ಧಾರವಾಡ - ಹುಬ್ಬಳ್ಳಿ

ಯೋಗದಿಂದ ದ್ವಂದ್ವ-ಗೊಂದಲಗಳಿಗೆ ಮುಕ್ತಿ: ಹಿರೇಮಠ

ಧಾರವಾಡ, 24: ನಿರಂತರ ಯೋಗ ಸಾಧನೆಯಿಂದ ಮನಸ್ಸಿನಲ್ಲಿರಬಹುದಾದ ಎಲ್ಲ ದ್ವಂದ್ವ-ಗೊಂದಲಗಳಿಗೆ ಮುಕ್ತಿಯಾಗಿ ಮನುಷ್ಯ ಅದರಲ್ಲೂ ಮುಖ್ಯವಾಗಿ ವಿದ್ಯಾಥರ್ಿಗಳು ಮುಕ್ತ ನೆಲೆಯಲ್ಲಿ…

ರಾಘವೇಂದ್ರ ಕುಂದಗೋಳರ ಸಂಗೀತಾರಾಧನೆ ಶ್ರಮ ಶ್ಲಾಘನೀಯ

ಧಾರವಾಡ 23: ಸಾಂಸ್ಕೃತಿಕ ರಾಜಧಾನಿ, ಸಂಗೀತದ ತವರೂರು ಎಂದು ಭಾರತದ ಇತಿಹಾಸದ ಪುಟಗಳಲ್ಲಿ ತನ್ನ ಹೆಸರು ಸ್ಥಾಯಿಕರಿಸಿದ ಊರು ಧಾರವಾಡ. ಇಂಥ ಎಲ್ಲ ಕಾರ್ಯಕ್ರಮಗಳಿಗೆ ವೇದಿಕೆ…

ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ

ಲೋಕದರ್ಶನ ವರದಿ ಧಾರವಾಡ 23: ಸಂಘದಲ್ಲಿಯ ಸದಸ್ಯರು ಒಗ್ಗಟಿನಿಂದ ತಂಡಗಳನ್ನು ನಡೆಸಿಕೊಂಡು ಹೋಗುಬೇಕು. ಹಾಗೆಯೆ ಅವರಿಗೆ ಬೆಂಬಲವಾಗಿ ಈ ಒಕ್ಕೂಟಗಳನ್ನು ರಚಿಸಲಾಗಿದ್ದು ಯೋಜನೆಯಿಂದ…

ಅಡುಗೆ ಸಹಾಯಕರ ಸೇವೆ ಮಾತೃಸ್ವರೂಪದ್ದು: ಕೊರವರ್

ಧಾರವಾಡ 22: ವಿದ್ಯಾಥರ್ಿ ನಿಲಯಗಳಲ್ಲಿ ಸೇವೆ ಸಲ್ಲಿಸುವ ಅಡುಗೆಯವರು ಹಾಗೂ ಅಡುಗೆ ಸಹಾಯಕರ ಸೇವೆ ಮಾತೃ ಸ್ವರೂಪದ್ದಾಗಿದೆ. ವಿದ್ಯಾಥರ್ಿಗಳು ಮತ್ತು ಅಡುಗೆಯವರ ನಡುವಿನ ಬಾಂಧವ್ಯ ಬಹಳ…

ಮಕ್ಕಳ ಸಹಾಯವಾಣಿ ಮಾಹಿತಿ ಆಧರಿಸಿ

ಧಾರವಾಡ 20: ಬೆಂಗಳೂರಿನ ಮಕ್ಕಳ ಸಹಾಯವಾಣಿ 1098ಗೆ, ಅಕ್ಟೋಬರ್ 19 ರ ಸಂಜೆ ಬಂದ ಮಾಹಿತಿ ಆಧರಿಸಿ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ಇಂದು ಅ.20 ರಂದು ನಡೆಯಬೇಕಿದ್ದ ಬಾಲ್ಯ…

ಸಾಯಿಬಾಬಾ ಸಮಾಧಿ ಶತಮಾನದ ಸ್ಮರಣೋತ್ಸವ

ಲೋಕದರ್ಶನ ವರದಿ ಧಾರವಾಡ 19 : ಇಲ್ಲಿಯ ಕೆಲಗೇರಿ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ದೇವಾಸ್ಥಾನದಲ್ಲಿ ಸಾಯಿಬಾಬಾರವರ ಸಮಾಧಿ ಶತಮಾನದ ಸ್ಮರಣೋತ್ಸವಕ್ಕೆ ಗುರುವಾರ ರಾತ್ರಿ ವಿದ್ಯುಕ್ತ…

ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಡೆಯಬೇಕು: ಪಾಟೀಲ

ಲೋಕದರ್ಶನ ವರದಿ ಧಾರವಾಡ 19: ನಮ್ಮ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಸಾರ್ವತ್ರಿಕವಾಗಿ ನಡೆಯಬೇಕಿದೆ ಎಂದು ಮಾಜಿ ಕೇಂದ್ರ ಸಚಿವ…

ವಸತಿ ವಿನ್ಯಾಸಗಳಲ್ಲಿನ ಸಾರ್ವಜನಿಕ ಉದ್ದೇಶಗಳ ನಿವೇಶನಗಳ ಸಮೀಕ್ಷೆ ಸಮರೋಪಾದಿಯಲ್ಲಿ ಕೈಗೊಳ್ಳಿ - ಸಚಿವ ಆರ್.ವಿ.ದೇಶಪಾಂಡೆ

ಲೋಕದರ್ಶನ ವರದಿ ಧಾರವಾಡ 17: ಹೊಸ ವಸತಿ ವಿನ್ಯಾಸಗಳಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟಿರುವ ನಿವೇಶನಗಳ ಸಮೀಕ್ಷಾ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಂಡು, ಶಾಲೆ, ಹಾಸ್ಟೆಲ್…

10ನೇ ಬೆಂಗಳೂರು ಇಂಡಿಯಾ ನ್ಯಾನೊ 2018 ಪೂರ್ವಭಾವಿ ಉಪನ್ಯಾಸ ಮಾಲಿಕೆ ಮತ್ತು ವಸ್ತು ಪ್ರದರ್ಶನ

ಲೋಕದರ್ಶನ ವರದಿ ಧಾರ್ವಾಡ 16: ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ, ಧಾರವಾಡ. ಹಾಗೂ ಪ್ರಾದೇಶಿಕ ವಿಜ್ಞಾನ ಕೇಂದ್ರ ಧಾರವಾಡ ಇವರ ಸಹಯೋಗದೊಂದಿಗೆ ದಿನಾಂಕ: 13-10-2018 ರಂದು…

ಸಾಯಿ ಬಾಬಾ ನೆನೆಸಿದರೆ ಕ್ಷಣಾರ್ಧದಲ್ಲಿ ಸಂಕಷ್ಟ ನಿವಾರಣೆ : ನ್ಯಾ. ಈಶಪ್ಪ ಭೂತೆ

ಲೋಕದರ್ಶನ ವರದಿ ಧಾರವಾಡ 16 : ಶಿರಡಿಯ ಸಾಯಿ ಬಾಬಾ ನೆನದವರ ಮನದಲ್ಲಿ ಆಸೀನವಾಗಿದ್ದು, ಬಾಬಾನ ನೆನಸಿದಲ್ಲಿ ಕ್ಷಣಾರ್ಧದಲ್ಲಿ ್ಲ ಸಂಕಷ್ಟ ನಿವಾರಣೆಯಾಗಲಿವೆ ಎಂದು ಧಾರವಾಡ ಜಿಲ್ಲಾ…

ಮಹಾಕವಿ ಪಂಪನ ನೆಲೆ ಬನವಾಸಿ: ಡಾ. ಪಾಪು

ಲೋಕದರ್ಶನ ವರದಿ ಧಾರವಾಡ 15: ಆದಿಕವಿ ಪಂಪನ ತವರು ಅಣ್ಣಿಗೇರಿ. ಆದರೂ ಆತನ ಬದುಕು ಬರಹದ ಮೂಲಕ ಗುರುತಿಸಿಕೊಂಡಿದ್ದು ಬನವಾಸಿ ಎಂದು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಪ್ರತಿಪಾದಿಸಿದರು…

ಧರ್ಮ ಸಾಮಾಜಿಕ ಜೀವನದ ಬುನಾದಿ: ಸಿದ್ಧಲಿಂಗ ಶ್ರೀಗಳು

ಲೋಕದರ್ಶನ ವರದಿ ಧಾರವಾಡ 14: ಧರ್ಮ ದೇವರು ಮಾನವನನ್ನು ನೈತಿಕ ತಳಹದಿಯ ಮೆಲೆ ಬದುಕುವಂತೆ ಪ್ರೇರೆಪಿಸುತ್ತದೆ. ದೇಹಕ್ಕೆ ಆಹಾರ, ಮನಸ್ಸಿಗೆ ನೆಮ್ಮದಿ, ಆತ್ಮ ಕಲ್ಯಾಣಕ್ಕೆ ದೈವ…

ಸುದ್ದಿ ಓದಿ