ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ಧತೆಗೆ ಡಿಸಿ ಸೂಚನೆ
ಗದಗ   ಆಗಸ್ಟ್ 10 : ಜಿಲ್ಲಾಡಳಿತ ವತಿಯಿಂದ ಆ.15ರಂದು ಆಚರಿಸಲಾಗುತ್ತಿರುವ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ದತೆಗೆ ಮಾಡಿಕೊಳ್ಳಬೇಕು. ಕೋವಿಡ್-19 ಸಂಧಿಗ್ಧ ಪರ...
August 10, 08:55 PM   |   By Admin
ನಿಗದಿತ ಅವಧಿಯೊಳಗೆ ನಿಖರ ಬೆಳೆ ಸಮೀಕ್ಷೆ ಪೂರ್ಣಗೊಳಿಸಿ
ಗದಗ  ಆಗಸ್ಟ್ 10 : ಜಿಲ್ಲೆಯ ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ರೇಷ್ಮೆ, ತೋಟಗಾರಿಕೆ, ಕೃಷಿ, ಕಂದಾಯ ಹಾಗೂ ನಿರಾವರಿ ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ಸಮನ್ವ...
August 10, 08:53 PM   |   By Admin
ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಪತ್ನಿಗೆ ಹೆರಿಗೆ : ಸರಳತೆ ಮೆರೆದ ಸುಂದರೇಶ್ ಬಾಬು
ಗದಗ ಆಗಸ್ಟ್ 9 : ಕೊರೋನಾ ಸೊಂಕು ನಿಯಂತ್ರಣದಲ್ಲಿ ಮಂಚೂಣಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ  ಜಿಲ್ಲಾಧಿಕಾರಿ ಸುಂದರೇಶ್ ಬಾಬು ಎಡೆಬಿಡದ ಕೆಲಸದ ಒತ್ತಡದ...
August 09, 09:45 PM   |   By Admin
ಲಕ್ಷ್ಮೇಶ್ವರ ಪುರಸಭೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆ
ಲೋಕ ದರ್ಶನ ವರದಿಗದಗ ಆಗಸ್ಟ್ 09: ಲಕ್ಷ್ಮೇಶ್ವರ ಪುರಸಭೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಪುರಸಭೆಯ ತ್ಯಾಜ್ಯ ಸಂಗ್ರಹ ಘಟಕದಲ್ಲಿ ಆಚರಿಸಲಾಯಿತು.  ಲಕ್ಷ್ಮೇಶ್ವರ...
August 09, 08:40 PM   |   By Admin
ಮುಳಗುಂದ ರಸ್ತೆಯಲ್ಲಿ 'ಡೈವರಶನ್ ಎಂಬ ನಾಮಫಲಕ ಅಳವಡಿಸಲು ಮನವಿ
ಲೋಕದರ್ಶನವರದಿಗದಗ 08: ಗದಗ ಶಹರದ ಮುಳಗುಂದ ರಸ್ತೆಯ ರಾಧಾಕೃಷ್ಣ ನಗರದ ಸಮೀಪದಲ್ಲಿರುವ ಓವರ್ ಬ್ರಿಡ್ಜನ ಹತ್ತಿರ ರಸ್ತೆಯು ತಿರುವು ಇರುತ್ತದೆ. ಈ ತಿರುವು ವಾಹನ ಸವಾರರಿಗೆ, ಇತರೆ ಕಾರ...
August 08, 08:49 PM   |   By Admin
ಶರಣರ ಸಂದೇಶಗಳು ಸಾರ್ವಕಾಲಿಕ ಸತ್ಯವನ್ನು ಸಾರುತ್ತವೆ: ನೂರಶೆಟ್ಟರ
ಲೋಕದರ್ಶಣವರದಿಶಿರಹಟ್ಟಿ ಆಗಸ್ಟ್ 08: ಹನ್ನೆರಡನೇ ಶತಮಾನದ ಶರಣರ ಸಂದೇಶಗಳು ಹಾಗೂ ವಚನದ ಸಾರಾಂಶ ಸಾರ್ವಕಾಲಿಕ ಸತ್ಯವನ್ನು ಸಾರುವಂತಿದ್ದು, ಸದೃಢ ಸಮಾಜ ನಿಮರ್ಾಣದಲ್ಲಿ ಶರಣರ ಸಂ...
August 08, 08:46 PM   |   By Admin
ಸೇತುಬಂಧ ಕಲಿಕಾ ಕಾರ್ಯಕ್ರಮದ ಬಗ್ಗೆ ಅರಿವು ಕಾರ್ಯಕ್ರಮ
ಲೋಕದರ್ಶನವರದಿಶಿರಹಟ್ಟಿ ಆಗಸ್ಟ್ 08: ತಾಲೂಕಿನ ಕನಕವಾಡ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಶಿವಯೋಗಿಶ್ವರ ಪ್ರೌಢಶಾಲೆ ಹೆಬ್ಬಾಳ ಶಾಲಾ ಶಿಕ್ಷಕರು ಮುಖ್ಯೋಪಾಧ್ಯಾಯರು ಸೇರಿ 8, 9, 10ನೇ...
August 08, 08:42 PM   |   By Admin
ಲಾಯನ್ಸ್ ಲೇಡಿಜ್ ಕ್ಲಬ್ನ ಪದಾಧಿಕಾರಿಗಳಿಗೆ ಪದಗ್ರಹಣ
ಸಮಾಜಮುಖಿಯಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲು ಕರೆ ಗದಗ ಆಗುಸ್ಟ್  7 : ಸಮಾಜಸೇವೆಯೇ ಮುಖ್ಯ ಗುರಿಯನ್ನಾಗಿಸಿಕೊಂಡು ಸ್ಥಾಪನೆಗೊಂಡಿರುವ ಲಾಯನ್ಸ್ ಕ್ಲಬ್ ಸಮಾಜ ಸೇವಾ ಸಂಸ್ಥೆಗ...
August 07, 07:39 PM   |   By Admin
ಲಾಕ್ಡೌನ್ ನಂತರ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಲು ಶಿಕ್ಷಕರ ಹರಸಾಹಸ
ಗಜೇಂದ್ರಗಡ, ಆಗಸ್ಟ್ 6: ಈ ವರ್ಷ ಶೈಕ್ಷಣಿಕ ವರ್ಷವೇ ಹಾಳಾಗಿದ್ದು ಮಕ್ಕಳ ಕಲಿಕೆಯ ಮೇಲೆ ದೊಡ್ಡ ಪೆಟ್ಟು ಬಿದ್ದಿದೆ. ಹೀಗಿರುವಾಗ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆ ನಡೆಸುವುದು...
August 06, 08:10 PM   |   By Admin
ಹೆಸರು ಬೆಳೆ ನಾಶ ಪರಿಹಾರಕ್ಕೆ ಆಗ್ರಹಿಸಿ ಮನವಿ
ಶಿರಹಟ್ಟಿ, ಆಗಸ್ಟ್ 6: ಕಳೆದ 3-4 ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವದರಿಂದ ರೈತರು ಬೆಳೆದ ಹೆಸರು ಹಾಗೂ ಹತ್ತಿ ಬೆಳೆಯು ಸಂಪೂರ್ಣ ನಾಶವಾಗಿದ್ದು ಇದಕ್ಕೆ ಪರಿಹಾರ ಒದಗಿಸಿ...
August 06, 08:07 PM   |   By Admin

ಇತ್ತೀಚಿನ ಸುದ್ದಿ