ಯುವ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ
ಶಿಗ್ಗಾವಿ17 : ಸ್ವಾಮಿ ವಿವೇಕಾನಂದರು ನಮ್ಮ ದೇಶದ ಕೀರ್ತಿ  ಪತಾಕೆಯನ್ನು ಜಗತ್ತಿಗೆ ಪಸರಿಸಿದವರು ಹಾಗೂ ದೇಶದ ಯುವ ಸಮೂಹಕ್ಕೆ ಸ್ಫೂರ್ತಿ ದಾಯಕರು. ಅವರ ತತ್ವಾದರ್ಶಗಳನ್ನು...
January 17, 10:59 AM   |   By Admin
ಶ್ರೀ ಸಿದ್ದರಾಮೇಶ್ವರ ಜಯಂತಿ ಹಾಗೂ ಬಹುಮಾನ ವಿತರಣೆ
ಶಿಗ್ಗಾವಿ17: ಪಟ್ಟಣದ ಶ್ರೀಮಂತ ಬ.ಬು.ಮಾಮಲೇದೇಸಾಯಿ ಸಂಯುಕ್ತ ಪದವಿಪೂರ್ವ ಕಾಲೇಜನಲ್ಲಿ ಶ್ರೀ ಸಿದ್ದರಾಮೇಶ್ವರ ಜಯಂತಿ ಅಂಗವಾಗಿ ಪ್ರಾಚಾರ್ಯ ಆರ್.ಎಸ್.ಭಟ್ ಹಾಗೂ ಉಪಪ್ರಾಚಾರ್ಯ ಜಿ.ಎನ...
January 17, 10:51 AM   |   By Admin
ಅರ್ಹ ಪಲಾನುಭವಿಗಳಿಗೆ ಅನ್ಯಾಯ: ಶರಣಮ್ಮ
ಬ್ಯಾಡಗಿ೧೭: ಅತೀವೃಷ್ಟಿ ಪರಿಹಾರ ವಿತರಣೆಯಲ್ಲಿ ಮನೆ ಕಳೆದುಕೊಂಡವರಿಗೆ ತಾರತಮ್ಯವಾಗಿದ್ದು ಅರ್ಹ ಫಲಾನುಭವಿಗಳ ಹೆಸರನ್ನು ಕೈಬಿಡಲಾಗಿದೆ ಕೂಡಲೇ ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಂಡು...
January 17, 10:48 AM   |   By Admin
ಸಮಾಜ ನಿರ್ಮಾಣಕ್ಕೆ ಜಾತ್ಯಾತೀತ ಭಾವನೆ ಮುಖ್ಯ: ಬಸವಶಾಂತಲಿಂಗ ಶ್ರೀ
ಹಾವೇರಿ 17 : ಸಮ ಸಮಾಜ  ನಿರ್ಮಾಣಕ್ಕೆ  ಜಾತ್ಯಾತೀತ ಭಾವನೆ ಮುಖ್ಯವಾಗಿದ್ದು, ಶರಣರ ಹಾಗೂ ಹೋರಾಟಗಾರರ ಕ್ರಾಂತಿಯಿಂದ ಸಮಾಜದಲ್ಲಿ ಬದಲಾವಣೆ ಕಾಣಬಹುದಾಗಿದೆ ಎಂದು  ಹ...
January 17, 10:39 AM   |   By Admin
ಬದುಕು ಹಸನಾಗಲು ಸಾಧಕರ ಜೀವನ ಅರಿಯಬೇಕು: ಕೊಟೂರ
ಲೋಕದರ್ಶನವರದಿರಾಣೇಬೆನ್ನೂರು16: ಮಹಾನ್ ಸಾಧಕರ, ಮಹಾತ್ಮರ ಹಾಗೂ ದೇಶದ ಪ್ರಗತಿಗಾಗಿ ಶೃಮಿಸಿದವರ ತತ್ವ, ಆದರ್ಶ, ಜೀವನ ಚರಿತ್ರೆಗಳನ್ನು ಸರ್ವ ಸಮಾಜದವರು ಜೀವನದುದ್ದಕ್ಕೂ ಅಳವಡಿಸಿಕೊಂ...
January 16, 03:00 PM   |   By Admin
ಪೆ.6 ರಂದು ನೂತನ ದೇವಸ್ಥಾನ ಉದ್ಘಾಟನೆ
ಲೋಕದರ್ಶನ ವರದಿಬ್ಯಾಡಗಿ16: ಪಟ್ಟಣದ ಕದರಮಂಡಲಗಿ ರಸ್ತೆಯಲ್ಲಿರುವ ಶಬರಿ ನಗರದಲ್ಲಿ ನೂತನವಾಗಿ ನಿರ್ಮಿಸಿರುವ  ಅಯ್ಯಪ್ಪ ಸ್ವಾಮಿ, ಗಣಪತಿ ಹಾಗೂಅನ್ನಪೂರ್ಣೆಶ್ವರಿ ದೇವಿಯ ದೇವಸ್ಥ...
January 16, 02:55 PM   |   By Admin
ಸರ್ಕಾರದ ಯೋಜನಾ ಸೌಲಭ್ಯವು ಮಹಿಳೆಯರಿಗೆ ತಲುಪಬೇಕು: ಹೊಸ ಮನೆ
ಬ್ಯಾಡಗಿ೧೬:  ಮಹಿಳೆಯರ ರಕ್ಷಣೆ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಜಾರಿಗೊಳಿಸಿರುವ ಕಾನೂನು ಹಾಗೂ ಯೋಜನೆಗಳ ಸೌಲಭ್ಯವು ಮಹಿಳೆಯರಿಗೆ ತಲುಪುವಂ...
January 16, 02:50 PM   |   By Admin
ಮಾನವ ಹಕ್ಕುಗಳ ದೂರುಗಳನ್ನು ತ್ವರಿತವಾಗಿ ವಿಲೇಗೊಳಿಸಿ ಚಂಗಪ್ಪ ಸೂಚನೆ
ಹಾವೇರಿ16:    ಮಾನವ ಹಕ್ಕುಗಳ ಉಲ್ಲಂಘನೆ ಕುರಿತಂತೆ ಸಾರ್ವಜನಿಕ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಆಯೋಗ ಜಾರಿಗೊಳಿಸುವ ನೋಟೀಸಿಗೆ ತ್ವರಿತವಾಗಿ ಉತ್ತರಿಸುವಂತೆ ವಿ...
January 16, 02:44 PM   |   By Admin
ಜಂತುಹುಳು ಸೋಂಕು ಮುಕ್ತ ಜಿಲ್ಲೆಯನ್ನಾಗಿಸಲು ಅಧಿಕಾರಿಗಳಿಗೆ ಸೂಚನೆ: ಜಿಲ್ಲಾಧಿಕಾರಿ
ಹಾವೇರಿ ಜ.16: ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮ ಫೆ. 10 ರಂದು  ನಡೆಯಲಿದ್ದು, ಅಂದು ಜಿಲ್ಲೆಯಲ್ಲಿನ 1 ರಿಂದ 19 ವರ್ಷದೊಳಗಿನ ಎಲ್ಲ ಮಕ್ಕಳಿಗೆ .ತಪ್ಪದೇ...
January 16, 09:37 AM   |   By Admin
ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಪೀಠಕ್ಕೆ 10 ಕೋಟಿ ರೂ.: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಹಾವೇರಿ 16: ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಪೀಠಕ್ಕೆ ಮುಂದಿನ  ಆಯವ್ಯಯದಲ್ಲಿ 10 ಕೋಟಿ ರೂ. ಅನುದಾನ ನೀಡುವುದಾಗಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಘೋಷಿಸಿದರು...
January 16, 09:23 AM   |   By Admin

ಇತ್ತೀಚಿನ ಸುದ್ದಿ