ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ: ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯಿಂದ ಅರಿವು ಕಾರ್ಯಕ್ರಮ

ಕೊಲ್ಹಾರ 23 : ತಾಲೂಕಿನ ಕೂಡಗಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು…

ಆಲಮೇಲ ಮಾದಕ ವಸ್ತು ನಿಷೇಧಿಸಿ : ಪಿಎಸ್‌ಐ ಅಂಗಡಿ

ಆಲಮೇಲ 23: ಪಟ್ಟಣದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಮಾದಕ ವಸ್ತು ನಿಷೇಧಿಸಿ ಎಂಬ ಊರಿನ ಪ್ರಮುಖ ಬೀದಿಗಳ ಮುಖಾಂತರ ಜನಜಾಗೃತಿ ಮೂಡಿಸಿದ ಆಲಮೇಲ ಪಿಎಸ್‌ಐ…

ಕ್ರೀಡೆಗಳು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ: ಫಯಾಜ್ ಕಲಾದಗಿ

ಲೋಕದರ್ಶನ ವರದಿ ವಿಜಯಪುರ 22: ಕ್ರೀಡಾ ಚಟುವಟಿಕೆಗಳು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಜೊತೆಗೆ ಶಿಸ್ತು, ಸಹಕಾರ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಲು…

ಕೇಂದ್ರ ಕಾರಾಗೃಹದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಲೋಕದರ್ಶನ ವರದಿ ವಿಜಯಪುರ 22: ಕಾರಾಗೃಹವು ಕೇವಲ ಬಂದಿಗಳ ಕೇಂದ್ರವಲ್ಲ, ಇದೊಂದು ಸುಧಾರಣಾ ಕೇಂದ್ರವಾಗಿದೆ ಎಂದು ಕಾರಾಗೃಹದ ಅಧೀಕ್ಷಕರಾದ ಮಲ್ಲಿಕಾರ್ಜುನ ಎಸ್‌. ಮಾಳಿ ಅವರು…

ಶಾಲಾ ಮಕ್ಕಳಿಗೆ ಸ್ಕೊಲ್ ಬ್ಯಾಗ್ ವಿತರಣೆ

ಲೋಕದರ್ಶನ ವರದಿ ವಿಜಯಪುರ 22 : ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 30 ವಿವೇಕನಗರದಲ್ಲಿ ಶಾಲಾ ಮಕ್ಕಳಿಗೆ ಸ್ಕೊಲ್ ಬ್ಯಾಗ್ ಗಳನ್ನು ವಿತರಿಸಲಾಯಿತು. ದಾನಿಗಳಾದ ವಿನಾಯಕ…

ಅಕ್ರಮ ಮಾವಾ ಮಾರಾಟ ತಡೆಗೆ ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಮನವಿ

ವಿಜಯಪುರ 22 : ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿನ ಪಾನ್ ಶಾಪ್‌ಗಳಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿರುವ "ಮಾವಾ" (ತಂಬಾಕು ಮಿಶ್ರಿತ ಪದಾರ್ಥ) ಕುರಿತು ಸಮಗ್ರ ತನಿಖೆ ನಡೆಸಿ…

ಯೋಗದಿಂದ ಆರೋಗ್ಯ ವೃದ್ಧಿ ಸಾಧ್ಯ: 12ನೇ ಯೋಗ ದಿನಾಚರಣೆ

ಲೋಕದರ್ಶನ ವರದಿ ವಿಜಯಪುರ 22 : ಓಂ ಪತಂಜಲಿ ಬಲಮುರಿ ಗಣೇಶ್ ಉಚಿತ ನಿರಂತರ ಯೋಗ ಕೇಂದ್ರ, ವಿಜಯಪುರದ ವತಿಯಿಂದ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಭಾನುವಾರ ಅತ್ಯಂತ…

ಕೃಷ್ಣಾ ಕೊಳ್ಳ ಜಲ ಸಂರಕ್ಷಣಾ ಹೋರಾಟ ಸಮಿತಿಯಿಂದ ಜೂನ್ 24 ರಂದು ಜಿಲ್ಲಾ ಮಟ್ಟದ ಸಭೆ

ವಿಜಯಪುರ 22 : ಜಿಲ್ಲೆಯ "ಕೃಷ್ಣಾ ಕೊಳ್ಳ ಜಲ ಸಂರಕ್ಷಣಾ ಹೋರಾಟ ಸಮಿತಿ ವಿಜಯಪುರ" ವತಿಯಿಂದ ಜನಹಿತ ಹಾಗೂ ಹೋರಾಟದ ವಿಚಾರಗಳಿಗೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲೆಯ ಎಲ್ಲ ಸಂಘಟನೆಗಳ…

ನೂತನ ಕೆಪಿಸಿಸಿ ಅಧ್ಯಕ್ಷರಿಗೆ ಕ್ಷೇತ್ರದ ಪರವಾಗಿ ಡಾ. ಪ್ರಭುಗೌಡ ಸನ್ಮಾನ

ದೇವರಹಿಪ್ಪರಗಿ 22 : ನೂತನ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಬಿ.ಕೆ.ಹರಿಪ್ರಸಾದ ಅವರಿಗೆ ದೇವರಹಿಪ್ಪರಗಿ ಕ್ಷೇತ್ರದ ಉಸ್ತುವಾರಿ ಹಾಗೂ ಕೆಪಿಸಿಸಿ ರಾಜ್ಯ ಪ್ರಧಾನ…

ಮಾದಕ ದ್ರವ್ಯಗಳ ಅರಿವು ಅಗತ್ಯ: ಪಿಎಸ್‌ಐ ಸಚೀನ ಆಲಮೇಲಕರ

ದೇವರಹಿಪ್ಪರಗಿ 22: ‘ಮಾದಕ ದ್ರವ್ಯಗಳ ಬಗೆಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಮಕ್ಕಳು, ಯುವಕರು ಮಾದಕ ದ್ರವ್ಯಗಳತ್ತ ಆಕರ್ಷಿತ ರಾಗುತ್ತಿರುವುದು ಅಪಾಯಕಾರಿ…

ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹ

ಲೋಕದರ್ಶನ ವರದಿ ವಿಜಯಪುರ ೨೨: ನೂತನ ಪಿಂಚಣಿ ಯೋಜನೆಯು ಮಾರುಕಟ್ಟೆ ಆಧಾರಿತವಾಗಿರುವುದರಿಂದ ಸರ್ಕಾರಿ ನೌಕರರ ನಿವೃತ್ತಿ ಭದ್ರತೆಗೆ ಧಕ್ಕೆಯಾಗುತ್ತಿದೆ. ನೌಕರರಲ್ಲಿ ಆರ್ಥಿಕ ಅಭದ್ರತೆ…

ಯೋಗದಿಂದ ರೋಗ ದೂರ: ಪ್ರೊ. ಎಂ.ಎಸ್.ಖೊದ್ನಾಪೂರ

ವಿಜಯಪುರ ೨೨: ಯೋಗವು ಕೇವಲ ಒಂದು ದೈಹಿಕ ವ್ಯಾಯಾಮವಲ್ಲ. ಅದು ಮನಸ್ಸು, ದೇಹ ಮತ್ತು ಉಸಿರಾಟಗಳ ನಡುವಿನ ಸಂಪರ್ಕದ ಸಾಧನವಾಗಿದೆ. ವ್ಯಕ್ತಿಯಲ್ಲಿರುವ ಚಿತ್ತದ ವೃತ್ತಿಗಳನ್ನು…

ಸುದ್ದಿ ಓದಿ