ಶರೀರದ ಸಂಪೂರ್ಣ ಶಕ್ತಿಯನ್ನು ಜಾಗೃತಗೊಳಿಸುವುದೇ ಯೋಗ
ಧಾರವಾಡ ಮೇ. 20: ಮನುಷ್ಯನಿಗೆ ಗುರು ಬೇಕು. ಗುರು ಇಲ್ಲದೇ ಹೋದರೆ ಏನನ್ನೂ ಸಾಧನೆ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬನಿಗೂ ಹಿಂದೆ ಗುರು, ಮುಂದೆ ಗುರಿ ಇರಬೇಕೆಂದು ಖ್ಯಾತ ಹೃದಯ ರೋಗ ತ...
May 21, 09:53 AM   |   By Admin
ಉತ್ತರ ಕನರ್ಾಟಕದ ಪ್ರಸಿದ್ಧ ಬಸವಣ್ಣ ದೇವರ ರಥೋತ್ಸವ
ಲೋಕದರ್ಶನವರದಿಧಾರವಾಡ, ಮೇ.18 : ಉತ್ತರ ಕನರ್ಾಟಕ ಭಾಗದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಇಲ್ಲಿಗೆ ಸಮೀಪದ ತಾಲೂಕಿನ ಮರೇವಾಡ ಬಸವಣ್ಣ (ನಂದೀಶ್ವರ) ದೇವರ ವಾಷರ್ಿಕ ಜಾತ್ರಾ ಮಹೋತ...
May 19, 03:30 PM   |   By Admin
ಭಗವಾನ ಗೌತಮ ಬುದ್ಧರ 2563ನೇ ಜಯಂತಿ ಆಚರಣೆ
ಧಾರವಾಡ 17 : ಭಗವಾನ ಗೌತಮ ಬುದ್ಧರ 2563ನೇ ಜಯಂತಿ ಆಚರಣೆಯನ್ನು ಧಾರವಾಡದ ಗಣಕರಂಗ ಮತ್ತು ಪಾಲಿ ಬುದ್ಧಿಷ್ಟ ಶಿಕ್ಷಣ ಮತ್ತು ಸಂಶೋಧನ ಟ್ರಸ್ಟ್ ಸಂಯುಕ್ತವಾಗಿ ಧಾರವಾಡದ ಕಣರ್ಾಟಕ ವಿದ್...
May 17, 02:58 PM   |   By Admin
ಉಚಿತ ವಿದ್ಯಾಥಿ ನಿಲಯಕ್ಕೆ ಅರ್ಜಿ ಆಹ್ವಾನ
ಧಾರವಾಡ : ಇಲ್ಲಿಗೆ ಹತ್ತಿರದಲ್ಲಿರುವ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿರುವ 'ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳಮಠ'ದಲ್ಲಿ ನಡೆಸುತ್ತಿರುವ ಬಡ ಜಂಗಮ ಮಕ್ಕಳ ಉಚಿತ ವಿದ್ಯಾಥರ್ಿ ...
May 17, 02:55 PM   |   By Admin
ಟೋಲ್ ಸಂಗ್ರಹ ನಿಲ್ಲಿಸಿ: ಪ್ರಯಾಣ ದರ ಇಳಿಸಿ ಲೋಕದರ್ಶನವರದಿ
ಧಾರವಾಡ 16 : ತಾಲೂಕಿನ ಮರೇವಾಡ ಗ್ರಾಮದ ಬಳಿ ನಿಮರ್ಾಣ ಮಾಡಿರುವ ಟೋಲ್ ಗೇಟ್ ಮೂಲಕ ಸ್ಥಳೀಯ ಸರಕಾರಿ ಬಸ್ಗಳ ಟೋಲ್ ಶುಲ್ಕ ಸಂಗ್ರಹವನ್ನು ತಕ್ಷಣವೇ ನಿಲ್ಲಿಸಿ, ಈ ಮೂಲಕ ಹೆಚ್ಚಳವಾಗಿರುವ...
May 17, 02:50 PM   |   By Admin
ಪ್ರಾಚೀನ ಇತಿಹಾಸವನ್ನು ವಿಶ್ಲೇಷಣೆ ಮಾಡುವಲ್ಲಿ ಡಿಎನ್ಎ ವಿಧಾನ ಸಹಾಯಕಾರಿ: ಪ್ರೊ. ಪ್ರಮೋದ
ಲೋಕದರ್ಶನವರದಿಧಾರವಾಡ೧೬ :  ಪ್ರಾಚೀನ ಇತಿಹಾಸವನ್ನು ವಿಶ್ಲೇಷಣೆ ಮಾಡುವಲ್ಲಿ ಆನುವಂಶಿಕ ವೈಜ್ಞಾನಿಕ ಡಿಎನ್ಎ ವಿಧಾನ ಬಹಳ ಸಹಾಯಕಾರಿಯಾಗಿದೆ ಎಂದು ಕನರ್ಾಟಕ ವಿಶ್ವವಿದ್ಯಾಲಯದ ಕು...
May 16, 03:14 PM   |   By Admin
ಸುಮಧುರ ಭಾವಗೀತ ಸಂಜೆ
ಧಾರವಾಡ೧೬: ನಗರದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿ ಸಾಧನಕೇರಿಯ ಬೇಂದ್ರೆ ಭವನದಲ್ಲಿ ಜರುಗಿದ ಮಾಸಿಕ ಭಾವಗೀತ ಸಂಜೆ ಕಾರ್ಯಕ್ರಮವು ವೈವಿಧ್ಯಮಯ ಗೀತೆಗಳ ಸು...
May 16, 03:13 PM   |   By Admin
ತಂಬಾಕು ಮುಕ್ತ ಜಿಲ್ಲೆಯಾಗಿಸಲು ಸಮನ್ವಯತೆ ಅಗತ್ಯ
ಧಾರವಾಡ.16: ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ  ಮತ್ತು ಅಪ್ರಾಪ್ತ ವಯಸ್ಕರಿಗೆ ತಂಬಾಕು ಉತ್ಪನ್ನಗಳ ಮಾರಾಟ ಕಂಡು ಬಂದಲ್ಲಿ  ನಿಯಮಾನುಸಾರ ದಂಡ ವಿಧಿ...
May 16, 03:10 PM   |   By Admin
ಮತ ಎಣಿಕೆ ಕೇಂದ್ರಕ್ಕೆ ಮೊಬೈಲ್ ನಿಷೇಧ: ಜಿಲ್ಲಾಧಿಕಾರಿ
ಧಾರವಾಡ.16: ಸಾರ್ವತ್ರಿಕ ಲೋಕಸಭಾ ಚುನಾವಣೆ ಹಾಗೂ ಕುಂದಗೋಳ ವಿಧಾನಸಭಾ ಉಪಚುನಾವಣೆಯ ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಣೆ ಕಾರ್ಯವು ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ಈ ಬಾರಿ ಮ...
May 16, 03:09 PM   |   By Admin
ಕಲ್ಕತ್ತಾದಲ್ಲಿ ಈಶ್ವರ್ಚಂದ್ರ ವಿದ್ಯಾಸಾಗರರವರ ಪ್ರತಿಮೆ ಉರುಳಿಸಿದನ್ನು ಖಂಡಿಸಿ ಪ್ರತಿಭಟನೆ
ಲೋಕದರ್ಶನವರದಿಧಾರವಾಡ15: ಕಲ್ಕತ್ತಾದಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ. ಅವರ ರೋಡ್ ಷೋ ವೇಳೆ ಬಿಜೆಪಿ ಹಾಗೂ ಟಿಎಮ್ಸಿ ಕಾರ್ಯಕರ್ತರ ನಡುವೆ ನಡೆದ ಗಲಭೆಯಲ್ಲಿ ಬಿಜೆಪಿಯ ಕ...
May 15, 02:51 PM   |   By Admin

ಇತ್ತೀಚಿನ ಸುದ್ದಿ