತೆ ಮಾತುಕತೆ ಪುನರಾರಂಭ : ಟ್ರಂಪ್

ಮಾಸ್ಕೋ, ನ 29-ಅಫ್ಘಾನಿಸ್ತಾನದ ತಾಲಿಬಾನ್ ಸಂಘಟನೆಯೊಂದಿಗೆ ಮಾತುಕತೆ ಪುನರಾರಂಭವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ…

ಸುದ್ದಿ ಓದಿ