ಧಾರವಾಡ - ಹುಬ್ಬಳ್ಳಿ

"ಪೆನ್ನು ಹಿಡಿಯುವ ಕೈಗಳಿಗೆ ಶಕ್ತಿ ತುಂಬಿದ ಧಾರವಾಡ ಜೈನ ಮಿಲನ್"-ಡಾ. ಅಜಿತ ಪ್ರಸಾದ

ಲೋಕದರ್ಶನ ವರದಿ ಧಾರವಾಡ 02: ಬಡತನವು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾಗಬಾರದು. ವಿದ್ಯಾರ್ಥಿಯ ಯಶಸ್ಸಿಗೆ ಹಣಕ್ಕಿಂತ ಮುಖ್ಯವಾದುದು ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು…

ಪಿಂಚಣಿಗೋಸ್ಕರ ಪ್ರತಿಭಟನೆ

ಲೋಕದರ್ಶನ ವರದಿ ಧಾರವಾಡ 2: ಜಾರಿ ಕುರಿತು ಧಾರವಾಡದ ಯುನಿವರ್ಸಿಟಿ ಪಬ್ಲಿಕ್ ಸ್ಕೂಲ್ನಲ್ಲಿ 01-07-2026ರಂದು ನಡೆದ ಪೂರ್ವಭಾವಿ ಸಭೆಯಲ್ಲಿ, ಪಿಂಚಣಿ ಸೌಲಭ್ಯ ಪಡೆಯಲು ಬೃಹತ್…

ವಿಶ್ವ ಜೂನಿಯರ್ ಶೂಟಿಂಗ್ ಪದಕ ವಿಜೇತೆ ಐಶ್ವರ್ಯಗೆ ಸನ್ಮಾನ

ಹುಬ್ಬಳ್ಳಿ 02: ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಆಯೋಜಿಸಿದ್ದ ಸರಳ ಸನ್ಮಾನ ಸಮಾರಂಭದಲ್ಲಿ…

ಡಾ. ವಿ. ಬಿ. ನಿಟಾಲಿ ಅವರಿಗೆ 75ನೇ ಜನ್ಮದಿನ ಸನ್ಮಾನ

ಹುಬ್ಬಳ್ಳಿ 02 : ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ 75ನೇ ಜನ್ಮದಿನೋತ್ಸವ ಆಚರಿಸಿಕೊಂಡಿರುವ ಡಾ ವಿ ಬಿ ನಿಟಾಲಿ ಅವರು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ, ಹುಬ್ಬಳ್ಳಿ…

ರೋಬೋಟಿಕ್ ತಂತ್ರಜ್ಞಾನದಿಂದ ಮೊಣಕಾಲು ಬದಲಾವಣೆ ಶಸ್ತ್ರಚಿಕಿತ್ಸೆ ಯಶಸ್ವಿ

ಹುಬ್ಬಳ್ಳಿ 01: ಕಳೆದ ಸೋಮವಾರ 55 ವರ್ಷದ ಮಹಿಳೆಯ ಎಡಗಾಲಿನ ಮೊಣಕಾಲು ಕೀಲು ಬದಲಿ ರೊಬೋಟಿಕ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳ…

ತಾಲೂಕು ಆಡಳಿತದಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ

ಲೋಕದರ್ಶನ ವರದಿ ಹುಬ್ಬಳ್ಳಿ 01: ಇತ್ತೀಚಿಗೆ ತಾಲೂಕು ಆಡಳಿತ ಸೌಧದ ತಹಶೀಲ್ದಾರ ಕಾರ್ಯಾಲಯದಲ್ಲಿ ಹುಬ್ಬಳ್ಳಿ ತಾಲೂಕು ಆಡಳಿತದ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತೋತ್ಸವವನ್ನು…

ಧಾರವಾಡದಲ್ಲಿ ‘ಬಸವೇಶ್ವರ’ ನಾಟಕ ಕುರಿತು ಉಪನ್ಯಾಸ : ಕನ್ನಡ ರಂಗಭೂಮಿಯ ಕುರಿತು ಚರ್ಚೆ

ಲೋಕದರ್ಶನ ವರದಿ ಧಾರವಾಡ 01 : “ಕನ್ನಡ ವೃತ್ತಿರಂಗಭೂಮಿಯ ಭೀಷ್ಮ” ಎಂದು ಪ್ರಸಿದ್ಧರಾದ ಖ್ಯಾತ ನಾಟಕಕಾರ ಕೇ.ವಿ. ಬಸವೇಶ್ವರ ಅವರ ಜೀವನ ಮತ್ತು ರಂಗಭೂಮಿ ಕೊಡುಗೆಗಳ ಕುರಿತು ವಿಶೇಷ…

ಧಾರವಾಡದಲ್ಲಿ ‘ವಿಶ್ವ ಪರಿಸರ ದಿನಾಚರಣೆ 2026’ ಕಾರ್ಯಕ್ರಮ

ಲೋಕದರ್ಶನ ವರದಿ ಧಾರವಾಡ 01: ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ (ವಾಲ್ಮಿ), ಧಾರವಾಡದಲ್ಲಿ ‘ವಿಶ್ವ ಪರಿಸರ ದಿನಾಚರಣೆ 2026’ ಅನ್ನು ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಯ…

ವೈದ್ಯರ ಮಹತ್ವ ತಿಳಿಸಿದ ವಿಶೇಷ ಕಾರ್ಯಕ್ರಮ

ಲೋಕದರ್ಶನ ವರದಿ ಧಾರವಾಡ 01: ವೈದ್ಯರ ದಿನಾಚರಣೆಯನ್ನು ಜೆ.ಎಸ್‌.ಎಸ್‌. ಶ್ರೀಮಂಜುನಾಥೇಶ್ವರ ಸೆಂಟ್ರಲ್ ಶಾಲೆಯಲ್ಲಿ 1 ರಿಂದ 3ನೇ ತರಗತಿಯ ಮಕ್ಕಳು ಜೆ.ಎಸ್‌.ಎಸ್ ಕಾರ್ಯದರ್ಶಿಗಳಾದ…

ಮಂಜುನಾಥೇಶ್ವರ ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನ ಆಚರಣೆ

ಲೋಕದರ್ಶನ ವರದಿ ಧಾರವಾಡ 1: ಇಲ್ಲಿನ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ…

ವೈದ್ಯರ ದಿನಾಚರಣೆ ಸಂಭ್ರಮ

ಲೋಕದರ್ಶನ ವರದಿ ಧಾರವಾಡ 01: ವಿದ್ಯಾಗಿರಿಯ ಜೆ.ಎಸ್‌.ಎಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಅತ್ಯಂತ ಸಡಗರದಿಂದ ಆಚರಿಸುವಂತಲಾಯಿತು…

ಜೆಎಸ್‌ಎಸ್ ಸಂಸ್ತೆ - ಸುಕೃತಿ ಮಂತ್ರ ಸಂಸ್ಥೆ ನಡುವೆ ಒಪ್ಪಂದ

ಲೋಕದರ್ಶನ ವರದಿ ಧಾರವಾಡ ಜು 1: ಧಾರವಾಡದ ವಿದ್ಯಾಗಿರಿಯ ಜೆ.ಎಸ್‌.ಎಸ್‌. ಮಂಜುನಾಥೇಶ್ವರ ಪದವಿ ಹಾಗೂ ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಮತ್ತು ಸುಕೃತಿ ಮಂತ್ರ ಸಂಸ್ಥೆಯ ನಡುವೆ ಮಹಿಳಾ…

ಸುದ್ದಿ ಓದಿ