ಜಾನಪದ ಶೈಲಿಯನ್ನು ಉಳಿಸುವುದು ನಮ್ಮೇಲ್ಲರ ಹೊಣೆಯಾಗಿದೆ: ಬೆಳ್ಳಕಿ
ಧಾರವಾಡ 09: ಹೊಸ ಪೀಳಿಗೆ ಮೂಲ ಜಾನಪದ ಕಲಾ ಪ್ರಕಾರಗಳನ್ನು ಮರೆತು, ತಿರುಚಿ ತಾವು ಮಾಡಿದ್ದೇ ಜಾನಪದ ಕಲಾಪ್ರಕಾರ ಎಂದು ಬಿಂಬಿಸುತ್ತಿರುವುದು, ಮೂಲ ಜಾನಪದಕ್ಕೆ ಅಪಾಯ ತಂದಿಡುವಂಥ ಸಂಗತ...
April 09, 02:08 PM   |   By Admin
ವಿಶ್ವವಿದ್ಯಾಲಯಗಳಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ
ಲೋಕ ದರ್ಶನ ವರದಿ ಧಾರವಾಡ  09 : ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಎಲ್ಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಪ್ರಾರಂಭಿಸಲಾಗುವು...
April 09, 01:59 PM   |   By Admin
ಮತಗಟ್ಟೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಸಮೀರಕುಮಾರ್ ಸೂಚನೆ
ಧಾರವಾಡ.08: ಬರುವ ಏಪ್ರಿಲ್23 ರಂದು ನಡೆಯುವ ಲೋಕಸಭಾ ಚುನಾವಣೆ ಮತದಾನಕ್ಕೆ ಜಿಲ್ಲೆಯ ಎಲ್ಲ ಮತಗಟ್ಟೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಮತಗಟ್ಟೆ ಅಧಿಕಾರಿಗಳ, ಸಿಬ್ಬಂದಿಗಳು ತರಬೇ...
April 08, 02:53 PM   |   By Admin
ವಾಷರ್ಿಕ ಬೀರೇಶ್ವರ ಜಾತ್ರಾಮಹೋತ್ಸವ
ಧಾರವಾಡ08:  ಹಾಲುಮತ ಬೀರೇಶ್ವರ ಪರಂಪರೆ ಹೊಂದಿದ ಒಂದು ಪುರಾತನ ಇತಿಹಾಸವಾಗಿದೆ ಜನಪದರು ಡೊಳ್ಳಿನ ಹಾಡಿಕೆ ಅನೇಕ ಐತಿಹ್ಯಗಳಿಂದ ಬೀರೇಶ್ವರ ಚರ್ರಿತೆ ರೋಚಕ ಹಾಗೂ ಸೊಗಸಾಗಿ ಭಕ್ತಿ...
April 08, 02:49 PM   |   By Admin
ಸಂಸ್ಕೃತಿ ಸಂವರ್ಧನೆಯಲ್ಲಿ ಮಹಿಳೆಯರ ಪಾತ್ರ ಹಿರಿದು: ಡಾ.ವೀರಸೋಮೇಶ್ವರ ಶ್ರೀ
ಹುಬ್ಬಳ್ಳಿ08: ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಉತ್ಕೃಷ್ಟ ಸ್ಥಾನವಿದೆ. ಸಂಸ್ಕೃತಿ ಪರಂಪರೆ ಮತ್ತು ಆದರ್ಶಗಳನ್ನು ಬೆಳೆಸಿಕೊಂಡು ಬರುವಲ್ಲಿ ಮಹಿಳೆಯರ ಜವಾಬ್ದಾರಿ ಅತ್ಯಂತ ಹಿರಿದ...
April 08, 02:46 PM   |   By Admin
ಉ.ಕ.ದ ರಾಹುಲ್ ಯು.ಪಿ.ಎಸ್.ಸಿ. ಯಲ್ಲಿ ರಾಜ್ಯಕ್ಕೆ ಟಾಪರ್ ದೃಢ ಸಂಕಲ್ಪ, ತಂದೆ ತಾಯಿ ಆಶರ್ೀವಾದ ಯಶಸ್ಸಿಗೆ ಕಾರಣ
ಲೋಕದರ್ಶನವರದಿಹುಬ್ಬಳ್ಳಿ 07:   ಸತತ ಅಧ್ಯಯನ, ತಾಳ್ಮೆ, ಸಂಯಮ, ದೃಡ ಸಂಕಲ್ಪ, ಆತ್ಮ ವಿಶ್ವಾಸ, ತಂದೆ-ತಾಯಿ ಆಶೀವರ್ಾದವೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಕಾ...
April 07, 03:11 PM   |   By Admin
ಉಚಿತ ನೇತ್ರ ತಪಾಸಣಾ ಶಿಬಿರ
ಧಾರವಾಡ೦5: ಎಲ್ಲಾ ಅಂಗಗಳಲ್ಲಿ ನೇತ್ರವು ಬಹುಮುಖ್ಯವಾಗಿದ್ದು 40 ವರ್ಷಗಳ ನಂತರ ಪ್ರತಿಯೊಬ್ಬರು ಪ್ರತಿ ವರ್ಷ ನೇತ್ರ ತಪಾಸಣೆಯ ಅವಶ್ಯಕತೆಯಾಗಿದೆ. ಕಣ್ಣಿನ ನರಗಳು ವಯಸ್ಸಾದಂತೆ ದೌರ್ಬಲ...
April 05, 02:35 PM   |   By Admin
ಚುನಾವಣಾ ಆಯೋಗದ ನಿದರ್ೆಶನಗಳನ್ನು ಕಡ್ಡಾಯವಾಗಿ ಪಾಲಿಸಿ: ಬಿಸ್ವಾಸ್ ಸೂಚನೆ
ಧಾರವಾಡ೦5: ಬರುವ ಏಪ್ರಿಲ್ 23 ರಂದು ನಡೆಯುವ ಲೋಕಸಭಾ ಚುನಾವಣೆಗೆ ಭಾರತ ಚುನಾವಣಾ ಆಯೋಗ ಕಾಲಕಾಲಕ್ಕೆ ನೀಡುವ ಎಲ್ಲ ನಿದರ್ೆಶನಗಳು, ಸೂಚನೆಗಳನ್ನು ಯಾವುದೇ ವ್ಯತ್ಯಯವಾಗದಂತೆ ಪಾಲಿಸಿ ಅ...
April 05, 02:33 PM   |   By Admin
ಡಾ. ಬಾಬು ಜಗಜೀವನರಾಂ ಜಯಂತಿ ಆಚರಣೆ
ಧಾರವಾಡ05:  ನಗರದ ಜಿಲ್ಲಾಡಳಿತ, ಜಿಲ್ಲಾಪಂಚಾಯತ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಾ. ಬಾಬು ಜಗಜೀವನರಾಂ ಅವರ 112 ನ...
April 05, 08:17 AM   |   By Admin
ಯುವ ಮತದಾರರು ಮತದಾನದಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ: ಜಿಲ್ಲಾಧಿಕಾರಿ
ಧಾರವಾಡ03:  ಹೊಸದಾಗಿ ಮತದಾನಕ್ಕೆ ಅರ್ಹತೆ ಪಡೆದುಕೊಂಡಿರುವ  ಯುವ ಮತದಾರರು ಅತ್ಯುತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿ ಚುನಾವಣೆಗೆ ಹಬ್ಬದ ಸ್ವರೂಪ ತರಬೇಕು. ಪ್ರಜಾಪ್ರಭುತ...
April 02, 09:46 AM   |   By Admin

ಇತ್ತೀಚಿನ ಸುದ್ದಿ