ತಂಬಾಕು ಸೇವನೆ ದುಷ್ಪರಿಣಾಮ ಕುರಿತು ತರಬೇತಿ ಕಾರ್ಯಾಗಾರ
ಗದಗ  ನವೆಂಬರ್ 5 : ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ  ಆರೋಗ್ಯ ಮತ್ತು  ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಾ ಘಟಕ ಶ್ರೀ ಕ್ಷೇತ್ರ ಧsರ್ಮಸ್ಥಳ ಗ್...
November 05, 06:49 PM   |   By Admin
ಪಂಚಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮನಗುಂಡಿ ಖಂಡನೆ
ಪಂಚಮಸಾಲಿಗರ ಬಲ ಕುಗ್ಗಿಸುವ ರಾಜಕೀಯ ಕುತಂತ್ರಗದಗ ನವೆಂಬರ್ 05: ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಜನಸಂಖ್ಯೆಯುಳ್ಳ ಪ್ರಬಲ ಬಲಿಷ್ಠ ಪಂಚಮಸಾಲಿ ಸಮುದಾಯ 2ಎ ಮೀಸಲಾತಿಗೆ ಹೋರಾಟ ನಡೆ...
November 05, 06:38 PM   |   By Admin
ಸರಳವಾಗಿ ವಾಲ್ಮೀಕಿ ಜಯಂತಿ ಆಚರಣೆ
ಗದಗ  ನವೆಂಬರ್ 05: ಗದಗ ಜಿಲ್ಲಾ ಯುವ ನಾಯಕ ಸಂಘ (ಎಸ್.ಟಿ.) (ರಿ) ಗದಗ ವತಿಯಿಂದ ನಗರದ  ಲಕ್ಷ್ಮೀ ಆನಂದ ಕಾಂಪ್ಲೆಕ್ಸ್‍ನ ಸಂಘದ ಕಚೇರಿಯಲ್ಲಿ ವಾಲ್ಮೀಕಿ ಜಯಂತಿಯನ್ನ...
November 05, 06:15 PM   |   By Admin
ಸ್ವ-ಸಹಾಯ ಸಂಘದ 5ನೇ ವರ್ಷದ ವಾರ್ಷಿಕೋತ್ಸವ
ಗದಗ ನವೆಂಬರ್ 05: ಗದಗ ತಾಲೂಕಿನ ಶ್ಯಾಗೋಟಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ವ-ಸಹಾಯ ಸಂಘದ 5ನೇ ವರ್ಷದ ವಾರ್ಷಿಕೋತ್ಸವ ಗ್ರಾಮದ ಸಂಘದ ಕಛೇರಿಯಲ್ಲಿ ಜರುಗಿತು. ...
November 05, 05:11 PM   |   By Admin
ವಿವಿಧೆಡೆ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅಭಿಯಾನ
ಗದಗ  ನವೆಂಬರ್ 4: ಗದಗ ಬೆಟಗೇರಿ ನಗರ ಸಭೆ ಕಚೇರಿಯಲ್ಲಿ ನ.3 ರಂದು ಆಯೋಜಿಸಲಾದ ಭ್ರಷ್ಟಾಚಾರ ವಿರುದ್ಧದ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಗದಗ ಕರ್ನಾಟಕ ಲೋಕಾಯುಕ್ತ ಕಚೇ...
November 04, 07:57 PM   |   By Admin
ಕೋವಿಡ್ 19 ವಿರುದ್ಧ ಹೋರಾಟ ಮಾಡಿದ ವಾರಿಯರ್ಸ್‍ಗೆ ಸನ್ಮಾನ
ಗದಗ ನವೆಂಬರ್ 03: ಕರ್ನಾಟಕ ರಕ್ಷಣಾ ವೇದಿಕೆಯ ಹೊಂಬಳ ಗ್ರಾಮ ಘಟಕದ ಉದ್ಘಾಟನೆಯನ್ನು ಗ್ರಾಮದ ಮುಖಂಡರಾದ ಚಂದ್ರಶೇಖರ ಹುಣಸಿಕಟ್ಟಿಯವರು ನೇರವೇರಿಸಿ ಮಾತನಾಡಿದ ಅವರು ಹೊಂಬಳ ಗ್ರಾ...
November 03, 08:02 PM   |   By Admin
ಕರ್ನಾಟಕ ಜನಪರ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ
ಗದಗ ನವೆಂಬರ್ 03: ಜಯ ಕರ್ನಾಟಕ ಜನಪರ ವೇದಿಕೆಯಿಂದ ಗದಗ ಜಿಲ್ಲೆಯಲ್ಲಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಭಾನುವಾರ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ರಾಜ್...
November 03, 06:48 PM   |   By Admin
ಚೌಡಯ್ಯ ಸಮಾಜದಿಂದ ಕನ್ನಡ ರಾಜ್ಯೋತ್ಸವ
ಲೋಕದರ್ಶನ ವರದಿಗದಗ 03: ನಿಜಶರಣ ಅಂಬಿಗರ ಚೌಡಯ್ಯ ಸಮಾಜ ಟ್ರಸ್ಟ್ ಗದಗ ಬೆಟಗೇರಿ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಸರಳ ರೀತಿಯಲ್ಲಿ  ಆಚರಿಸಲಾಯಿತು. ಮುಖ್ಯ ಅಥಿತಿಗಳಾಗಿ ಸಮಾ...
November 03, 05:21 PM   |   By Admin
ಹೋರಾಟಕ್ಕೆ ಅರ್ಪಿತವಾದ ತೋಟಪ್ಪನವರ ಬದುಕು: ಅಂದಾನೆಪ್ಪ ವಿಭೂತಿ
ಲೋಕದರ್ಶನ ವರದಿಜಿಲ್ಲಾ ಕ.ಸಾ.ಪದಿಂದ ದಿ.ತೋಟಪ್ಪ ನಾರಾಯಣಪೂರ ದತ್ತಿ ಉಪನ್ಯಾಸ ಕಾರ್ಯಕ್ರಮಗದಗ 03:  ಸ್ವಾತಂತ್ರ್ಯ ಹೋರಾಟಗಾರ ದಿ. ತೋಟಪ್ಪ ನಾರಾಯಣಪೂರ ಇಡೀ ಅರವತೈದು ವರ್ಷದ ಬದ...
November 03, 05:15 PM   |   By Admin
ಅತ್ಯಾಚಾರ ಮಾಡಿದ ದುಷ್ಕರ್ಮಿಗಳಿಗೆ ಗಲ್ಲಿಗೇರಿಸಿ: ಭರತ್ ಮಾರೆಪ್ಪನವರ ಆಗ್ರಹ
ಗದಗ ಅಕ್ಟೋಬರ್ 5: ಗದಗ್ ಜಿಲ್ಲಾ ಕ್ರಾಂತಿ ಸೇನಾ ಸಂಘಟನೆ ವತಿಯಿಂದ ಉತ್ತರಪ್ರದೇಶದ ಸಹೋದರಿ ಬಾಲಕಿ ಮನಿಷಾ ವಾಲ್ಮೀಕಿಗೆ ಅತ್ಯಾಚಾರ ಮಾಡಿ  ಕೊಲೆಗೈದ ದುಷ್ಕಮರ್ಿಗಳನ್ನ  ಗಲ...
October 05, 05:09 PM   |   By Admin

ಇತ್ತೀಚಿನ ಸುದ್ದಿ