ಪಶುಪಾಲನಾ ಇಲಾಖೆಯ ಉಪನಿದರ್ೇಶಕ ಡಾ.ಅಡಹಳ್ಳಿಕರ್ ಸೇವಾ ನಿವೃತ್ತಿ
ಧಾರವಾಡ 07: 1984 ರಲ್ಲಿ ಪಶುವೈದ್ಯಾಧಿಕಾರಿಗಳಾಗಿ ಸೇವೆಗೆ ಸೇರಿದ ಡಾ.ವಿಶಾಲ್ ಅಡಹಳ್ಳಿಕರ್ ಇವರು ಸುಧೀರ್ಘ 35 ವರ್ಷಗಳ ಕಾಲ ಧಾರವಾಡ, ನವಲಗುಂದ, ಕಲಘಟಗಿ, ಕುಂದಗೋಳ ತಾಲೂಕಿನಲ್ಲಿ ತ...
June 07, 03:02 PM   |   By Admin
ನೈತಿಕತೆ, ಬದ್ಧತೆಯ ಕೊರತೆಯಿಂದ ಮಾನವ ಹಕ್ಕುಗಳ ಉಲ್ಲಂಘನೆ: ನಾಯ್ಕರ
ಲೋಕದರ್ಶನವರದಿಧಾರವಾಡ೦೭ : ಪ್ರತಿಯೊಬ್ಬ ಮನುಷ್ಯನಿಗೂ ಸಾಮಾಜಿಕ ಪರಿಸರದಲ್ಲಿ ಆತನ ಹುಟ್ಟಿನಿಂದ ನಿಸರ್ಗದತ್ತವಾಗಿ ಬರುವ ಹಕ್ಕುಗಳೆ ಮಾನವ ಹಕ್ಕುಗಳು. ಸಾಮಾಜಿಕ ಲೋಕದಲ್ಲಿ ಮನುಷ್ಯನಿಗೆ...
June 07, 02:59 PM   |   By Admin
ಪ್ರೌಢ ಶಾಲಾ ಶಿಕ್ಷಕರ ಜೇಷ್ಠತಾ ಪಟ್ಟಿ ಪ್ರಕಟ
ಲೋಕದರ್ಶನವರದಿಧಾರವಾಡ, 07 : ಬೆಳಗಾವಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಪ್ರೌಢ ಶಾಲಾ ಸಹ ಶಿಕ್ಷಕರು ಗ್ರೇಡ್-2 ವೃಂದದ ಬೋಧಕ ಸಿಬ್ಬಂದಿಯ ತಾತ್ಕಾಲಿಕ ಜೇಷ್ಠತಾ ಪಟ್ಟಿಯ...
June 07, 02:55 PM   |   By Admin
ವನಮಹೋತ್ಸವ ಆಚರಣೆ
ಲೋಕದರ್ಶನವರದಿಧಾರವಾಡ: ಪರಮಾತ್ಮನ ಪ್ರಭಾವ ಆತ್ಮನಿಗೆ ಆತ್ಮನ ಪ್ರಭಾವ ಪ್ರಕೃತಿಗೆ ಬಿರುತ್ತಿರುತ್ತದೆ. ಒಂದು ವೇಳೆ ಮನುಷ್ಯನ ಮನಸ್ಸು ಪ್ರದುಷನೆಗೊಂಡರೆ ಪ್ರಕೃತಿಯೂ ಸಹ ಪ್ರದುಶನೆಗೊಳ್...
June 06, 02:59 PM   |   By Admin
ಪರಿಸರ ದಿನಾಚರಣೆ: ಸಸಿ ನೆಡುವ ಕಾರ್ಯಕ್ರಮ
ಧಾರವಾಡ 06: ಜಿಲ್ಲೆಯಲ್ಲಿ ಜೂನ್ 11 ರಿಂದ ಮುಂಬರುವ ಒಂದು ತಿಂಗಳವರೆಗೆ ಎಲ್ಲಾ ಸಕರ್ಾರಿ ಶಾಲಾ ಆವರಣಗಳಲ್ಲಿ ಮತ್ತು ಇತರೆ ಸಾರ್ವಜನಿಕ ಜಾಗೆಗಳಲ್ಲಿ ಸುಮಾರು ಒಂದು ಲಕ್ಷ ಸಸಿ ನೆಡುವ ಕ...
June 06, 02:52 PM   |   By Admin
ವಿಶ್ವ ಪರಿಸರ ದಿನಾಚರಣೆ
ಧಾರವಾಡ 06: ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ಡಿಮ್ಹಾನ್ಸ್) ಯಲ್ಲಿ ಜೂನ್ 5 ರಂದು "ವಿಶ್ವ ಪರಿಸರ ದಿನಾಚರಣೆ" ಯನ್ನು ಆಚರಿಸಲಾಯಿತು. ಈ ವಿಶ್ವ ಪರಿಸರ ದಿನಾಚರ...
June 06, 02:51 PM   |   By Admin
ಕಾರ್ಮಿಕರ ಇಲಾಖೆ ಹೆಚ್ಚು ಕ್ರಿಯಾಶೀಲವಾಗಬೇಕು: ಜಿಲ್ಲಾಧಿಕಾರಿ
ಧಾರವಾಡ 06 : ಜಿಲ್ಲೆಯ ಅನೇಕ ಸ್ಥಳಗಳಲ್ಲಿ ಇಟ್ಟಂಗಿ ಕಾಖರ್ಾನೆ, ಮನೆಗೆಲಸ, ಕಿರಾಣಿ, ಹೋಟೆಲ್, ಕೆಲಸದಲ್ಲಿ  ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ದುಡಿಸಿಕೊಳ್ಳಲಾಗುತ್ತಿದೆ. ಇಂತ...
June 06, 02:50 PM   |   By Admin
ಪರಿಸರ ನಾಶದಿಂದಾಗಿ ಜೀವರಾಶಿಗೆ ಗಂಡಾಂತರ ಕಟ್ಟಿಟ್ಟ ಬುತ್ತಿ: ನಾಯಕ
ಲೋಕದರ್ಶನವರದಿಧಾರವಾಡ06 : ಅಭಿವೃದ್ಧಿ, ಬೆಳವಣಿಗೆ, ಪ್ರಗತಿ, ಕೈಗಾರೀಕರಣ, ನಗರೀಕರಣ ಮುಂತಾದ ಆಕರ್ಷಕ ಹೆಸರಿನಿಂದ ಮತ್ತು ಪ್ರತಿನಿತ್ಯ ನಾವು ಬಳಸುವ ವಸ್ತುಗಳಿಂದಾಗಿ ಮಿತಿಮೀರಿ ಪರಿಸ...
June 06, 02:47 PM   |   By Admin
ಸಂಗೀತ ಸಾಧನೆ ತಪಸ್ಸು ಇದ್ದಂತೆ: ಜೋಶಿ
ಲೋಕದರ್ಶನವರದಿಧಾರವಾಡ 6: ಸಂಗೀತ ಜಗತ್ತಿನಲ್ಲಿ ಸಾಧನೆಯ ಪರಾಕಾಷ್ಠೆ ತಲುಪುವದೆಂದರೆ ಒಂದು ತಪಸ್ಸು ಮಾಡಿದಂತೆ. ಋಷಿ-ಮುನಿಗಳು ತಪಸ್ಸು ಮಾಡಲು ಕುಳಿತರೆ ಸಾಕ್ಷಾತ್ಕಾರ ಪಡೆಯಲು ಅವರ ಗಡ...
June 06, 02:45 PM   |   By Admin
ಪರಿಸರ ನಾಶ ಮಾಡುವವರ ವಿರುದ್ಧ ಹೋರಾಟವಾಗಲಿ: ಹರ್ಷವರ್ಧನ
ಲೋಕದರ್ಶನವರದಿಧಾರವಾಡ ೦೬: ಪರಿಸರ ರಕ್ಷಣೆಯಲ್ಲಿ ಸಕ್ರೀಯವಾಗಿ  ಭಾಹವಹಿಸಿ, ಪರಿಸರ ನಾಶ ಮಾಡುವವರ ವಿರುದ್ಧ ಹೋರಾಟವಾಗಲಿ. ಅಲ್ಲದೇ ಮುಂಬರುವ ಪೀಳಿಗೆಯಿಂದ ಶಾಪ ಪಡೆಯುವುದು ಬೇಡವ...
June 06, 12:31 PM   |   By Admin

ಇತ್ತೀಚಿನ ಸುದ್ದಿ