ಕಿತ್ತೂರ ಶಾಲಾ ಮಕ್ಕಳಿಗೆ ಪಾಠಮಾಡಿ ಸಹಭೋಜನ ಸವಿದ ಡಿಸಿ
ಹಾವೇರಿ: ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಹಾನಗಲ್ ತಾಲೂಕಿನ ಅಕ್ಕಿಆಲೂರ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಗೆ ಶುಕ್ರವಾರ ಅನಿರೀಕ್ಷಿತ ಭೇಟಿ ಮೂಲಭೂತ ಸೌಕರ್ಯಗಳು ಹಾಗೂ ವಿದ್ಯ...
July 05, 03:11 PM   |   By Admin
ಉತ್ತರ ಕರ್ನಾಟಕ ದೊಡ್ಡಾಟ ಕಲಾ ಪ್ರದರ್ಶನ
ಹಾವೇರಿ :ನಗರದ ಗುರು ಭವನದಲ್ಲಿ ಕನರ್ಾಟಕ ಯಕ್ಷಗಾನ ಅಕಾಡೆಮಿ  ಏರ್ಪಡಿಸಿದ್ದ ಯಕ್ಷರಂಗ ಕಲೋತ್ಸವದಲ್ಲಿ ದೊಡ್ಡಾಟ ಮತ್ತು ಯಕ್ಷಗಾನದ ಪ್ರದರ್ಶನಗಳು, ಮೈಸೂರಿನ ಬಸವೇಶ್ವರ ಸಂಘದವರು...
July 03, 03:21 PM   |   By Admin
ಶರೀಫರ ಜಾತ್ಯಾತೀತ ಮೌಲ್ಯ ಪರಂಪರೆ ಬೆಳೆಸೋಣ: ಸಚಿವ ಜಮೀರ
ಹಾವೇರಿ:  ಶಿಶುನಾಳ ಶರೀಫರ ಜಾತ್ಯಾತೀತ ಪರಂಪರೆ ಬೆಳೆಸೋಣ. ಸಾಮರಸ್ಯದ ಬದುಕನ್ನು ನಡೆಸೋಣ ಎಂದು  ಆಹಾರ ಮತ್ತು ನಾಗರಿಕ ಸರಬರಾಜು, ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಹಾಗೂ ಹ...
July 02, 03:05 PM   |   By Admin
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಯರಗೊಪ್ಪ
ಹಾವೇರಿ 01: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಅಳಿವಿನಂಚಿನಲ್ಲಿರುವ ಕಾಡುಗಳನ್ನು ರಕ್ಷಿಸಿ ಪ್ರತಿಯೊಬ್ಬರೂ ಭವಿಷ್ಯದ ಚಿಂತನೆಯಲ್ಲಿ ಇಂದಿನಿಂದಲೇ ಸಸಿ ನೆಟ್ಟು ಪರಿಸ...
July 01, 03:22 PM   |   By Admin
ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆ
ಹಾವೇರಿ:  ಭಾರತದ ಖ್ಯಾತ ವಿಜ್ಞಾನಿ ಹಾಗೂ ಸಾಂಖ್ಯಿಕ ತಜ್ಞರಾದ ಪ್ರೊ. ಪಿ.ಸಿ ಮಹಾಲನೋಬಿಸ್ ಅವರ ಜನ್ಮದಿನದ ಅಂಗವಾಗಿ 13 ನೇ ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆ ಕಾರ್ಯಕ್ರಮ ಜಿಲ್ಲ...
July 01, 03:15 PM   |   By Admin
ಪರಿಸರದ ಉಳಿವಿಗೆ ಸಾರ್ವಜನಿಕರು ಮುಂದಾಗಿ: ದೀಪಾ
ಲೋಕದರ್ಶನವರದಿಹಾವೇರಿ 27: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಮಾನವನ ಬದುಕು ಉತ್ತಮ ಪರಿಸರದ ಮೇಲೆ ಅವಲಂಬಿತವಾಗಿದೆ ಪರಿಸರ ಉಳಿದರೆ ಮಾನವ ಕುಲ ಉಳಿದಂತೆ ಪರಿಸರದ ಉಳಿವಿಗೆ ಮಕ್ಕಳು ಹಾಗ...
June 27, 12:57 PM   |   By Admin
ನಾಡಪ್ರಭು ಕೆಂಪೇಗೌಡ ದಕ್ಷ ಜನಪರ ಆಡಳಿತಗಾರ: ಶಾಸಕ ಓಲೇಕಾರ
ಹಾವೇರಿ27: ಜಾಗತೀಕ ಮನ್ನಣೆಪಡೆದಿರುವ ಬೆಂಗಳೂರು ನಗರದ ನಿಮರ್ಾತೃ ನಾಡಪ್ರಭು ಕೆಂಪೇಗೌಡರು ಅತ್ಯಂತ ದಕ್ಷ ಮತ್ತು ಜನಪರ ಆಡಳಿಗಾರರಾಗಿ ಈ ನಾಡಿಗೆ ಆದರ್ಶಪ್ರಾಯರಾಗಿದ್ದಾರೆ ಎಂದು ಹಾವೇರ...
June 27, 12:53 PM   |   By Admin
ಬಾಲಕ ಸಿಕ್ಕಿದ್ದಾನೆ: ಪಾಲಕರು ಕರೆದೊಯ್ಯಲು ಮನವಿ
ಹಾವೇರಿ೨೬:  ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ 2017ರ ಡಿಸೆಂಬರ್ 28 ರಂದು ಎಂಟು ವರ್ಷದ ಬಾಲಕ ಹುಬ್ಬಳ್ಳಿ ಮಕ್ಕಳ ಸಹಾಯವಾಣಿ ಕೇಂದ್ರದ ಸದಸ್ಯರಿಗೆ ಸಿಕ್ಕಿದ್ದಾನೆ. ಸದರಿ ಬಾಲ...
June 26, 03:03 PM   |   By Admin
ಕಿಸಾನ್ ಸಮ್ಮಾನ್ ಜಾಗೃತಿ ರಥಕ್ಕೆ ಡಿಸಿ ಚಾಲನೆ
ಹಾವೇರಿ೨೬: ಕೃಷಿ ಭೂಮಿ ಹೊಂದಿರುವ ರೈತ ಕುಟುಂಬಕ್ಕೆ ವಾಷರ್ಿಕ ಆರು ಸಾವಿರ ರೂ. ನೀಡುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಯ ರೈತರ ನೋಂದಣಿಗಾಗಿ ಜಾಗೃತಿ ಮೂಡಿಸಲು ಜ...
June 26, 03:00 PM   |   By Admin
ಎರಡು ಸಾವಿರ ಪ್ರಕರಣಗಳು ರಾಜೀ ಸಂಧಾನ ನಿರೀಕ್ಷೆ: ನ್ಯಾ.ರೇಣುಕಾದೇವಿ
ಹಾವೇರಿ೨೬:  ಎರಡನೇ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಜುಲೈ 13 ರಂದು ಹಾವೇರಿ  ಜಿಲ್ಲಾ  ನ್ಯಾಯಾಲಯ ಹಾಗೂ  ಜಿಲ್ಲೆಯ ಎಲ್ಲ ತಾಲೂಕಾ ನ್ಯಾಯಾಲಯಗಳಲ್ಲಿ ಜರು...
June 26, 02:58 PM   |   By Admin

ಇತ್ತೀಚಿನ ಸುದ್ದಿ