ನೀರು ಪೂರೈಕೆಯಲ್ಲಿ ವ್ಯತ್ಯಯ
Water supply disruption
ಬೆಳಗಾವಿ, ಜೂನ್ 02: ರಾಣಿ ಚೆನ್ನಮ್ಮ ವೃತ್ತದಲ್ಲಿ 450 ಎಂಎಂ ಪೈಪ್ ವಾಲ್ವನಲ್ಲಿ ಸೋರಿಕೆ ಇರುವುದರಿಂದ ತುರ್ತು ನಿರ್ವಹಣಾ ಕಾರ್ಯ ಕೈಗೊಂಡಿರುವ ಹಿನ್ನಲೆಯಲ್ಲಿ ಬೆಳಗಾವಿ ನಗರದ ಉತ್ತರ ಭಾಗದ ಕೆಲವು ಭಾಗಗಳಲ್ಲಿ ದಿನಾಂಕ 03-06-2026 ರಂದು ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಲಿದೆ. ನೀರು ವ್ಯತ್ಯಯವಾಗುವ ಪ್ರದೇಶಗಳು: ಭಾಗವಾನ ಗಲ್ಲಿ, ಖಡೇ ಬಜಾರ್, ದರ್ಬಾರ ಗಲ್ಲಿ, ಭೋವಿ ಗಲ್ಲಿ, ಪೊಂಗಲ್ ಗಲ್ಲಿ, ಮೋಮಿನ್ ಗಲ್ಲಿ, ಬುರುಡ ಗಲ್ಲಿ, ಗಣಪತಿ ಗಲ್ಲಿ, ರವಿವಾರ ಪೇಠ, ಕಲೈಗಾರ ಗಲ್ಲಿ, ಕಾಮತ್ ಗಲ್ಲಿ, ಕಸಾಯಿ ಗಲ್ಲಿ, ಅನಂತಶಯನ ಗಲ್ಲಿ, ಕುಲಕರ್ಣಿ ಗಲ್ಲಿ, ಕೊನವಾಳ ಗಲ್ಲಿ, ಶೇರೆ ಗಲ್ಲಿ, ಮಠ ಗಲ್ಲಿ, ಮುಜಾವರ ಗಲ್ಲಿ, ಭಾಂದುರ ಗಲ್ಲಿ, ತಾನಾಜಿ ಗಲ್ಲಿ, ತಹಶಿಲ್ದಾರ ಗಲ್ಲಿ, ಪುಲ್ಬಾಗ ಗಲ್ಲಿ, ಮಹಾದ್ವಾರ ರಸ್ತೆಯ 01 ರಿಂದ 05ನೇ ಕ್ರಸ್ ವರೆಗೆ, ಸಂಬಾಜಿ ಗಲ್ಲಿ, ಅಟಾಳೆ ಚಾಳ, ಎಸ್.ಪಿ.ಎಂ ರಸ್ತೆಯ 02ನೇ ಕ್ರಾಸ್, ಗುಡಶೆಡ್ ರಸ್ತೆಯ 04ನೇ ಕ್ರಾಸ್, ವೀರಭದ್ರ ನಗರದ 01 ರಿಂದ 07ನೇ ಕ್ರಾಸ್, ಪಾರುಕಿಯಾ ಕಾಲೋನಿ, ಅಹ್ಮದ್ ನಗರ ಮತ್ತು ಪೋಲಿಸ್ ಹೆಡ್ ಕ್ವಾರ್ಟರ್ಸ. ಆದ ಕಾರಣ ಸಾರ್ವಜನಿಕರು ಮೇಽಽ ಎಲ್ ್ಘ ಟಿ ಯೊಂದಿಗೆ ಸಹಕರಿಸಲು ಕಾರ್ಯಪಾಲಕ ಅಭಿಯಂತರರು, ಯೋ.ಅ.ಘ, ಕುಸ್ಸೆಂಪ್-ಕೆ.ಯು.ಐ.ಡಿ.ಎಫ್.ಸಿ,ಬೆಳಗಾವಿ ಇವರು ಪ್ರಕಟಣೆಯಲ್ಲಿ ಕೋರಿರುತ್ತಾರೆ.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 