ಧಾರವಾಡ - ಹುಬ್ಬಳ್ಳಿ

ಮಹಾವಿದ್ಯಾಲಯಗಳ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ

ಮಹಾವಿದ್ಯಾಲಯಗಳ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ ಧಾರವಾಡ 07: ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರಾಗಿ ಆಧಿಕಾರ ವಹಿಸಿಕೊಂಡ ಡಾ. ತೇಜಸ್ವಿನಿ ನಾರಾಯಣಕರ…

ಉದ್ಯೋಗ ಸೃಷ್ಟಿಯಲ್ಲಿ ಐಟಿ ಸಂಸ್ಥೆ ಮಹತ್ತರ ಸಾಧನೆ

ಉದ್ಯೋಗ ಸೃಷ್ಟಿಯಲ್ಲಿ ಐಟಿ ಸಂಸ್ಥೆ ಮಹತ್ತರ ಸಾಧನೆ ಹುಬ್ಬಳ್ಳಿ ಆ.06: ಉದ್ಯೋಗ ಸೃಷ್ಟಿಯಲ್ಲಿ ಮಹತ್ತರ ಸಾಧನೆಯನ್ನು ಐಟಿ ಕ್ಷೇತ್ರದಲ್ಲಿ ಆಗುತ್ತಿದೆ. ಇಂದು ಭಾರತ ಮಾತ್ರವಲ್ಲದೇ…

ಜ್ಞಾನದ ಮೇರು ಪರ್ವತ ಶ್ರೀಮತ್ ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಆಗಸ್ಟ್‌ 8 ರಂದು 79 ನೇ ಜನ್ಮ ದಿನದ ನಿಮಿತ್ತ ಲೇಖನ

ಜ್ಞಾನದ ಮೇರು ಪರ್ವತ ಶ್ರೀಮತ್ ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಆಗಸ್ಟ್‌ 8 ರಂದು 79 ನೇ ಜನ್ಮ ದಿನದ ನಿಮಿತ್ತ ಲೇಖನ ಧಾರವಾಡ: ಶ್ರೀಮತ್ ಕಾಶಿ ಜ್ಞಾನ…

ಬಾಲಕ, ಬಾಲಕಿಯರು ಪ್ರೌಢಾವಸ್ಥೆಗೆ ಬರುವದು ಬೆಳವಣಿಗೆಯ ಒಂದು ಹಂತ: ಡಾ. ಪಾಸ್ತೆ

ಬಾಲಕ, ಬಾಲಕಿಯರು ಪ್ರೌಢಾವಸ್ಥೆಗೆ ಬರುವದು ಬೆಳವಣಿಗೆಯ ಒಂದು ಹಂತ: ಡಾ. ಪಾಸ್ತೆ ಧಾರವಾಡ 06: ಬಾಲಕಿಯರು ಹಾಗೂ ಬಾಲಕರು ಪ್ರೌಢಾವಸ್ಥೆಗೆ ಬರುವದು ಬೆಳವಣಿಗೆಯ ಒಂದು ಹಂತ. ಆಗ ದೈಹಿಕ…

ಉತ್ತಮ ಅಭ್ಯಾಸಗಳು ಬದುಕು ಸುಂದರವಾಗಿಸುತ್ತವೆ: ಹಿರಿಯ ಸಿವಿಲ್ ನ್ಯಾಯಾಧೀಶ ದೊಡ್ಡಮನಿ

ಉತ್ತಮ ಅಭ್ಯಾಸಗಳು ಬದುಕು ಸುಂದರವಾಗಿಸುತ್ತವೆ: ಹಿರಿಯ ಸಿವಿಲ್ ನ್ಯಾಯಾಧೀಶ ದೊಡ್ಡಮನಿ ಧಾರವಾಡ ಆ 06: ಮನುಷ್ಯನಿಗೆ ತಗಲುವ ವಿವಿಧ ರೀತಿಯ ಹವ್ಯಾಸ, ಚಟಗಳು ವ್ಯಸನಗಳಾದಾಗ ವ್ಯಕ್ತಿಯ…

ಅಂಚೆ ಕಛೇರಿ ಸ್ಥಾಪನೆಗೆ ಸಚಿವ ಪ್ರಹ್ಲಾದ್ ಜೋಶಿ ಸಮ್ಮತಿ

ಧಾರವಾಡ 06: ಧಾರವಾಡ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ವಕೀಲರು ಮತ್ತು ಜನಸಾಮಾನ್ಯರ ಅನುಕೂಲಕ್ಕಾಗಿ ನೂತನ ಅಂಚೆ ಕಚೇರಿ ಸ್ಥಾಪನೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಮ್ಮತಿ…

ವಕೀಲ ವೃಂದದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವದು: ವಿಭು ಭಾಕ್ರು

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿಭು ಭಾಕ್ರುಗೆ ಸನ್ಮಾನ ಧಾರವಾಡ 06: 4/8/2025 ಉತ್ತರ ಕರ್ನಾಟಕ ಭಾಗದ ವಕೀಲ ವೃಂದದ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಹಂತ ಹಂತವಾಗಿ…

ಆ.8 ರಂದು ಕಾಶಿ ಜಗದ್ಗುರುಗಳ 79ನೆಯ ವರ್ಧಂತಿ ಮಹೋತ್ಸವ

ಆ.8 ರಂದು ಕಾಶಿ ಜಗದ್ಗುರುಗಳ 79ನೆಯ ವರ್ಧಂತಿ ಮಹೋತ್ಸವ ಧಾರವಾಡ, 05 : ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ…

ಇಂಟ್ಯಾಕ್ ರಸಪ್ರಶ್ನೆ ಕಾರ್ಯಕ್ರಮ

ಇಂಟ್ಯಾಕ್ ರಸಪ್ರಶ್ನೆ ಕಾರ್ಯಕ್ರಮ ಧಾರವಾಡ 05: ಇಂಟ್ಯಾಕ್ ಸಂಸ್ಥೆಯ ಧಾರವಾಡ ಘಟಕವು ಆಗಸ್ಟ್‌ 5 ರಂದು ಬೆಳಿಗ್ಗೆ 11-30 ಗಂಟೆಗೆ ಧಾರವಾಡ ಜೆ.ಎಸ್‌.ಎಸ್‌. ಕಾಲೇಜಿನ ಉತ್ಸವ…

ಇಂಟ್ಯಾಕ್ ರಸಪ್ರಶ್ನೆ ಕಾರ್ಯಕ್ರಮ

ಧಾರವಾಡ 05: ಇಂಟ್ಯಾಕ್ ಸಂಸ್ಥೆಯ ಧಾರವಾಡ ಘಟಕವು ಆಗಸ್ಟ್‌ 5 ರಂದು ಬೆಳಿಗ್ಗೆ 11-30 ಗಂಟೆಗೆ ಧಾರವಾಡ ಜೆ.ಎಸ್‌.ಎಸ್‌. ಕಾಲೇಜಿನ ಉತ್ಸವ ಸಭಾಂಗಣದಲ್ಲಿ ಪ್ರೌಢಶಾಲಾ ಮಕ್ಕಳಿಗಾಗಿ…

ಎಜುಸ್ಮಾರ್ಟ್‌ ಕೇಂದ್ರಕ್ಕೆ 5 ಅಂತರರಾಷ್ಟ್ರೀಯ ಬಹುಮಾನ

ಎಜುಸ್ಮಾರ್ಟ್‌ ಕೇಂದ್ರಕ್ಕೆ 5 ಅಂತರರಾಷ್ಟ್ರೀಯ ಬಹುಮಾನ ಹುಬ್ಬಳ್ಳಿ : ಮಲೇಷ್ಯಾದಲ್ಲಿ ನಡೆದ ಅಂತರರಾಷ್ಟ್ರೀಯ ಮ್ಯಾಥಮೆಟಿಕ್ಸ್‌ ???ಂಡ್ ಮೆಂಟಲ್ ಎಬಿಲಿಟಿ ಸ್ಪರ್ಧೆಯಲ್ಲಿ…

ಅಪರಿಚಿತ ಶವ ಪತ್ತೆ

ಅಪರಿಚಿತ ಶವ ಪತ್ತೆ ಹುಬ್ಬಳ್ಳಿ 05: ದಿ. 03-8-2025 ರಂದು ಒಬ್ಬ ಅಪರಿಚಿತ ಗಂಡಸು ವಯಸ್ಸು ಸುಮಾರು 50-55 ವರ್ಷದವನು ಕುಂದಗೋಳ-ಸಂಶಿ ರೈಲ್ವೆ ನಿಲ್ದಾಣಗಳ ಮಧ್ಯೆ ರೈಲ್ವೆ…

ಸುದ್ದಿ ಓದಿ