ಸ್ವಚ್ಛತೆಯಿಂದ ಶಾಂತಿ, ನೆಮ್ಮದಿಯ ಬದುಕು: ಪ್ರಾದೇಶಿಕ ವಿಭಾಗದ ನಿದೇರ್ಶಕ ಪುರುಷೋತ್ತಮ
ಲೋಕದರ್ಶನ ವರದಿಕೊಪ್ಪಳ 13: ಸ್ವಚ್ಛತೆ ಬಗ್ಗೆ ಪ್ರತಿಯೊಂದು ಕುಟುಂಬಜಾಗೃತಿ ವಹಿಸಿದರೆ ಆರೋಗ್ಯವಂತರಾಗಿ ಸುಖ ಶಾಂತಿ ನೆಮ್ಮದಯಿಂದ ಬದುಕಲು ಇರಂತರ ಸ್ವಚ್ಚತೆಯನ್ನು ಕಾಪಾಡುವುದು ನಮ್ಮೆ...
August 14, 11:14 AM   |   By Admin
ಅರ್ಥಪೂರ್ಣವಾಗಿ ಡಿ. ದೇವರಾಜ ಅರಸು ಜಯಂತಿ ಆಚರಣೆ: ಅಪರ ಜಿಲ್ಲಾಧಿಕಾರಿ ಅಯಿಷಾ
ಕೊಪ್ಪಳ 13: ಜಿಲ್ಲಾಡಳಿತದ ವತಿಯಿಂದ ಡಿ. ದೇವರಾಜ ಅರಸು ಅವರ 104ನೇ ಜನ್ಮ ದಿನಾಚರಣೆಯನ್ನು ಇದೇ ಆಗಸ್ಟ್. 20 ರಂದು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಕೊಪ್ಪಳ ಅಪರ ಜ...
August 14, 11:02 AM   |   By Admin
ಬರಗಾಲದಲ್ಲೂ ಬಾಳೆ ಬೆಳೆದು ಸಾಧನೆ ಮಾಡಿದ ರೈತ
ಕೊಪ್ಪಳ  13: ನಾಲ್ಕು ಎಕರೆ ಜಮೀನಿನಲ್ಲಿ ಕಬ್ಬು ಬೆಳೆಯುತ್ತಿದ್ದ ರೈತ ನಾಗರಾಜ, ಇದರಿಂದ ಹೆಚ್ಚಿನ ಲಾಭವಿಲ್ಲ ಎಂಬ ಕಾರಣದಿಂದ ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಇಲಾಖೆಯಿಂ...
August 14, 10:57 AM   |   By Admin
ನೆರೆ, ಅತಿವೃಷ್ಟಿ ಕುಮ್ಮಟ ಸೆ. 1ಕ್ಕೆ ಮುಂದೂಡಿಕೆ: ಗೊಂಡಬಾಳ
ಲೋಕದರ್ಶನ ವರದಿಕೊಪ್ಪಳ 12: ನಗರದ ಸಾಹಿತ್ಯ ಭವನದಲ್ಲಿ ಆಗಷ್ಟ್ 18 ರವಿವಾರದಂದು ನಡೆಯಬೇಕಿದ್ದ ಐತಿಹಾಸಿಕ ವೀರ ಪುರುಷ, ಪರನಾರಿ ಸಹೋದರ, ಕನ್ನಡದ ಕಡುಗಲಿ ಎಂದು ಖ್ಯಾತನಾದ ಗಂಡುಗಲಿ ಕ...
August 12, 03:09 PM   |   By Admin
ನೆರೆ ಸಂತ್ರಸ್ತರನ್ನು ಕಾಪಾಡಲು ಅಲ್ಹಾನ ಮೊರೆ: ಮುಸ್ಲಿಂ ಸಮಾಜದ ಹಿರಿಯ ಮುಖಂಡ ಅನ್ಸಾರಿ
ಲೋಕದರ್ಶನ ವರದಿಕೊಪ್ಪಳ 12: ಮಳೆಯ ಅರ್ಭಟ ಮತ್ತು ಪ್ರವಾಹದಿಂದ ನೆಲೆ ಕಳೆದುಕೊಂಡಿರುವ ನಾಡಿನ ಸಂತ್ರಸ್ತರನ್ನು ಕಾಪಾಡುವಂತೆ ಅಲ್ಹಾನ ಮೊರೆ ಹೋಗಿದ್ದಾಗಿ ಮಾಜಿ ಸಚಿವ, ಮುಸ್ಲಿಂ ಸಮಾಜದ ...
August 12, 03:07 PM   |   By Admin
ಸಂಭ್ರಮದ ಬಕ್ರೀದ್ ಹಬ್ಬ ಆಚರಣೆ
ಲೋಕದರ್ಶನ ವರದಿಕೊಪ್ಪಳ 12: ಮುಸ್ಲಿಂ ಸಮುದಾಯದ ಪವಿತ್ರ ಹಾಗೂ ತ್ಯಾಗ ಬಲಿದಾನದ ಪ್ರತೀಕ ಈದ್ದುದುಹಾ ಬಕ್ರೀದ್ ಹಬ್ಬ ಸಂಭ್ರಮದಿಂದ ಶಾಂತಿಯುತವಾಗಿ ಆಚರಿಸಲಾಯಿತು. ನಗರದ ಎರಡು ಈದ್ಗಾ ಮ...
August 12, 03:05 PM   |   By Admin
ಪ್ರವಾಹ ಪೀಡಿತರಿಗೆ ಸಹಾಯ ಹಸ್ತ ನೀಡಿದ ಸಂಘ ಸಂಸ್ಥೆಗಳು
ಲೋಕದರ್ಶನ ವರದಿಕೊಪ್ಪಳ 10: ಕೊಪ್ಪಳ ನಗರದಲ್ಲಿ ಜಾನ್ಹವಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಂಕನೂರ, ಬಡ್ರ್ಸ ಕೊಪ್ಪಳ ಇಂಟರ್ನೆಟ್ ಸಾಥಿಗಳ ಟೀಮ್ ಕೊಪ್ಪಳ, ಧ್ವನಿ ಸ್ವಯಂ ಸೇವಾ ಸಂಸ್ಥೆ, ಸ...
August 11, 11:48 AM   |   By Admin
ಕ್ಷೇತ್ರದ ಸರ್ವಂಗೀಣ ಅಭಿವೃದ್ಧಿಗೆ ಹೆಚ್ಚಿನ ಅನುದಾನ: ಹಿಟ್ನಾಳ
ಲೋಕದರ್ಶನ ವರದಿಕೊಪ್ಪಳ 10: ಗೊಂಡಬಾಳ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಾದ ಹಾಲವತರ್ಿ, ಕುಣಿಕೇರಿ ತಾಂಡಾ, ಕುಣಿಕೇರಿ,ಚಿಕ್ಕಬಗನಾಳ, ಲಾಚನಕೇರಿ, ಕರ್ಕೆಹಳ್ಳಿ, ಹಾಗೂ ಅಲ್ಲಾನಗರ ...
August 11, 11:46 AM   |   By Admin
ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗುವಂತೆ ಸೂಚನೆ: ಸುನೀಲ್ ಕುಮಾರ್
ಕೊಪ್ಪಳ 10: ತುಂಗಭದ್ರ ಜಲಾಶಯದಿಂದ ಸುಮಾರು 25000 ಕ್ಯೂಸೆಕ್ಸ್ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದ್ದು, ಕೊಪ್ಪಳ ಜಿಲ್ಲೆಯಲ್ಲಿ ತುಂಗಭದ್ರ ನದಿ ಪಾತ್ರದಲ್ಲಿ ಬರುವ ನಗರ/ ಗ್ರಾಮ...
August 11, 11:40 AM   |   By Admin
ಕ್ರೀಡೆಯಿಂದಲೂ ಉತ್ತಮ ಸಾಧನೆ ಮಾಡಬಹುದು: ಪಿ.ಎಸ್.ಐ ದೊಡ್ಡಪ್ಪ
ಲೋಕದರ್ಶನ ವರದಿಮುದಗಲ್ಲ 08: ಮಕ್ಕಳು ಕೇವಲ ಓದು-ಬರಹದಿಂದ ಸಮಾಜದಲ್ಲಿ ಗುರುತಿಸುವುದಕಿಂತಲೂ ಕ್ರೀಡೆಯಿಂದ ಉತ್ತಮ ಸಾಧನೆಮಾಡಬಹುದಾಗಿದೆ ಎಂದು ಮುದಗಲ್ಲ ಠಾಣೆಯ ಪಿ.ಎಸ್.ಐ ಜೆ.ದೊಡ್ಡಪ್...
August 09, 10:29 AM   |   By Admin

ಇತ್ತೀಚಿನ ಸುದ್ದಿ