ಬಳ್ಳಾರಿ: ಕನ್ಯಕಪರಮೇಶ್ವರಿ ದೇವಿಗೆ 5ಕೆ.ಜಿ ಬಂಗಾರದ ಸೀರೆ ಅರ್ಪಣೆ
ಲೋಕದರ್ಶನ ವರದಿಬಳ್ಳಾರಿ 05: ನಗರದ ಬೆಂಗಳೂರು ರಸ್ತೆಯಲ್ಲಿರುವ ಶ್ರೀ ಕನ್ಯಕಪರಮೇಶ್ವರಿ ದೇವಸ್ಥಾನಕ್ಕೆ ನೂರು ವರ್ಷಗಳು ಪೂರೈಸಿದ್ದು ಇದರ ಪ್ರಯುಕ್ತ ನಾಲ್ಕು ದಿನಗಳ ಕಾಲ ವಿಶೇಷ ಕಾರ್...
February 05, 03:04 PM   |   By Admin
ಬಳ್ಳಾರಿ: ನೀರಿನ ಉಳಿತಾಯಕ್ಕೆ ಸಚಿವ ಮಾಧವಸ್ವಾಮಿ ಮನವಿ
ಬಳ್ಳಾರಿ 03: ತುಂಗಭದ್ರ ರೈತ ಸಂಘದ ಅಧ್ಯಕ್ಷರಾದ ದರೂರು ಪುರೋಷತ್ತಮ ಗೌಡ ಮತ್ತು ಇತರ ಪದಾಧಿಕಾರಿಗಳು ಸಣ್ಣ ನೀರಾವರಿ ಮತ್ತು  ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಮಾಧ...
February 03, 03:12 PM   |   By Admin
ಹೊಸಪೇಟೆ: ಉಚಿತ ವಸತಿ ಶಾಲೆಯ ಭೂಮಿ ಪೂಜೆ
ಲೋಕದರ್ಶನ ವರದಿಹೊಸಪೇಟೆ 03: ಮಕ್ಕಳು ಶಿಕ್ಷಣ ಮತ್ತು ಪಾಲಕ ಪೋಷಕರೊಂದಿಗೆ ನೆರವು ನೀಡವ ಮೂಲಕ ದೇಶದ ಉತ್ತಮಪ್ರಜೆಗಳಾಗಿ ಶಿಸ್ತುಬದ್ಧವಾಗಿ ಬಾಳಬೇಕು ಎಂದು ನಿವೃತ್ತ ಐಪಿಎಸ್ ಅಧಿಕಾರಿ ...
February 03, 03:10 PM   |   By Admin
ಹರಪನಹಳ್ಳಿ: ಶಾಲಾ-ಕಾಲೇಜುಗಳಲ್ಲಿ ರಾಷ್ಟ್ರೀಯ ಭಾವೈಕ್ಯತಾ ದಿನ
ಹರಪನಹಳ್ಳಿ 03: ಜೆಸಿಐ ಹರಪನಹಳ್ಳಿ ಸ್ಪೂರ್ತಿ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ತಾಲ್ಲೂಕಿನ ವಿವಿಧ  ಶಾಲಾ-ಕಾಲೇಜುಗಳಲ್ಲಿ ರಾಷ್ಟ್ರೀಯ ಭಾವೈಕ್ಯತಾ ದಿನವನ್ನು ಸೋಮವಾರ ಆಚರಿಸ...
February 03, 03:08 PM   |   By Admin
ಹೊಸಪೇಟೆ: ಕೆರೆಗಳ ಅಭಿವೃದ್ಧಿಗೆ ಮುಂದಾಗಿ: ಸಚಿವ ಮಾಧುಸ್ವಾಮಿ
ಲೋಕದರ್ಶನ ವರದಿಹೊಸಪೇಟೆ 03: ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಅಡಿ ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡಿದಂತೆ ಅಂತರ್ಜಲ ಅಭಿವೃದ್ಧಿ ಮತ್ತು ಕೆರೆಗಳ ಸಂರಕ್ಷಣೆ ಹಾಗೂ ಕೆರೆಗಳ ಅಭಿವೃದ್...
February 03, 01:11 PM   |   By Admin
ಹೊಸಪೇಟೆ: ಕಮಲಾಪುರದಲ್ಲಿ ಗ್ರಾಮೀಣ ಕ್ರೀಡೋತ್ಸವ
ಲೋಕದರ್ಶನ ವರದಿಹೊಸಪೇಟೆ 03: ಗ್ರಾಮೀಣ ಕ್ರೀಡೆಗಳಿಂದ ಏಕಾಗ್ರತೆ, ಆತ್ಮವಿಶ್ವಾಸ ವೃದ್ಧಿ ಮತ್ತು ಪರಸ್ಪರ ಸೌಹರ್ದಯುತ ವಾತಾವರಣ ನಿರ್ಮಿಣವಾಗುತ್ತದೆ ಎಂದು ಪತ್ರಕರ್ತ ನಾಗರಾಜ್ ಇಂಗಳಗಿ...
February 03, 01:08 PM   |   By Admin
ಬಳ್ಳಾರಿ: ನಾಟಕಗಳ ಸಹಿಷ್ಣುತೆಯನ್ನು ಹೆಚ್ಚಿಸಲು ಸಹಕಾರ ಅಗತ್ಯ: ಡಾ.ಸಿದ್ಧಲಿಂಗಯ್ಯ
ಲೋಕದರ್ಶನ ವರದಿಬಳ್ಳಾರಿ 03: ಇಂದಿನ ದಿನಗಳಲ್ಲಿ ವ್ಯಕ್ತಿಗಳಲ್ಲಿ ಕಷ್ಟ ಸಹಿಷ್ಣುತೆ ಬಹಳ ಕಡಿಮೆ ಆಗುತ್ತಿದೆ. ಬದುಕಿನಲ್ಲಿ ಭರವಸೆ ಅತಿ ಕಡಿಮೆ ಆಗುತ್ತಿದ್ದು ಖಿನ್ನತೆ ಎಲ್ಲೆಡೆ ಆವರಿ...
February 03, 01:05 PM   |   By Admin
ಬಳ್ಳಾರಿ: ಡ್ರ್ಯಾಗನ್ ಹಣ್ಣಿನ ಬೇಸಾಯದಿಂದ ಗಟ್ಟಿಯಾದ ಆದಾಯ
ಲೋಕದರ್ಶನ ವರದಿಬಳ್ಳಾರಿ 03: ಜಿಲ್ಲೆಯ ಹೊಸಪೇಟೆ ತಾಲೂಕಿನ ಜಂಬುನಾಥನಹಳ್ಳಿಯ ಇಂಜಿನಿಯರರೊಬ್ಬರು ಕೇವಲ ಎರಡು ಎಕರೆಯಲ್ಲಿ ಇಳುವರಿ ಪಡೆದ ಎಲ್ಲ 14 ಮೆ.ಟನ್ ಡ್ರ್ಯಾಗನ್ ಹಣ್ಣಿನ ಮಾರಾಟದ...
February 03, 01:01 PM   |   By Admin
ಹರಪನಹಳ್ಳಿ: ಮುಸ್ಲಿಂ ನೌಕರರ ಸಂಘವು ಅಲ್ಪಸಂಖ್ಯಾತರ ಪ್ರಗತಿಗೆ ಶ್ರಮಿಸುತ್ತದೆ: ಎ.ಮೂಸಾಸಾಬ್
ಲೋಕದರ್ಶನ ವರದಿಹರಪನಹಳ್ಳಿ 03: ರಾಜ್ಯದಲ್ಲಿಯೇ ಮಾದರಿಯಾಗುವಂತಹ ಕೆಲಸಗಳನ್ನು ಹರಪನಹಳ್ಳಿ ತಾಲ್ಲೂಕಿನ ಅಲ್ಪಸಂಖ್ಯಾತರು ಕಾರ್ಯನಿರ್ವಹಿಸಲಿದ್ದು ಶೈಕ್ಷಣಿಕ, ಸಾಮಾಜಿಕ, ಆಥರ್ಿಕವಾಗಿ ಅ...
February 03, 12:58 PM   |   By Admin
ಅಂತ್ಯಸಂಸ್ಕಾರಕ್ಕೆ ತೆರಳುತ್ತಿದ್ದವರ ಕಾರು ಅಪಘಾತ: ಮೂವರು ಸಾವು
ಬಳ್ಳಾರಿ,  ಫೆ 3, ತಂದೆಯ ಅಂತ್ಯಸಂಸ್ಕಾರಕ್ಕೆ ತೆರಳುತ್ತಿದ್ದಾಗ ಮಗ, ಸೊಸೆ ಹಾಗೂ ಕಾರು  ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ  ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಹೊರವ...
February 03, 09:53 AM   |   By Admin

ಇತ್ತೀಚಿನ ಸುದ್ದಿ