ಲೇಖನಗಳು

ಬೆಳಗಾವಿಯ ಪ್ರಸಿದ್ಧ 5 ಪ್ರವಾಸಿ ತಾಣಗಳು

ಲೇಖಕಿ: ದೇವಿಕಾ ಗಾಣಿಗರ್ ಬೆಳಗಾವಿಯು ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿದೆ, ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ನೈಸರ್ಗಿಕ ಸೌಂದರ್ಯ, ಐತಿಹಾಸಿಕ ಕೋಟೆಗಳು ಮತು ಪ್ರಸಿದ್ಧ…

"ಜೀವನದ ಅತಿದೊಡ್ಡ ಹೂಡಿಕೆ: ಆರೋಗ್ಯ“

ಒಂದು ಕಾಲದಲ್ಲಿ ಸಮಾಜದ ದೃಷ್ಟಿಯಲ್ಲಿ “ಶ್ರೀಮಂತಿಕೆ” ಎಂದರೆ ಹಣ, ಆಸ್ತಿ, ಬಂಗಾರ, ದೊಡ್ಡ ಮನೆ, ದುಬಾರಿ ವಾಹನಗಳು. ಇವೆಲ್ಲವನ್ನೂ ಹೊಂದಿರುವ ವ್ಯಕ್ತಿಯೇ ಯಶಸ್ವಿ ಎಂದು…

ಶಿರಸಂಗಿಯ ಸಾಮ್ರಾಟ ಲಿಂಗರಾಜ ದೇಸಾಯಿಯವರ 165 ಜಯಂತ್ಯೋತ್ಸವ

ಲೋಕದರ್ಶನ ವರದಿ ಲೋಕೋಪಾಕಾರದ ಮಹತ್ವದ ಕಾರ್ಯವನ್ನು ಮಾಡಿರುವ ಶಿರಸಂಗಿಯ ಲಿಂಗರಾಜ ದೇಸಾಯಿ ಅವರು ಸಂಸ್ಥಾನದ ಅಧಿಪತಿಯಾಗಿದ್ದವರು. ಲಿಂಗಾಯತ ಸಮಾಜದ ಆಸ್ತಿಯಾಗಿ ಎಲ್ಲ ವರ್ಗದ…

ಸಾಮೂಹಿಕವಾಗಿ ಸರಳ ವಿವಾಹ ಮಾಡಿಸಿ ಪ್ರೋತ್ಸಾಹ ಧನ ಪಡೆಯಿರಿ

ವಿಶೇಷ ಲೇಖನ. ಇತ್ತೀಚಿನ ದಿನಗಳಲ್ಲಿ ನಡೆಯುವ ಅದ್ದೂರಿಯ, ದುಂದು ವೆಚ್ಚಗಳಿಂದ ಕೂಡಿದ ವಿವಾಹಗಳಿಗೆ ಬದಲಾಗಿ, ಸರಳ ವಿವಾಹವಾಗಿ ದುಂದು ವೆಚ್ಚದ ಆರ್ಥಿಕ ಹೊರೆಯಿಂದ ಮುಕ್ತವಾಗುವ…

ಹಸಿವು ಮುಕ್ತ ಸಮಾಜ

‘ಅನ್ನಂ ಬ್ರಹ್ಮೇತಿ’ ಎಂದು ವೇದಗಳು ಸಾರಿವೆ. ತ್ರಿಪದಿಯ ಕವಿ ಸರ್ವಜ್ಞರಂತೂ ಅನ್ನದ ಮಹಿಮೆಯನ್ನು ಇನ್ನಿಲ್ಲದಂತೆ ವರ್ಣಿಸಿದ್ದಾರೆ. “ಅನ್ನದೇವರ ಮುಂದೆ ಇನ್ನು ದೇವರು ಉಂಟೆ!…

"ಮನಸ್ಸಿನ ಆರೋಗ್ಯಕ್ಕೆ ಧ್ಯಾನದ ಮಹತ್ವ"

ವಿಶ್ವ ಧ್ಯಾನ ದಿನದ ಹಿನ್ನೆಲೆಯಲ್ಲಿ ಮಾನಸಿಕ ಶಾಂತಿಯ ಅಗತ್ಯತೆಸಮಕಾಲೀನ ಸಮಾಜದ ಮಾನವನು ಭೌತಿಕ ಪ್ರಗತಿಯ ಶಿಖರ ತಲುಪುತ್ತಿದ್ದರೂ, ಆಂತರಿಕ ಶಾಂತಿಯಲ್ಲಿ ಹಿನ್ನಡೆಯಲ್ಲಿದ್ದಾನೆ…

ರೋಗ ಬಾಧಿತ ಗಿಡಗಳನ್ನು ಆಗಾಗ ಕಿತ್ತು ಸುಡಬೇಕು

ಲೋಕದರ್ಶನ ವರದಿ ಗದಗ ಡಿ.18 : ತೊಗರಿಯಲ್ಲಿ ಕಾಯಿಕೊರಕದ ನಿರ್ವಹಣೆಗಾಗಿ ಶೇ. 25-50ರಷ್ಟು ಹೂ ಬಿಡುವ ಸಮಯದಲ್ಲಿ ಮತ್ತು ಕಾಯಿ ಬಲಿಯುವ ಹಂತದಲ್ಲಿದ್ದಾಗ ಮೀಟರಿಗೆ 1 ಕೀಡೆ ಅಥವಾ 10…

ಕಸ ವಿಲೇವಾರಿಯಲ್ಲಿ ನಾಗರೀಕತೆ ಸೋತಿದೆ

ಕಸ ವಿಲೇವಾರಿಯ ಪ್ರಶ್ನೆ ಇಂದಿನ ಕಾಲದಲ್ಲಿ ಕೇವಲ ಸ್ಥಳೀಯ ಸಮಸ್ಯೆಯಾಗಿ ಉಳಿದಿಲ್ಲ. ಅದು ಮಾನವ ಸಹಜ ಜವಾಬ್ದಾರಿಯುತ ಮತ್ತು ನಾಗರೀಕ ಸಂಸ್ಕೃತಿಯ ಪರೀಕ್ಷೆಯಾಗಿರುವ ಜಾಗತಿಕ…

ಕಾಶಿ ಮಾದರಿಯಲ್ಲಿ ಹಿರಣ್ಯಕೇಶಿ ನದಿಗೆ ಗಂಗಾರತಿ ಹಿರಣ್ಯಕೇಶಿ ನದಿಯಲ್ಲಿ ದೊರೆತ ಹೊಳೆಮ್ಮದೇವಿ ಮೂರ್ತಿ

ಮೊನ್ನೆ ಭಾನುವಾರ ಮಂಜಕ್ಕ ಅವರ ಮಗಳ ಮದುವೆ ಹುಕ್ಕೇರಿ ಹತ್ತಿರವಿರುವ ಬಡಕುಂದ್ರಿಯಲ್ಲಿತ್ತು. ಮದುವೆಗೆ ತಪ್ಪದೇ ಬರಬೇಕು ಎಂದು ಅಕ್ಕ ಒಂದು ತಿಂಗಳಿನಿಂದ ಆಹ್ವಾನಿಸುತ್ತಿದ್ದಳು. ಅಂದು…

"ಸ್ವಚ್ಛ ಗಾಳಿ, ಶುದ್ಧ ನೀರಿಗಾಗಿ; ಮಾಲಿನ್ಯ ನಿಯಂತ್ರಣ ದಿನ"

ಪ್ರತಿ ವರ್ಷ ಡಿಸೆಂಬರ್ 2ರಂದು ನಮ್ಮ ದೇಶದಲ್ಲಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಕೇವಲ ಒಂದು ಆಚರಣೆ ಅಲ್ಲ; ಇದು ನಮ್ಮನ್ನು ತೀವ್ರವಾಗಿ…

"ಪಕ್ಷಿ ವಲಸೆಯ ಅಚ್ಚರಿ: '(X )-52' ಬಾರ್‌-ಹೆಡೆಡ್ ಹೆಬ್ಬಾತು ಸತತ 7ನೇ ಬಾರಿಗೆ ಮಾಗಡಿ ಕೆರೆಗೆ ಮರಳಿ ದಾಖಲೆ"

1 ಎಸ್ ಆರ್ ಟಿ 1 ಗೌರಿಶ್ ನಾಗಶೆಟ್ಟಿ ಶಿರಹಟ್ಟಿ : ಹಿಮಾಲಯದ ದುರ್ಗಮ ಶಿಖರಗಳನ್ನು ದಾಟಿ, ಸುಮಾರು 7,000 ಕಿಲೋಮೀಟರ್‌ಗಳ ಕಠಿಣ ಪ್ರಯಾಣವನ್ನು ನಿರಂತರವಾಗಿ ಪೂರ್ಣಗೊಳಿಸುವ ಮೂಲಕ…

ಮಂತ್ರಾಲಯದ ರಾಯರ ದರ್ಶನ ಪಡೆದ ಪುಣ್ಯದ ಕ್ಷಣ

ಯಾವಾಗಲಾದರೂ ರಜೆ ಬಂದರೆ ಸಾಕು. ಒಂದಿಲ್ಲೊಂದು ಪ್ರವಾಸಕ್ಕೆ ಅಣಿಯಾಗುವ ನಾನು. ಮಂತ್ರಾಲಯಕ್ಕೆ ಒಮ್ಮೆಯಾದರೂ ಹೋಗಿ ರಾಯರ ದರ್ಶನ ಪಡೆಯಬೇಕು ಎಂಬ ಆಸೆ ಬಹಳವಿತ್ತು. ಆದರೆ ಸರಿಯಾದ ಕಾಲ…

ಸುದ್ದಿ ಓದಿ