ಮಾಕನೂರು ಗ್ರಾಪಂ ಆವರಣದಲ್ಲಿ 71ನೇ ಗಣರಾಜ್ಯೋತ್ಸವ
ರಾಣೇಬೆನ್ನೂರು27; ತಾಲೂಕಿನ ಮಾಕನೂರು ಗ್ರಾಮ ಪಂಚಾಯತಿ ಆವರಣದಲ್ಲಿ ರವಿವಾರ ನಡೆದ 71ನೇ ಗಣರಾಜ್ಯೋತ್ಸವ ದಿನಾಚರಣೆ ನಿಮಿತ್ತ ಗ್ರಾಪಂ ಉಪಾಧ್ಯಕ್ಷೆ ರತ್ನಮ್ಮ ಬಣಕಾರ ಧ್ವಜಾರೋಹಣ ನೆರವೇ...
January 27, 10:34 AM   |   By Admin
ಅರಣ್ಯ ಇಲಾಖೆಯಿಂದ ಅರ್ಲಿ ಪ್ಲಾಂಟೇಶನ್- ಹಸಿರು ಪ್ರಿಯರಿಗೆ ಸಂತಸ
ಹಾವೇರಿ೨೫:ರಸ್ತೆ ಬದಿಯ ಬರಡಾಗಿರುವ ಸ್ಥಳಗಳ, ಖಾಲಿ ಬಿದ್ದಿರುವ ಗೋಮಾಳ ಜಾಗ, ಸರಕಾರಿ ಭೂಮಿಗಳಲ್ಲಿ  ಮಳೆಗಾಲ ಪೂರ್ವದಲ್ಲಿ ಸಸಿ ನೆಡುವ ಮಹತ್ತರವಾದ ಯೋಜನೆ  ಕಾರ್ಯಕ್ರಮ ಜಿ...
January 25, 08:42 AM   |   By Admin
ಸದೃಢ ರಾಷ್ಟ್ರ ನಿರ್ಮಾಣಕ್ಕೆ ಯುವಕರು ಮುಂದಾಗಬೇಕು: ಎ.ವಿ.ಪಾಟೀಲ
ಹಾವೇರಿ:ಜ.25: ಸಂವಿಧಾನ ಪ್ರಜೆಗಳಿಗೆ ಮತದಾನ ಹಕ್ಕನ್ನು ನೀಡಿದೆ. ಭವಿಷ್ಯದ ಪ್ರಜೆಗಳಾದ ಯುವ ಸಮೂಹ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಸುಭದ್ರ ಹಾಗೂ ಸದೃಢ ರಾಷ್ಟ್ರ ನಿಮರ್ಾಣ...
January 25, 08:30 AM   |   By Admin
ವಿವಿಧ ಅಂಗಡಿಗಳ ಮೇಲೆ ದಾಳಿ: ದಂಡ ವಸೂಲಿ
ಹಾವೇರಿ೨೪: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ವಿವಿಧ ಅಧಿಕಾರಿಗಳನ್ನೊಳಗೊಂಡ ತಂಡ ಗುರುವಾರ ನಗರದ ಪಾನ್ಶಾಪ್, ಬೇಕರಿ ಮತ್ತು ಹೋಟೆಲ...
January 24, 11:38 AM   |   By Admin
ಫೆ. 22 ಮತ್ತು 23 ರಂದು ನಗರದಲ್ಲಿ ಬೃಹತ್ ಉದ್ಯೋಗ ಮೇಳ : ಜಿಲ್ಲಾಧಿಕಾರಿ
ಹಾವೇರಿ 24 : ನಗರದಲ್ಲಿ ಫೆಬ್ರುವರಿ 22 ಮತ್ತು 23 ರಂದು ಎರಡು ದಿನಗಳಕಾಲ ಆಯೋಜಿಸಲಾದ ಬೃಹತ್ ಉದ್ಯೋಗ ಮೇಳಕ್ಕೆ  ಅಗತ್ಯ ಸಕಲ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೃಷ್ಣ ಬ...
January 24, 11:36 AM   |   By Admin
ವಿಶೇಷ ತರಗತಿಗಳ ಜೊತೆಗೆ ಸರಳ ಕಲಿಕೆಗೆ ಪ್ರಾಮುಖ್ಯತೆ ನೀಡಿ: ಸಿಇಓ
 ಹಾವೇರಿ 24: ವಿದ್ಯಾರ್ಥಿಗಳಿಗೆ ಕಠಿಣ ವಿಷಯಗಳಾದ ಗಣಿತ, ಇಂಗ್ಲೀಷ್, ವಿಜ್ಞಾನ ವಿಷಯಗಳನ್ನು ಶಿಕ್ಷಕರು ಸರಳವಾಗುವಂತೆ ತಿಳಿಸಿ ಪರೀಕ್ಷೆ ಬರೆಯಲು ಅವರಲ್ಲಿ ಆತ್ಮವಿಶ್ವಾಸ ತುಂಬಿ...
January 24, 11:32 AM   |   By Admin
ಬ್ಯಾಂಕಿನ ಶ್ರೇಯೊಭಿವೃದ್ಧಿಗೆ ಶ್ರಮಿಸಲು ಕ್ಷೇತ್ರದ ಸಹಕಾರ ಮುಖ್ಯ: ಬೊಮ್ಮಾಯಿ
ಶಿಗ್ಗಾವಿ 24ಃ ತಾಲೂಕಾ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಬಾಡ ಸಾಲಗಾರರ ಕ್ಷೇತ್ರದಿಂದ ನಾರಾಯಣಪೂರ ಗ್ರಾಮದ ಬಸವಣ್ಣೆಪ್ಪ ಎಮ್ ಕ್ಷೌರದ ಇವರು ಒಬ್ಬರೆ ನಾ...
January 24, 09:57 AM   |   By Admin
ನೂತನ ಅಧ್ಯಕ್ಷರಾಗಿ ಶಿವಾನಂದ ಆಯ್ಕೆ
ಶಿಗ್ಗಾವಿ೨೪: ಬಿಜೆಪಿಯ ಹಾವೇರಿ ಜಿಲ್ಲಾ ಶಿಗ್ಗಾವಿ ತಾಲೂಕ ಮಂಡಳದ ನೂತನ ಅಧ್ಯಕ್ಷರನ್ನಾಗಿ ತಾಲೂಕಿ ಬೆಂಡಿಗೇರಿಯ ಶಿವಾನಂದ ಮ್ಯಾಗೇರಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ಜಿಲ್...
January 24, 09:51 AM   |   By Admin
ನಾಳೆಯಿಂದ ಇಂಚಲದಲ್ಲಿ ಮಹಾರಥೋತ್ಸವ
ಲೋಕದರ್ಶನ  ವರದಿ ರಾಣೇಬೆನ್ನೂರು24: ಬೆಳಗಾವಿ ಜಿಲ್ಲಾ ಸವದತ್ತಿ ತಾಲೂಕ ಇಚಂಚಲದ ಶಿವಯೋಗಿಶ್ವರ ಸಾಧು ಸಂಸ್ಥಾನ ಮಠದಲ್ಲಿ ಜ.26 ರಿಂದ ಜ.31 ವರೆಗೆ ನಡೆಯಲಲಿರುವ ಮಹಾರಥೋತ್...
January 24, 09:25 AM   |   By Admin
ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಮುಜಾವರ
ಬ್ಯಾಡಗಿ24: ಪರಿಸರ ಸಂರಕ್ಷಣೆ ದೇಶದ ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವಾಗಿದೆ ಎಂದು  ಹಿರಿಯ ದಿವಾಣಿ ನ್ಯಾಯಾಧೀಶ ಇಬ್ರಾಹಿಂ ಮುಜಾವರ ಹೇಳಿದರು. ಸ್ಥಳೀಯ ಪೊಲೀಸ್ ಠ...
January 24, 08:22 AM   |   By Admin

ಇತ್ತೀಚಿನ ಸುದ್ದಿ