ಮತದಾನ ಮಾಡಿ ಯೋಗ್ಯರನ್ನು ಚುನಾಯಿಸಿ: ಡಾ.ಚಂದ್ರಶೇಖರ ಶ್ರೀ
ಲೋಕದರ್ಶನ ವರದಿಧಾರವಾಡ, 26 : ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಪ್ರಜಾಪ್ರಭುತ್ವದ ಯಶಸ್ಸು ಸಾಧ್ಯವಾಗುವುದು ಭಾರತದ ಸಮಸ್ತ ಅರ್ಹ ಮತದಾರರು ಮರೆಯದೇ ಮತದಾನ ಮಾಡಿ ಯೋಗ್ಯರನ...
March 26, 02:20 PM   |   By Admin
ಶಿವಳ್ಳಿ ಅಗಲಿಕೆ ಅನಾಥ ಪ್ರಜ್ಞೆ ಮೂಡಿಸಿದೆ: ಪ್ರೊ ಸನದಿ
ಹುಬ್ಬಳ್ಳಿ23: ಅಸಹಾಯಕರ ಆಸರೆ, ದೀನ ದಲಿತರ ಬಂಧು ಸಿ.ಎಸ್. ಶಿವಳ್ಳಿಯವರ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ಹಾನಿಯಾಗಿದೆ. ಅವರ ಅಕಾಲಿಕ ಅಗಲಿಕೆ ಅವರ ಸ್ನೆಹಿತರಿಗೆ, ಬೆಂಬಲ...
March 23, 02:57 PM   |   By Admin
ಮನುಕುಲದ ಸಂತತಿ ಉಳಿಯುವಲ್ಲಿ ಪಕ್ಷಿಗಳ ಪಾತ್ರ ಬಹು ಮುಖ್ಯ
ಧಾರವಾಡ21: ಮಾನವನ ಸಮೃದ್ಧಿ ಬದುಕಿಗೆ ಪಕ್ಷಿ ಸಂಕುಲನ ಬಹುದೊಡ್ಡ ಕೊಡುಗೆಯಾಗಿದೆ.ಪಕ್ಷಿ ಸಮೂಹಗಳು,ಕಾಡು ಬೆಳೆಯಲು ಮತ್ತು ಪರಿಸರ ಸಮತೋಲನವಾಗಿಡಲು ಹಾಗೆಯೇ ರೈತನ ಮಿತ್ರನಾಗಿ ಪಕ್ಷಿ ಸಂ...
March 20, 02:42 PM   |   By Admin
ಧಾರವಾಡ ಕಟ್ಟಡ ಕುಸಿತ ಪ್ರಕರಣ ನಿಷ್ಪಕ್ಷಪಾತ ತನಿಖೆ
ಧಾರವಾಡ 20: ಕುಮಾರೇಶ್ವರ ನಗರದದಲ್ಲಿ ಮಂಗಳವಾರ ಮಧ್ಯಾಹ್ನ ನಿಮರ್ಾಣ ಹಂತದಲ್ಲಿದ್ದ ವಾಣಿಜ್ಯ ಕಟ್ಟಡ ಕುಸಿತಗೊಂಡು ಹಲವಾರು ಜನ ಗಾಯಗೊಂಡು, ಮೂವರು ಪ್ರಾಣ ಕಳೆದುಕೊಂಡಿರುವುದು ದುರದೃಷ್...
March 20, 02:34 PM   |   By Admin
ಯುವ ಪ್ರತಿಭೆಗೆ ಜಿಲ್ಲಾಧಿಕಾರಿಗಳ ಮೆಚ್ಚುಗೆ
ಧಾರವಾಡ 18: ಇತ್ತೀಚೆಗೆ ಬೆಂಗಳೂರಿನಲ್ಲಿ ರಾಮನ್ ಸಂಶೋಧನಾ ಸಂಸ್ಥೆ ಏರ್ಪಡಿಸಿದ್ದ ರಾಮನ್ ಯುವ ವಿಜ್ಞಾನಿ ಅನ್ವೇಷಣಾ ಸ್ಪಧರ್ೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿರುವ ತಾಲೂಕಿನ ಬೋಗೂರ ಗ್...
March 18, 03:04 PM   |   By Admin
ಪರಂಪರೆ ಮರೆಯುವುದು ಸರಿಯಲ್ಲ: ದೇಸಾಯಿ
ಲೋಕದರ್ಶನವರದಿಧಾರವಾಡ18 : ಆಧುನಿಕತೆಯ ಭರಾಟೆಯಲ್ಲಿ ನಮ್ಮ ಸಂಪ್ರದಾಯ, ಪರೆಂಪರೆಯನ್ನು ಮರೆಯುವುದು ಸರಿಯಲ್ಲ. ಯುವಕರು ಹಿಂದಿನ ಪದ್ದತಿಗಳನ್ನು ಅರಿತುಕೊಂಡು ಅವುಗಳನ್ನು ಮುಂದುವರೆಸಿಕ...
March 18, 02:59 PM   |   By Admin
ಆಟೋ, ಟಂಟಂ ಡಿಕ್ಕಿ ಬಾಲಕನ ಸಾವು
ಲೋಕದರ್ಶನ ವರದಿ ಹುಬ್ಬಳ್ಳಿ  17 : ಕುಂದಗೋಳ ತಾಲೂಕಿನ ಗುಡಗೇರಿ ಮಂಡಿಗನಾಳ ಕ್ರಾಸ್ ಬಳಿ ಟಂಟಂ ಹಾಗೂ ಅಟೋ  ನೊಡುವೆ ಡಿಕ್ಕಿ ಹೊಡೆದ ಪರಿಣಾಮ ಬಾಲಕನೋರ್ವ ಮೃತಪಟ್ಟು ...
March 17, 02:43 PM   |   By Admin
ಪುನರಾಯ್ಕೆಗೆ ಕಾಶಿ ಪೀಠದ ಜಗದ್ಗುರೂಜಿ ಸಂತಸ
ಲೋಕದರ್ಶನವರದಿಧಾರವಾಡ 17 : ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರಾಧ್ಯಕ್ಷರಾಗಿ ಹಿರಿಯ ರಾಜಕಾರಣಿ, ಉದ್ಯಮಿ ಡಾ. ಶಾಮನೂರು ಶಿವಶಂಕರಪ್ಪ ಅವರು ಮುಂದಿನ 5 ವರುಷಗಳ ಅವಧಿಗೆ ಸವರ್ಾನುಮ...
March 17, 02:03 PM   |   By Admin
ಮತದಾನಕ್ಕೆ ನಿರಾಸೆ ಬೇಡ ಅದು ಪ್ರತಿಯೊಬ್ಬರ ಕರ್ತವ್ಯ: ಜಿಲ್ಲಾಧಿಕಾರಿ
ಧಾರವಾಡ 17: ಹಿಂದಿನ ಸಾರ್ವತ್ರಿಕ ಚುನಾವಣೆಗಳ ಮತದಾನ ಪ್ರಮಾಣ ಅವಲೋಕಿಸಿದಾಗ ಶಿಕ್ಷಿತರು, ನೌಕರರು ವಾಸಿಸುವ ಪ್ರದೇಶಗಳಲ್ಲಿ ಗ್ರಾಮೀಣ ಭಾಗಕ್ಕಿಂತ ಮತದಾನ ಕಡಿಮೆಯಾಗಿದೆ. ಮತದಾನ ಮಾಡಲ...
March 17, 01:54 PM   |   By Admin
ಕುಡಿಯುವ ನೀರಿನ ಸಮಸ್ಯೆಗೆ 24 ಗಂಟೆಯೊಳಗೆ ಸ್ಪಂದಿಸಿ: ಜಿಲ್ಲಾಧಿಕಾರಿ ದೀಪಾ
ಧಾರವಾಡ 16: ಜಿಲ್ಲೆಯಲ್ಲಿ ತಹಶೀಲ್ದಾರರು ಸೇರಿದಂತೆ ಎಲ್ಲ ಅಧಿಕಾರಿಗಳು ಬರ ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಯಾವುದೇ ಗ್ರಾಮ ಅಥವಾ ನಗರ ಪ್ರದೇಶದಲ್ಲಿ ಕುಡಿಯುವ ನೀರಿನ...
March 16, 02:56 PM   |   By Admin

ಇತ್ತೀಚಿನ ಸುದ್ದಿ