ಮಾವು ಬೆಳೆ ತಾಂತ್ರಿಕ ಕಾಯರ್ಾಗಾರ
ಧಾರವಾಡ.27: ಧಾರವಾಡ ಮಾವು ಮೇಳದ ಅಂಗವಾಗಿ ವಿಶೇಷವಾಗಿ ಮಾವು ಬೆಳೆಗಾರರಿಗೆ ಮತ್ತು ಇಲಾಖೆಯ ಅಧಿಕಾರಿ ವರ್ಗದವರಿಗೆ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಮಾವು ಬೆಳೆಯ ಕುರಿತು ತಾಂತ್ರಿಕ ಕ...
May 27, 02:39 PM   |   By Admin
ವಿದ್ಯಾರ್ಥಿಗಳಲ್ಲಿ ಆರ್ಥಿಕ ಸಾಕ್ಷ್ಷರತೆ ಅತಿ ಅವಶ್ಯ: ಸುನೀಲಕುಮಾರ
ಧಾರವಾಡ೨೭: ಇಂದಿನ ದಿನಮಾನಗಳಲ್ಲಿ ವಿದ್ಯಾಥರ್ಿಗಳು ಆಥರ್ಿಕ ಸಾಕ್ಷರತೆ ಹೊಂದಿದ್ದರೆ ಮಾತ್ರ ಹಣಕಾಸಿನ ವಿಚಾರದಲ್ಲಿ ಮೆಲುಗೈ ಸಾಧಿಬಹುದು. ಆಥರ್ಿಕ ದಿನಚರಿಯನ್ನು ರೂಢಿಯಲ್ಲಿ ಇರಿಸಿಕೊಂ...
May 27, 10:37 AM   |   By Admin
'ಶಿಕ್ಷಣದಿಂದ ಜೀವನ ವಿಕಸನ'
ಲೋಕದರ್ಶನವರದಿಹುಬ್ಬಳ್ಳಿ27: ಸುಸಂಸ್ಕೃತ ಸಮಾಜ ನಿಮರ್ಾಣಕ್ಕೆ ಶಿಕ್ಷಣದ ಅರಿವು ಮುಖ್ಯ. ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರ ಕೊಡುವ ಶಾಲೆಗಳ ಅವಶ್ಯಕತೆಯಿದೆ. ಶಿಕ್ಷಣದಿಂದ ಬಾಳ ಬದು...
May 27, 09:52 AM   |   By Admin
ಹೆಣ್ಣು ಮಕ್ಕಳ ಟ್ರೇನಿಂಗ್ ಕಾಲೇಜಿನಲ್ಲಿ ಡಿ.ಎಲ್.ಇಡಿ. ಪ್ರವೇಶಕ್ಕೆ ಆಹ್ವಾನ
ಧಾರವಾಡ.25 : ಶತಮಾನೋತ್ಸವ ಆಚರಿಸಿರುವ, ಸ್ತ್ರೀ ಶಿಕ್ಷಣ ಸಂವರ್ಧನೆಗೆ ನಿರಂತರ ಶ್ರಮಿಸುವ ಮೂಲಕ ಚಾರಿತ್ರಿಕ ಸಂಸ್ಥೆಯಾಗಿರುವ ಹೆಣ್ಣು ಮಕ್ಕಳ ಟ್ರೇನಿಂಗ್ ಕಾಲೇಜು (ಟಿಸಿಡಬ್ಲ್ಯೂ) ಎಂ...
May 25, 11:12 AM   |   By Admin
ಇಂದಿನಿಂದ ವಿವಿಧ ತಳಿಗಳ ಮಾವು ಪ್ರದರ್ಶನ ಮೇಳ
ಧಾರವಾಡ.24: ನಾಳೆ ಮೇ 25 ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನರ್ಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಸಹಯೋಗದಲ್ಲಿ ತೋಟಗಾರಿಕೆ ಇಲಾಖೆಯು ಮೇ 25 ರಿಂದ 29 ರ...
May 24, 02:33 PM   |   By Admin
ಆಶಾ ಕಾರ್ಯಕರ್ತರಿಗೆ ಮಾನಸಿಕ ಆರೋಗ್ಯ ಅರಿವು ಕಾರ್ಯಕ್ರಮ
ಧಾರವಾಡ.24: ಆಶಾ ಕಾರ್ಯಕರ್ತರು ಸಮುದಾಯಲ್ಲಿ ಮನೆ ಮನೆಗೆ ಹೋಗಿ ಭೇಟಿ ಮಾಡುತ್ತಿದ್ದು ಈ ಕಾರ್ಯಕ್ರಮಕ್ಕೆ ಆಶಾ ಕಾರ್ಯಕರ್ತರನ್ನು ಕೇಂದ್ರ ಬಿಂದುವನ್ನಾಗಿಟ್ಟುಕೊಂಡು ಮಾಡುತ್ತಿರುವುದು ...
May 24, 02:17 PM   |   By Admin
ಜಿಲ್ಲಾ ಸರ್ಜನ್ ಡಾ.ಗಿರಿಧರ ಕುಕನೂರ ಸಿಂಗಪೂರಗೆ ಪ್ರಯಾಣ
ಧಾರವಾಡ 24: ಧಾರವಾಡ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಗಿರಿಧರ ಕುಕನೂರ ಅವರು "ಫ್ರಿ-ಹಾಸ್ಪಿಟಲ್ ಎಮರ್ಜನ್ಸಿ ಕೇರ್ ಕುರಿತು ಕಾಯರ್ಾಗಾರದಲ್ಲಿ ಭಾಗವಹಿಸಲು ಮೇ.26 ರಂದು ಸಿಂಗಪ...
May 24, 02:11 PM   |   By Admin
ಆನಂದವೇ ಬದುಕಿನ ಅಂತಿಮ ವೈಭವ: ಸಿದ್ಧೇಶ್ವರ ಶ್ರೀಗಳು
ಧಾರವಾಡ, ಮೇ.21 : ಇಹದ ಬದುಕೆಲ್ಲವೂ ಖುಷಿಯಿಂದ ಕೂಡಿರುವಂತೆ, ಹಣತೆಯ ಬೆಳಕಿನಂತೆ ಬೆಳಗುವಂತೆ, ಎಲ್ಲರ ಮನೆ-ಮನಗಳಲ್ಲಿ ಸದಾ ನಗುವಿನ ಕ್ಷಣಗಳು ತುಂಬುವಂತೆ ಮಾಡುವ ಆನಂದವೇ ಬದುಕಿನ ಅಂತ...
May 21, 03:13 PM   |   By Admin
ತಾಯಿಯೇ ಸರ್ವಸ್ವ,ಇತರರೆಲ್ಲ ಶೂನ್ಯ !
ಲೋಕದರ್ಶನವರದಿಧಾರವಾಡ: ತಾಯಿಯನ್ನು ಸಮೀಕರಿಸುವ ವ್ಯಕ್ತಿ ವಿಶ್ವದಲ್ಲಿಯೇ ಇನ್ನೊಬ್ಬರಿಲ್ಲ ಎಂದು ಖ್ಯಾತ ಸಾಹಿತಿ, ಚಿಂತಕ ಮತ್ತು ಇಂಗ್ಲೀಷ ಅಧ್ಯಾಪಕ ಪ್ರೊ. ಹರ್ಷ ಡಂಬಳ ಇಲ್ಲಿ ಹೇಳಿದರ...
May 21, 03:12 PM   |   By Admin
ಮುಂಗಾರು ಮಳೆ ಮುನ್ಸೂಚನೆ, ಕೃಷಿ ಭೂಮಿ ತಯಾರಿಕೆ ಬೆಳೆ ಯೋಜನೆ
ಧಾರವಾಡ: ಮುಂಗಾರು ಋತು ಸಮೀಪಿಸುತ್ತಿದ್ದು ಅತಿಯಾದ ತಾಪಮಾನ ಮತ್ತು ಮಳೆಯ ಅತಿಯಾದ ಅಭಾವ ರೈತರಲ್ಲಿ ಚಿಂತೆಯನ್ನುಂಟು ಮಾಡಿದೆ. ಕನರ್ಾಟಕ ರಾಜ್ಯದ ಸುಮಾರಾಗಿ ಎಲ್ಲ ಜಿಲ್ಲೆಗಳಲ್ಲಿ ಹಿಂಗ...
May 21, 03:11 PM   |   By Admin

ಇತ್ತೀಚಿನ ಸುದ್ದಿ