ನ.14 ರಂದು ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಪೋಷಕ-ಶಿಕ್ಷಕರ ಮಹಾಸಭೆ : ಡಾ.ದೀಲೀಷ್ ಶಶಿ

ಕಾರವಾರ, ನ.12: ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾಗಿ ಸರ್ಕಾರದಿಂದ ಅನುಷ್ಠ್ಠಾನಿಸಲಾಗಿರುವ ಉಪಕ್ರಮಗಳು, ಪೋಷಕರು, ಶಿಕ್ಷಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಕ್ರಿಯ…

ವಿದ್ಯಾರ್ಥಿಗಳು ಐ.ಎ.ಎಸ್‌., ಐ.ಪಿ.ಎಸ್ ಗಳಾಗಬೇಕು: ಜಿಲ್ಲಾಧಿಕಾರಿ.

ಕಾರವಾರ, ನ.12:- ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಅಗಾಧವಾದ ಶಕ್ತಿ-ಸಾಮರ್ಥ್ಯ ಇದ್ದು, ನಿರಂತರ ಶ್ರಮಪಟ್ಟರೇ ಋಖ, ಋಖ ಆಗಲು ಸಾಧ್ಯವಿದೆ. ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಸದಾ ಬೆಂಬಲ…

ಮಕ್ಕಳ ಪ್ರತಿಭೆ ಅನಾವರಣಗೊಳ್ಳಬೇಕು: ಸಿಇಓ ಡಾ.ದೀಲೀಷ್ ಶಶಿ

ಕಾರವಾರ, ನ.12: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣ ಮಾಡಲು ಅವರಿಗೆ ಹೆಚ್ಚಿನ ಅವಕಾಶಗಳು ದೊರೆಯಬೇಕು ಮತ್ತು ಇಂತಹ ಅವಕಾಶಗಳನ್ನು ಬಳಸಿಕೊಂಡು ಮಕ್ಕಳು ತಮ್ಮಲ್ಲಿನ…

ಜೈಲ್ ನಲ್ಲಿ ಅಕ್ರಮ : ಯುವ ಮೋರ್ಚಾದಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಸಾಂಕೇತಿಕ ಪ್ರತಿಭಟನೆ

ಕಾರವಾರ 12: ವಿವಿಧ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದವರಿಗೆ ಬೆಂಗಳೂರಿನ ಪರ​‍್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ಕಲ್ಪಿಸುತ್ತಿದ್ದು ಈ ಬಗ್ಗೆ ಸೂಕ್ತ…

ದಾಂಡೇಲಿಯ ಡಿಎಫ್‌ಎ ಟೌನ್ ಶಿಪ್‌ನಲ್ಲಿ ಮನೆ ನಿರ್ಮಾಣಕ್ಕೆ ಭೂಮಿ ಅತಿಕ್ರಮಣ: ಅಧಿಕಾರಿಗಳ ಜಾಣ ಮರೆವು

ಕಾರವಾರ 12: ದಾಂಡೇಲಿಯ ಯುಟ್ಯೂಬರ್ ಹಾಗೂ ಮಾಧ್ಯಮ ಪ್ರತಿನಿಧಿಯೊಬ್ಬ , ಡಿ.ಎಫ್‌.ಎ. ಟೌನ್ ಶಿಪ್‌ನ 40 ಥ 40 ಆಳತೆಯ ಭೂಮಿಗೆ ಬೇಲಿ ಹಾಕಿದ ಪರಿಣಾಮ, ಮನೆ ಕಟ್ಟಲು ಭೂಮಿ ಇಲ್ಲದ…

ಬಾಲಮಂದಿರ ಪ್ರೌಢಶಾಲೆಯಲ್ಲಿ ಯಶಸ್ವಿಯಾಗಿ ಜರುಗಿದ ‘ವಿಜ್ಞಾನ ಮತ್ತು ಸಂಸ್ಕೃತಿ ಉತ್ಸವ’

ಕಾರವಾರ 12: ಇಲ್ಲಿಯ ಬಾಲಮಂದಿರ ಪ್ರೌಢಶಾಲೆಯಲ್ಲಿ ನಡೆದ “ವಿಜ್ಞಾನ ಮತ್ತು ಸಂಸ್ಕೃತಿ ಉತ್ಸವ”ವು ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾರವಾರದ ಉಪ…

ಬನ್ನಿ ಮಹಾಂಕಾಳಿ ದೆವಸ್ಥಾನದಲ್ಲಿ ಕಾರ್ತಿಕ ಮಾಸದ ವಿಶೇಷ ಪೂಜೆ

ಮುಂಡಗೋಡ 12: ಪಟ್ಟಣದ ಅಂಬೇಡ್ಕರ್ ಓಣಿಯಲ್ಲಿರುವ ಬನ್ನಿ ಮಹಾಂಕಾಳಿ ದೆವಸ್ಥಾನದಲ್ಲಿ ಕಾರ್ತಿಕ ಮಾಸದ ವಿಶೇಷ ಪೂಜೆ ಜರಗಿತು. ಇಲ್ಲಿಯ ಅಂಬೇಡ್ಕರ್ ಓಣಿಯಲ್ಲಿ ಇರುವ ಶ್ರೀ ಬನ್ನಿ…

ಇಂಡಸ್ ಟವರ್ಸ ಸಂಸ್ಥೆಯ ತಾಂತ್ರಿಕ ನೌಕರರ ವಜಾ: ನೌಕರರ ಧರಣಿ

ಕಾರವಾರ 12: ಇಂಡಸ್ ಟವರ್ಸ ಸಂಸ್ಥೆ ತನ್ನ ತಾಂತ್ರಿಕ ನೌಕರರನ್ನು ವಜಾ ಮಾಡಿದ್ದನ್ನು ವಿರೋಧಿಸಿ, ಕೆಲಸ ಕಳೆದು ಕೊಂಡವರು ಕಾರವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಬುಧುವಾರ ಬೆಳಿಗ್ಗೆ…

ಓಬವ್ವನ ಧೈರ್ಯ,ಸಾಹಸ ಎಲ್ಲರಿಗೂ ಆದರ್ಶವಾಗಬೇಕು : ಜಿಲ್ಲಾಧಿಕಾರಿ.ಸಾಜಿದ್

ಕಾರವಾರ 11: ವೀರ ವನಿತೆ ಓಬವ್ವ ಮನೆಯಲ್ಲಿದ ಒನೆಕೆಯನ್ನೇ ಆಯುಧವನ್ನಾಗಿಸಿಕೊಂಡು ಎದುರಾಳಿ ಸೈನಿಕರನ್ನು ಹೊಡೆದುರುಳಿಸಿ ಕೋಟೆಯನ್ನು ರಕ್ಷಿಸಿದ್ದು, ಅವರಲ್ಲಿದ್ದ ಧೈರ್ಯ, ಶೌರ್ಯ…

ಕೆಂಪು ಕೋಟೆ ಬಳಿ ಸ್ಪೋಟ ಹಿನ್ನೆಲೆ ಸ್ಕ್ವಾಡದಳದ ಪರೀಶೀಲನೆ

ಕಾರವಾರ 11: ದೆಹಲಿ ಕೆಂಪು ಕೋಟೆ ಬಳಿ ಸೋಮವಾರ ರಾತ್ರಿ ನಡೆದ ಸ್ಪೋಟ ಪ್ರಕರಣ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಸೋಮವಾರ ದೆಹಲಿಯಿಂದ ಅಹಿತಕರ…

ಶಾಲೆಗೆ ಭೇಟಿ ನೀಡಿದ ಆರು ಐ.ಎ.ಎಸ್‌. ಅಧಿಕಾರಿಗಳು

ಮುಂಡಗೋಡ 11: ತಾಲ್ಲೂಕಿನ ನ್ಯಾಸರ್ಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನ್ಯಾಸರ್ಗಿ ಶಾಲೆಗೆ ಆರು ಜನ ಐ.ಎ.ಎಸ್‌.ಅಧಿಕಾರಿಗಳ ತಂಡವು ಸೋಮವಾರ ಭೇಟಿ ನೀಡಿದರು. ತರಬೇತಿ ನಿರತ…

ಹಾಲು ಸಾಗಾಟ ವಾಹನಕ್ಕೆ ಬೆಂಕಿ: ಆಗ್ನಿ ಶಾಮಕದಳದಿಂದ ಬೆಂಕಿ ಶಮನ

ಕಾರವಾರ 08: ರಾಷ್ಟ್ರೀಯ ಹೆದ್ದಾರಿ 66 ರ ಲಂಡನ್ ಬ್ರಿಡ್ಜ್‌ ಬಳಿ ನಿಲ್ಲಿಸಿದ್ದ ಹಾಲಿನ ವಾಹನಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ನಡೆದಿದೆ. ಕಾರವಾರದ ಕೋಡಿಬಾಗ ಥಾಮ್ಸೆ ವಾಡದ…

ಸುದ್ದಿ ಓದಿ