ಮಿಷನ್ ಇಂದ್ರಧನುಷ್ ಕಾರ್ಯಕ್ರಮಕ್ಕೆ ಸಹಕರಿಸಲು ಅಪರ ಜಿಲ್ಲಾಧಿಕಾರಿಗಳು ಕರೆ

ಗದಗ 22: ಮೊದಲನೇ ಸುತ್ತಿನ ಇಂದ್ರಧನುಷ್ ಲಸಿಕಾ ಕಾರ್ಯಕ್ರಮವನ್ನು ನವೆಂಬರ್ 23, 24 ಹಾಗೂ 27, 28 ರಂದು ಹಮ್ಮಿಕೊಳ್ಳಲಾಗಿದ್ದು ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಲು…

ಮಾಡಗ್ಯಾಳರ ಸೈಕಲ್ ಯಾತ್ರೆಗೆ ಭವ್ಯ ಸ್ವಾಗತ

ಲೋಕದರ್ಶನ ವರದಿ ಗದಗ 22 ಇಂಡಿ ತಾಲೂಕಿನ ಹಲಗುಣಕಿ ಗ್ರಾಮದ ಭೀಮಾಶಂಕರ. ಎಸ್. ಮಾಡಗ್ಯಾಳ ಅವರ ಸೈಕಲ್ ಯಾತ್ರೆಗೆ ಗದಗ ನಗರದ ಸಿಪಿಐ ದೌಲತ್ ಕುರಿ ಅವರು ಭೀಮಾಶಂಕರ ಅವರಿಗೆ ಹೂವಿನಮಾಲೆ…

ಮಕ್ಕಳ ದಿನಾಚರಣೆ ಅಂಗವಾಗಿ ಬಳಗಾನೂರ ಗ್ರಾಮದಲ್ಲಿ ವಿವಿಧ ಕಾರ್ಯಕ್ರಮ

ಗದಗ 22: ಗದಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಳಗಾನೂರ ಗ್ರಾಮದಲ್ಲಿ ರಿಲಾಯನ್ಸ್ ಫೌಂಡೇಶನ್ ಹಾಗೂ ಸ್ತ್ರೀ ಶಕ್ತಿ ಗುಂಪುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಬಳಗಾನೂರ…

ಕಳಪೆ ಕಾಮಗಾರಿ: ಸಾರ್ವಜನಿಕರ ಆಕ್ರೋಶ

ಲೋಕದರ್ಶನ ವರದಿ ಗದಗ 21: ಲಕ್ಷ್ಮೇಶ್ವರ ನಗರದ ವಾರ್ಡ ನಂಬರ 01ರಲ್ಲಿ ಒಳಚರಂಡಿ ಕಾಮಗಾರಿಯನ್ನು ನಡೆಸುತ್ತಿರುವ ಗುತ್ತಿಗೆದಾರರು ಸಂಪೂರ್ಣವಾಗಿ ಕಳಪೆ ಕಾಮಗಾರಿಯನ್ನು…

ಮಹಾತ್ಮಾ ಗಾಂಧೀಜಿ ಸತ್ಯ, ಶಾಂತಿ ಅಹಿಂಸೆ ತತ್ವಗಳನ್ನು ಸಮಾಜಕ್ಕೆ ಪರಿಚಯಿಸಿದ ಧೀಮಂತ ನಾಯಕ: ಎಸ್.ಪಿ.ಬಳಿಗಾರ

ಗದಗ 21: ಸತ್ಯ, ಶಾಂತಿ, ಅಹಿಂಸೆ ಹಾಗೂ ಸರಳ ವ್ಯಕ್ತಿತ್ವಗಳಿಂದಾಗಿ ಇಡೀ ಪ್ರಪಂಚಕ್ಕೆ ಗಾಂಧೀಜಿ ಮಹಾತ್ಮಾ ಗಾಂಧೀಜಿಯಾದಂತಹ ಮಹಾನ ಚೇತನರಾದ ಅವರ ತತ್ವಾದರ್ಶಗಳು ಇಂದಿಗೂ ಆದರ್ಶಪ್ರಾಯ…

ಮೇಣಬತ್ತಿ ರ್ಯಾಲಿ

ಗದಗ 20: ಗದಗ ಜಿಲ್ಲೆಯಲ್ಲಿ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಆಶಾ ಅಂಗನವಾಡಿ ಕಾರ್ಯಕರ್ತರು ಹಾಗೂ ಅಂಗನವಾಡಿ ಸಹಾಯಕಿಯರು, ಸ್ವಸಹಾಯ ಸಂಘದ ಕಾರ್ಯಕತರ್ಿಯರು, ಮೇಣದ ಭತ್ತಿ…

ಜಾಗೃತಿ ಜಾಥಾಗೆ ಸಂಕನೂರ ಚಾಲನೆ

ಗದಗ 20: ಗದಗ ಜಿಲ್ಲೆಯಲ್ಲಿ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿಯಲ್ಲಿ ವಿವಿಧ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯಗಳ ವಿದ್ಯಾಥರ್ಿಗಳಿಂದ ಪ್ರಭಾತಪೇರಿ ಕಾರ್ಯಕ್ರಮ ಏರ್ಪಡಿಸಲಾಯಿತು…

ರಾಷ್ಟ್ರೀಯ ಐಕ್ಯತಾ ಸಪ್ತಾಹ: ಪ್ರತಿಜ್ಞಾ ವಿಧಿ ಸ್ವೀಕಾರ

ಗದಗ 19: ರಾಷ್ಟ್ರದ ಸ್ವಾತಂತ್ರ್ಯ ಹಾಗೂ ಐಕ್ಯತೆಯನ್ನು ಸಂರಕ್ಷಿಸುವ ಮತ್ತು ಬಲಪಡಿಸುವ ಅರ್ಪಣಾ ಮನೋಭಾವದಿಂದ ಕೆಲಸ ಮಾಡುವ ಪ್ರತಿಜ್ಞಾ ವಿಧಿಯನ್ನು ಅಪರ ಜಿಲ್ಲಾಧಿಕಾರಿ ಶಿವಾನಂದ…

ಗದಗ ಜಿಲ್ಲೆಯ ಬರ: ಕೇಂದ್ರ ತಂಡದಿಂದ ಬೆಳೆಹಾನಿ ವೀಕ್ಷಣೆ

ಗದಗ 19: ರಾಜ್ಯದಲ್ಲಿನ ಮುಂಗಾರು ಬೆಳೆ ಹಾನಿ ವೀಕ್ಷಣೆಗೆ ಆಗಮಿಸಿರುವ ಕೇಂದ್ರ ತಂಡವಿಂದು ಗದಗ ಜಿಲ್ಲೆಯ ರೋಣ ತಾಲೂಕಿನ ಸೂಡಿ, ಇಟಗಿ ಹಾಗೂ ಹೊಸಳ್ಳಿ ಗ್ರಾಮಗಳ ಜಮೀನುಗಳಲ್ಲಿನ ಕೃಷಿ…

ಮಕ್ಕಳ ದಿನಾಚರಣೆಯ ಅಂಗವಾಗಿ ನೋಟಬುಕ್ ವಿತರಣೆ

ಅಡವಿಸೋಮಾಪೂರ (ತಾ.ಗದಗ) 18: ಅಡವಿಸೋಮಾಪೂರ ಗ್ರಾಮದ ಸಕರ್ಾರಿ ಶಾಲೆ ಮಕ್ಕಳು ಯಾವುದೇ ಖಾಸಗಿ ಶಾಲೆಯ ಮಕ್ಕಳಿಗೆ ಏನು ಕಡಿಮೆ ಇಲ್ಲ ಎಂದು ಹಳೇ ವಿದ್ಯಾಥರ್ಿ ಸಂಘದ ಅಧ್ಯಕ್ಷ ಮಂಜುನಾಥ…

ಸುದ್ದಿ ಓದಿ