ಎಲ್ಲಾ ದಾನಕ್ಕಿಂತ ಶ್ರೇಷ್ಠದಾನ ರಕ್ತದಾನ: ಬೇವಿನಕಟ್ಟಿ

ಲೋಕದರ್ಶನ ವರದಿ ಗದಗ12: ಯುವಕರು ನಮ್ಮ ದೇಶದ ಅಮೂಲ್ಯವಾದ ಆಸ್ತಿಯಾಗಿದ್ದಾರೆ ದೇಶದ ಅಭಿವೃದ್ಧಿಗಾಗಿ ಜನರ ಸಮಸ್ಯೆಗಳಿಗಾಗಿ ಅವರ ಕಷ್ಟಸುಖಗಳನ್ನು ತಿಳಿದುಕೊಂಡು ಅವರ ಸಮಸ್ಯೆಗಳ…

ಸ್ವಯಂ ಪ್ರೇರಿತ ರಕ್ತದಾನ ಮಾಡಿದ್ದು ಯುವಕರ ಕಾರ್ಯ ಶ್ಲಾಂಘನೀಯ: ಪಾಟೀಲ್

ಲೋಕದರ್ಶನ ವರದಿ ಗದಗ 12: ಪ್ರವಾದಿ ಹಜರತ್ ಮುಹ್ಮದ ಪೈಗಂಬರವರ ಹಾಗೂ ಹಜರತ್ ಟೀಪು ಸುಲ್ತಾನರವರ ಜಯಂತ್ಯೋತ್ಸವದ ಅಂಗವಾಗಿ ಅಂಜುಮನ್-ಎ-ಇಸ್ಲಾಂ ಸಂಸ್ಥೆ ಹಾಗೂ ನೌಜವಾನ ಕಮೀಟಿಗಳ…

ದೇಶಕ್ಕಾಗಿ ತನ್ನ ಮಕ್ಕಳನ್ನೇ ಒತ್ತೆ ಇಟ್ಟಂತ ಮಹಾಪುರುಷ ಟಿಪ್ಪು ಸುಲ್ತಾನ: ನಾಯಕ

ಲೋಕದರ್ಶನ ವರದಿ ಗದಗ11: ದಕ್ಷ ಆಡಳಿತಗಾರ ಚಾಣಾಕ್ಷ ರಾಜನೀತಿ ತಜ್ಙ, ರಣಕೇಸರಿ, ಬಹುಬಾಷಾ ಪಂಡಿತ, ದೇಶಕ್ಕಾಗಿ ತನ್ನ ಮಕ್ಕಳನ್ನೇ ಒತ್ತೆ ಇಟ್ಟಂತ ಮಹಾಪುರುಷ ಟಿಪ್ಪು ಸುಲ್ತಾನ ಎಂದು…

ಅಡವಿಸೋಮಾಪೂರದಲ್ಲಿ ಹಳೆ ವಿದ್ಯಾಥರ್ಿಗಳ ಸಂಘ ರಚನೆ

ಲೋಕದರ್ಶನ ವರದಿ ಗದಗ 11: ಶಾಲೆಯ ಹಳೆಯ ವಿದ್ಯಾಥರ್ಿಗಳಿಗೆ ಶಾಲೆಯ ಸವರ್ಾಂಗೀಣ ಅಭಿವೃದ್ಧಿಗೆ ಶ್ರಮಿಸಲಿ ಹಾಗೂ ಪ್ಸರ್ತುತ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಂತೆ…

ಸಮಾಜದಲ್ಲಿ ಸೌಹಾರ್ದತೆ, ಧೈರ್ಯ ಬೆಳೆಸುವ ಕಾರ್ಯವಾಗಲಿ: ಪಾಟೀಲ

ಗದಗ: ರಾಷ್ಟ್ರಭಕ್ತರಾಗಬೇಕಾದಲ್ಲಿ ಹಜರತ್ ಟಿಪ್ಪುಸುಲ್ತಾನರ ಜೀವನದಿಂದ ಕಲಿಯಬೇಕಾದ ವಿಷಯಗಳು ಸಾಕಷ್ಟಿದ್ದು ಸಮಾಜದಲ್ಲಿ ಸೌಹಾರ್ದತೆ, ಸಹನೆ, ಧೈರ್ಯ ಬೆಳೆಸುವ ಕಾರ್ಯವಿಂದು…

ಸಂಕ್ರಮಣ ಬಳಗದಿಂದ ತೋಂಟದ ಶ್ರೀಗಳಿಗೆ ಮೌನ ನಮನ

ಲೋಕದರ್ಶನ ವರದಿ ಗದಗ 09: ಕನ್ನಡದ ಜ. ಪುಸ್ತಕದ ಸ್ವಾಮೀಜಿ, ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳಿಗೆ ಸಂಕ್ರಮಣ ಸಾಹಿತ್ಯ ಬಳಗದಿಂದ ಮೌನ ನಮನ…

ಬಾಗೇವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿ.ಪಂ ಅಧ್ಯಕ್ಷರ ಭೇಟಿ

ಗದಗ 09: ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ನರಗುಂದ, ರೋಣ ತಾಲೂಕಿನ ಮಹಿಳಾ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರಗಳಿಗೆ ಗದಗ ಜಿಲ್ಲಾ…

ಹಿಂಗಾರು, ಬೇಸಿಗೆ, ತೋಟಗಾರಿಕೆ ಬೆಳೆ ವಿಮೆಗೆ ಜಿಲ್ಲಾಧಿಕಾರಿಗಳ ಮನವಿ

ಗದಗ 09: ಗದಗ ಜಿಲ್ಲೆಯ ಪ್ರತಿಯೊಬ್ಬ ಅರ್ಹ ರೈತರು ನಿಗದಿತ ಅವಧಿಯಲ್ಲಿ 2018ರ ಹಿಂಗಾರು ಮತ್ತು ಬೇಸಿಗೆ ಬೆಳೆ ವಿಮೆ ಮಾಡಿಸುವಂತೆ ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮನವಿ…

ನವೆಂಬರ ಅಂತ್ಯದೊಳಗೆ ಕಾಯರ್ಾರಂಭ ಆದೇಶ ಪತ್ರ ನೀಡಲು ಸೂಚನೆ

ಗದಗ: ಎಲ್ಲರಿಗೂ ಮನೆ ಯೋಜನೆಯಡಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಮಂಜೂರಾತಿ ಪಡೆದ ಅರ್ಹ ಫಲಾನುಭವಿಗಳಿಗೆ ಮನೆ ಕಟ್ಟಿಕೊಳ್ಳಲು ಕಾಯರ್ಾರಂಭ ಆದೇಶ ಪತ್ರಗಳನ್ನು ನವೆಂಬರ ಅಂತ್ಯದೊಳಗೆ…

ಪರಿಸರ ಸ್ನೇಹಿ, ಮಾಲಿನ್ಯ ರಹಿತ ದೀಪಾವಳಿ ಹಬ್ಬ ಆಚರಿಸುವ ಕುರಿತು ಜಾಗೃತಿ ಕಾರ್ಯಕ್ರಮ

ಗದಗ: ಕನರ್ಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಗದಗ ಕಛೇರಿ ವತಿಯಿಂದ ದಿ. 05ರಂದು ಮ. 2-00 ಘಂಟೆಗೆ ಹುಲಕೋಟಿ ಸಹಕಾರಿ ಸಹಕಾರಿ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯ…

26ರಂದು ಕನಕಜಯಂತಿ ಅಂಗವಾಗಿ ಕನಕಮಾಲಾಧಾರಣೆ ಅಭಿಯಾನ: ಗುಳಗುಳಿ

ಲೋಕದರ್ಶನ ವರದಿ ಗದಗ: ಹಾಲುಮತ ಸಮಾಜದ ಧಾಮರ್ಿಕ ಶಕ್ತಿಯನ್ನು ಒಗ್ಗೂಡಿಸಲು ಇದೇ ನವೆಂಬರ್ 26ರಂದು ಕನಕ ಜಯಂತಿ ಅಂಗವಾಗಿ ದ್ವೀತಿಯ ಬಾರಿಗೆ ಕನಕ ಮಾಲಾಧಾರಣೆ ಅಭಿಯಾನ ಆರಂಭಿಸಲಾಗಿದ್ದು…

ಹೌಸಿಂಗ್ ಫಾರ್ ಆಲ್/ವಸತಿ ಯೋಜನೆ ಎಲ್ಲ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರಕಲಿ

ಗದಗ: ಎಲ್ಲರಿಗೂ ಮನೆ ಯೋಜನೆಯಡಿ ಜಿಲ್ಲೆಯ ಎಲ್ಲ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಸಿಗುವಂತೆ ಸ್ಥಳೀಯ ಸಂಸ್ಥೆಗಳು ಈ ಯೋಜನೆ ಕುರಿತು ಹೆಚ್ಚಿನ ಜನಜಾಗೃತಿ ಮೂಡಿಸಬೇಕು ಎಂದು ಗದಗ…

ಸುದ್ದಿ ಓದಿ