ಭ್ರೂಣ ಹತ್ಯೆ ತಡೆಯಿರಿ.. ಮದ್ಯ ಮಾದಕ ವಸ್ತು ನಿಷೇಧಿಸಿ
              ಕಾರವಾರ 29: ರಾಜ್ಯದಲ್ಲಿ ಭ್ರೂಣ ಹತ್ಯೆ ತಡೆಗೆ ಏನು ಮಾಡಿದ್ದೀರಿ, ಶಾಲಾ ಕಾಲೇಜು ಆವರಣದಲ್ಲಿ ಮಾದಕ ವಸ್ತುಗಳ ಬಳಕೆ ನಿಷೇಧ...
November 29, 07:11 PM   |   By Admin
ಮಕ್ಕಳ ರಕ್ಷಣಾ ಅನುಷ್ಠಾನದಲ್ಲಿ ರಾಜ್ಯದಲ್ಲಿಯೇ ಉತ್ತರ ಕನ್ನಡ ಜಿಲ್ಲೆ ಮಾದರಿ; ಡಾ.ತಿಪ್ಪೇಸ್ವಾಮಿ ಕೆ.ಟಿ
 ಕಾರವಾರ 28: ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ 2016 ಅನುಷ್ಠಾನದಲ್ಲಿ ರಾಜ್ಯದಲ್ಲಿಯೇ ಉತ್ತರ ಕನ್ನಡ ಜಿಲ್ಲೆ ಮಾದರಿಯಾಗಿದೆ ಎಂದು ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಡಾ...
November 28, 07:44 PM   |   By Admin
ಸಾಮರ್ಥ್ಯ ಅಭಿವೃದ್ಧಿ ತರಬೇತಿ ಆಯೋಜಿಸಿ : ಡಾ.ತಿಪ್ಪೇಸ್ವಾಮಿ ಕೆ.ಟಿ
ಕಾರವಾರ 28:  ಬಾಲ ಕಾರ್ಮಿಕ ಪದ್ದತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ 1986 ಕಲಂ 17 ರಡಿಯಲ್ಲಿ ನೇಮಕವಾದ ವಿವಿಧ ಇಲಾಖೆಗಳ ನೀರೀಕ್ಷಕರಿಗೆ ತಮ್ಮ ಕೆಲಸದಲ್ಲಿ ಹೆಚ್ಚು ಪರಿಣಾಮಕಾ...
November 28, 07:25 PM   |   By Admin
ಆತ್ಮಹತ್ಯೆ ತಡೆ ಕಾರ್ಯಕ್ರಮ.
ಕಾರವಾರ 28:  ಕಾರವಾರದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಆತ್ಮಹತ್ಯೆ ತಡೆ ಕುರಿತ ಜಾಗೃತಿ ಮೂಡಿಸುವ ಕಾರ್ಯಕ್ರಮ ಗುರುವಾರ ನಡೆಯಿತು.  ಕಾರ್ಯಕ್ರಮದಲ್ಲಿ ಡಾ. ಸಿ. ವ...
November 28, 07:17 PM   |   By Admin
ಅರಣ್ಯವಾಸಿಗಳ ಸಮಾವೇಶದ ಮೂಲಕ ಸರ್ಕಾರದ ಎದುರು ಆರು ಬೇಡಿಕೆ : ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಸೂಕ್ತ ನಿರ್ಣಯಕ್ಕೆ ಆಗ್ರಹ
                    ಕಾರವಾರ 28: ರಾಜ್ಯದಲ್ಲಿ ಅರಣ್ಯ ಅತಿಕ್ರಮದಾರರಿಗೆ  ಕಾನೂನು ಜಾಗೃತಿ ಜಾಥ ಹಾಗೂ ಕಾರವಾರ ಚ...
November 28, 04:36 PM   |   By Admin
ರೈತರಿಂದ ಭತ್ತ ಖರೀದಿ ; ನೋಂದಣಿಗೆ ಡಿ.31 ರವರೆಗೆ ಅವಧಿ ವಿಸ್ತರಣೆ
  ಕಾರವಾರ 27: ಪ್ರಸಕ್ತ ಸಾಲಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಭತ್ತವನ್ನು ಖರೀದಿಸುವ ಬಗ್ಗೆ ಸರ್ಕಾರದ ಆದೇಶದಂತೆ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ...
November 27, 07:09 PM   |   By Admin
ರೋಜಗಾರ ದಿನಾಚರಣೆ
ಕಾರವಾರ 27: ಜೋಯಿಡಾ ತಾಲೂಕಿನ ಜಗಲಬೇಟ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಣ್ಯ ಕಾಮಗಾರಿ ಸ್ಥಳದಲ್ಲಿ ಮಾಹಿತಿ ವಿನಿಮಯ ಹಾಗೂ ರೋಜಗಾರ ದಿನಾಚರಣೆ ಕೈಗೊಂಡು ಕೂಲಿಕಾರರಿಗೆ ಯೋಜನೆಯ ಕುರಿತು...
November 27, 07:08 PM   |   By Admin
ರಾಜ್ಯದಲ್ಲಿ ಮುಚ್ಚುತ್ತಿರುವ ಸರ್ಕಾರಿ ಶಾಲೆಗಳು: ಎಐಡಿಎಸ್‌ಒ ಕಳವಳ
            ಕಾರವಾರ 27: ಸರ್ಕಾರದ ದಾಖಲೆಗಳ ಆಧಾರದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 1655 ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ ಎಂದು ಎಐಡಿಎಸ್‌...
November 27, 06:37 PM   |   By Admin
ಮೀನು ಚುಚ್ಚಿ ಮೃತ ಪಟ್ಟ ಯುವಕನ ಕುಟುಂಬಕ್ಕೆ ನೆರವು ನೀಡಿದ ಶಾಸಕ ಸತೀಶ್ಸೈಲ್‌
ಕಾರವಾರ 26 : ದಿನಾಂಕ 16.10.2025 ರಂದು ಕೊಂತಿಮೀನು (ಓಜಜಜಟಜ ಈ) ಚುಚ್ಚಿದ ಪರಿಣಾಮ ಮೃತ ಪಟ್ಟಿದ್ದ ಕಾರವಾರ ತಾಲೂಕಿನ ಮಾಜಾಳಿ ಗ್ರಾಮದ ಮೀನುಗಾರದಿ. ಅಕ್ಷಯ್ಮಾ ಜಾಳಿಕರ್ರವರ ಪ್ರಕರಣ...
November 26, 08:03 PM   |   By Admin
ಸಂವಿಧಾನವನ್ನು ಪ್ರತಿಯೊಬ್ಬರೂ ಪಾಲಿಸೋಣ: ಡಾ. ದೀಲೀಶ್ ಶಶಿ
 ಕಾರವಾರ 26: ಸಂವಿಧಾನವು ಪವಿತ್ರ ಗ್ರಂಥವಾದರೆ ಅದರ ಪೀಠಿಕೆಯು ಪ್ರತಿನಿತ್ಯ ಓದುವ ಪಾರ್ಥನೆ ಇದ್ದಂತೆ, ಪ್ರತಿಯೊಬ್ಬರು ಸಂವಿಧಾನದ ಮಹತ್ವವನ್ನು ಅರಿತುಕೊಂಡು ಪಾಲಿಸುವ ಮೂಲಕ ಉತ...
November 26, 07:59 PM   |   By Admin

ಇತ್ತೀಚಿನ ಸುದ್ದಿ