23ರಂದು ಜಿಲ್ಲಾದ್ಯಂತ ಪಿಂಚಣಿ ಅದಾಲತ್ ಆಯೋಜಿಸಿ'
ಕೊಪ್ಪಳ 08: ಕೊಪ್ಪಳ ಜಿಲ್ಲೆಯ ನಿವೃತ್ತ ಹಾಗೂ ಕುಟುಂಬ ಪಿಂಚಣಿದಾರರ ದೂರುಗಳನ್ನು ಬಗೆಹರಿಸಲು ಆಗಸ್ಟ್. 23 ರಂದು ಜಿಲ್ಲಾದ್ಯಂತ ಪಿಂಚಣಿ ಅದಾಲತ್ ಕಾರ್ಯಕ್ರಮ ಆಯೋಜಿಸುವಂತೆ ಜಿಲ್ಲಾಧಿ...
August 09, 10:27 AM   |   By Admin
ಭೂರಹಿತ ಮಾಜಿ ದೇವದಾಸಿಯರ ಸಬಲೀಕರಣಕ್ಕೆ ಜಮೀನು ಹಂಚಿಕೆಗೆ ಕ್ರಮ: ಜಿಲ್ಲಾಧಿಕಾರಿ ಸುನೀಲ ಕುಮಾರ
ಕೊಪ್ಪಳ 08: ಭೂರಹಿತ ದೇವದಾಸಿಯರ ಸಬಲೀಕರಣಕ್ಕೆ ಡಾ. ಬಿ.ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯಡಿ ಜಮೀನು ಹಂಚಿಕೆಗೆ ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಜ...
August 09, 10:26 AM   |   By Admin
23ರಂದು ಶ್ರೀಕೃಷ್ಣ ಜಯಂತಿ ಆಚರಣೆಗೆ ನಿರ್ಧಾರ: ಅಪರ ಜಿಲ್ಲಾಧಿಕಾರಿ ಸೈಯದಾ
ಕೊಪ್ಪಳ 07: ಆಗಸ್ಟ್. 23 ರಂದು ಶ್ರೀಕೃಷ್ಣ ಜಯಂತಿಯನ್ನು ವಿಜೃಂಭಣೆಯಿಂದ ಜಿಲ್ಲಾ ಕೇಂದ್ರದಲ್ಲಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಸೈಯದಾ ಅಯಿಷಾ ಅವರು ಹ...
August 08, 11:00 AM   |   By Admin
ಕುಡಿಯುವ ನೀರು, ನೈರ್ಮಲ್ಯ, ಆರೋಗ್ಯ ಕಾರ್ಯಕ್ರಮ ವಸ್ತು ಪ್ರದರ್ಶನಕ್ಕೆ ಚಾಲನೆ
ಕೊಪ್ಪಳ 07: ಕೊಪ್ಪಳ ವಾರ್ತಾ  ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಇಂದು ಆಯೋಜಿಸಲಾಗಿದ್ದ ``ಕುಡಿಯುವ ನೀರು, ನೈರ್ಮಲ್ಯ ಹಾ...
August 08, 10:58 AM   |   By Admin
ಪ್ರಕರಣ ವಿಲೇವಾರಿ ವಿಳಂಬ ನೆಪ ಹೇಳಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವುದು ಬೇಡ: ಆಸೀಫ್ ಅಲಿ
ಲೋಕದರ್ಶನ ವರದಿಕೊಪ್ಪಳ 07:  ಕೋರ್ಟ್ಕ್ ಬರುವ ಕಕ್ಷಿದಾರ ಸಾರ್ವಜನಿಕರ ವಿವಿಧ ಪ್ರಕರಣಗಳು ವಿಲೇವಾರಿವಾಗುವುದರಲ್ಲಿ ವಿಳಂಬವಾಗುತ್ತಿದೆ ಎಂಬ ನೆಪ ಹೇಳಿ ಕೆಲವರು ಕೊಪ್ಪಳ ಜಿಲ್ಲೆ...
August 08, 10:55 AM   |   By Admin
ಜಲಶಕ್ತಿ ಅಭಿಯಾನ: ತಾಂತ್ರಿಕ, ವೈಜ್ಞಾನಿಕ ಅಧ್ಯಯನಕ್ಕೆ ಕೇಂದ್ರ ತಂಡ ಕೊಪ್ಪಳ ಜಿಲ್ಲೆಗೆ ಭೇಟಿ
ಕೊಪ್ಪಳ 07: ``ಜಲಶಕ್ತಿ ಅಭಿಯಾನ'' ಕಾರ್ಯಕ್ರಮದಡಿ ಜಲಸಂರಕ್ಷಣೆಯ ಕುರಿತು ತಾಂತ್ರಿಕ ಮತ್ತು ವೈಜ್ಞಾನಿಕ ಅಧ್ಯಯನಕ್ಕೆ ಕೇಂದ್ರ ತಂಡ ಕೊಪ್ಪಳ ಜಿಲ್ಲೆಗೆ ಇಂದು (ಆಗಸ್ಟ್.07) ಭೇಟಿ ನೀಡ...
August 08, 10:37 AM   |   By Admin
ಹಾಲಪ್ಪ ಆಚಾರಗೆ ಮಂತ್ರಿ ಸ್ಥಾನ ನೀಡಲು ಅಳವಂಡಿ ಒತ್ತಾಯ
ಲೋಕದರ್ಶನ ವರದಿ ಕೊಪ್ಪಳ 06: ಕೊಪ್ಪಳ ಜಿಲ್ಲೆಯ ಯಲಬುಗರ್ಾ ವಿಧಾನಸಭೆ ಕ್ಷೇತ್ರದ ಶಾಸಕ ಹಾಲಪ್ಪ ಆಚಾರ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸಕರ್ಾರದಲ್ಲ...
August 06, 03:21 PM   |   By Admin
ಸಿ.ಇ.ಒ ರಘುನಂದನ್ ಮೂತರ್ಿರಿಂದ ಕಿನ್ನಾಳ ಗ್ರಾ.ಪಂ.ಗೆ ಭೇಟಿ: ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ
ಕೊಪ್ಪಳ 06: ಕೊಪ್ಪಳ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಘುನಂದನ್ ಮೂತರ್ಿ ಅವರು ಸೋಮವಾರ (ಆಗಸ್ಟ್.05) ತಾಲೂಕಿನ ಕಿನ್ನಾಳ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಪಂಚಾಯತ್ ...
August 06, 03:19 PM   |   By Admin
ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಗಳಾಗದಂತೆ ಕ್ರಮವಹಿಸಿ: ವಿಶ್ವನಾಥರೆಡ್ಡಿ
ಕೊಪ್ಪಳ 06: ಕೊಪ್ಪಳ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಗಳಾಗದಂತೆ ಕ್ರಮವಹಿಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್...
August 06, 03:18 PM   |   By Admin
ಪ್ರಥಮ ಜಿಲ್ಲಾ ಸಿರಿಗನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಹೇಶಬಾಬು ಸುರ್ವೆ ಆಯ್ಕೆ
ಲೋಕದರ್ಶನ ವರದಿಕೊಪ್ಪಳ 05: ನಗರದ ಪದಕಿ ಲೇಔಟಿನ ಸಿರಿಗನ್ನಡ ವೇದಿಕೆಯ ಕಾರ್ಯಾಲಯದಲ್ಲಿ ಜರುಗಿದ ಸಭೆಯಲ್ಲಿ ಸರ್ವಾನುಮತದಿಂದ ಸಾಂಸ್ಕೃತಿಕ ರಾಯಭಾರಿ ಮಹೇಶಬಾಬು ಸುರ್ವೆರವರನ್ನು ...
August 06, 08:59 AM   |   By Admin

ಇತ್ತೀಚಿನ ಸುದ್ದಿ