ಮುಖ್ಯ ಸಂಚಾಲಕ ಮಲ್ಲೇಶಪ್ಪಗೆ ರತ್ನಶ್ರೀ ಪ್ರಶಸ್ತಿ ಪ್ರದಾನ
ಲೋಕದರ್ಶನವರದಿಬ್ಯಾಡಗಿ: ದೇಶಾಭಿಮಾನ ಹಾಗೂ ಜನಜಾಗೃತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಗಣನೀಯ ಸೇವೆ ಸಲ್ಲಿಸಿದ ಬ್ಯಾಡಗಿಯ ಮಾಜಿ ಯೋಧರಾದ ರಾಜ್ಯ ಭ್ರಷ್ಟಾಚಾರ ವಿರೋಧಿ ಜನ ಆಂದೋಲ...
January 06, 08:59 AM   |   By Admin
ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ: ಕಾರಿ
ಬ್ಯಾಡಗಿ: ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಅವರ ಪ್ರತಿಭೆಗೆ ಮನ್ನಣೆ ನೀಡಬೇಕು ಎಂದು ತಹಶೀಲ್ದಾರ ಶರಣಮ್ಮ ಕಾರಿ ಹೇಳಿದರು.&nb...
January 06, 08:54 AM   |   By Admin
ದಾನಗಳಲ್ಲಿ ಬಹು ಶ್ರೇಷ್ಠ ದಾನ ರಕ್ತದಾನ: ತಳವಾರ
ಬ್ಯಾಡಗಿ: ದಾನಗಳಲ್ಲಿ ಬಹುಶ್ರೇಷ್ಠ ದಾನ ರಕ್ತದಾನ ವಾಗಿದ್ದು, ರಕ್ತದಾನದಿಂದ ಒಂದು ಅಮೂಲ್ಯ ಜೀವವನ್ನು ಉಳಿಸಲು ಸಾಧ್ಯ ಎಂದು ಹಾವೇರಿಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿ ಡಾ.ಬಸವರಾಜ ...
January 06, 08:47 AM   |   By Admin
ಜನ ಜಾಗೃತಿ ಅಭಿಯಾನಕ್ಕೆ ಶಾಸಕ ಓಲೇಕಾರ ಚಾಲನೆ
ಹಾವೇರಿ : ನಗರದ ಮಾಬುಸ್ಮಾನಿ ದಗರ್ಾದಿಂದ ಪೌರತ್ವ ತಿದ್ದುಪಡಿ ಕಾಯ್ದೆ 2019 ಜನ ಜಾಗೃತಿ ಅಭಿಯಾನಕ್ಕೆ ಶಾಸಕ ನೆಹರು ಓಲೇಕಾರ ಚಾಲನೆ ನೀಡಿದರು.      ಚಾಲನೆ ನೀಡಿ ಮ...
January 05, 03:12 PM   |   By Admin
ಸ್ಮಶಾನ ಅಭಿವೃದ್ಧಿ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಿ
ಬ್ಯಾಡಗಿ: ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಸುಸಜ್ಜಿತವಾದ ಸ್ಮಶಾನದ ಅವಶ್ಯಕತೆಯಿದ್ದು, ನರೇಗಾ ಯೋಜನೆಯ ಅಡಿಯಲ್ಲಿ ಸ್ಮಶಾನ ಅಭಿವೃದ್ಧಿ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಬೇಕೆಂದ...
January 05, 02:50 PM   |   By Admin
ಇಂದಿನಿಂದ ಮತದಾರರ ಮಿಂಚಿನ ನೋಂದಣಿ ಕಾರ್ಯಕ್ರಮ
ಲೋಕದರ್ಶನವರದಿಬ್ಯಾಡಗಿ: 18 ವರ್ಷ ಮೇಲ್ಪಟ್ಟ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಯುವ ವಿದ್ಯಾಥರ್ಿಗಳನ್ನು ಹಾಗೂ ಇತರ ಯುವ ಸಮೂಹವನ್ನು ಮತದಾರರ ಪಟ್ಟಿಗೆ ಸೇರಿಸುವ ನಿಟ್ಟಿನಲ...
January 05, 01:09 PM   |   By Admin
ದೋಣಿ ದುರಂತದಲ್ಲಿ ಮಡಿದ ಸಂತ್ರಸ್ತರ ಕುಟುಂಬಕ್ಕೆ ಗೃಹ ಸಚಿವರಿಂದ ಪರಿಹಾರ ವಿತರಣೆ
ಹಾವೇರಿ:   ಕಾರವಾರ ಅರಬ್ಬಿಸಮುದ್ರದ ನಡುಗಡ್ಡೆ ಕೂರ್ಮಗಡ ನರಸಿಂಹದೇವರ ಜಾತ್ರೆಗೆ ತೆರಳಿದ ಸಂದರ್ಭದಲ್ಲಿ ದೋಣಿ ದುರಂತದಲ್ಲಿ ಮಡಿದ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಹೊಸೂರ ಹ...
January 05, 08:57 AM   |   By Admin
ಪಕ್ಷಿಗಳಿಗಾಗಿ ಕುಡಿಯುವ ನೀರಿನ ಬಾನಿ ವ್ಯವಸ್ಥೆ
ಲೋಕದರ್ಶನ ವರದಿಹಾವೇರಿ : ಪ್ರಾಣಿಪಕ್ಷಿಗಳು ತಮ್ಮ ಆಹಾರ ಸೇವನೆ ಬಳಿಕ ಕುಡಿಯುವ ನೀರಿಗಾಗಿ ತುಂಬಾ ಪರದಾಡುವ ವ್ಯವಸ್ಥೆಗೆ ಪಯರ್ಾಯವಾಗಿ ಕುಡಿಯುವ ನೀರಿನ ಬಾನಿಗಳನ್ನು ಇಡುವುದರಿಂದ ಅವು...
December 29, 03:14 PM   |   By Admin
ವಿಶ್ವ ಮಾನವ ಪರಿಕಲ್ಪನೆ ಎಲ್ಲೆಡೆ ಸಾಕಾರಗೊಳ್ಳಲಿ
ಹಾವೇರಿ : ಮಾನವರಲ್ಲಿ ಪರಸ್ಪರ ಧರ್ಮ, ಜಾತಿ, ದ್ವೇಷ ಹಾಗೂ ವೈಮನಸ್ಸುಗಳ ಕಂದಕ ದೂರವಾಗಿ ಕುವೆಂಪು ಅವರ ವಿಶ್ವ ಮಾನವ ಪರಿಕಲ್ಪನೆ ಎಲ್ಲೆಡೆ ಸಾಕಾರಗೊಳ್ಳಲಿ ಎಂದು ಬಸವಕೇಂದ್ರ ಹೊಸಮಠದ ಬ...
December 29, 03:13 PM   |   By Admin
ಸುರೇಶ ಬಿದರಿಯವರ ಸೇವಾ ಕಾರ್ಯ ಶ್ಲಾಘನೀಯ
ಲೋಕದರ್ಶನವರದಿರಾಣೇಬೆನ್ನೂರು: ಆಧುನೀಕತೆಯ ಇಂದಿನ ದುಬಾರಿ ವೈದ್ಯಕೀಯ ಪರಿಸ್ಥಿತಿಯಲ್ಲಿ  ಕಡು ಬಡವರಿಗೆ ರಿಯಾಯತಿ ದರದಲ್ಲಿ ಆರೋಗ್ಯ ತಪಾಸಣೆ ಮಾಡಿ ಜನಮಾನಸದಲ್ಲಿ ನೆಲೆಸಿರುವ ಸ್...
December 29, 03:11 PM   |   By Admin

ಇತ್ತೀಚಿನ ಸುದ್ದಿ