ಕಾಗವಾಡ

ಯುವಕರು ದೇಶಸೇವೆಗೆ ಸದಾ ಸನ್ನದ್ಧರಾಗಿರಬೇಕು: ಮಳಗಾವೆ

ಲೋಕದರ್ಶನ ವರದಿ ಕಾಗವಾಡ 28: ಕಾರ್ಗಿಲ್ ವಿಜಯ ದಿವಸವು ಭಾರತೀಯ ಸೈನ್ಯದ ಶೌರ್ಯ ಮತ್ತು ಪರಾಕ್ರಮದ ಪ್ರತೀಕವಾಗಿದೆ. ಈ ದಿನವು ದೇಶಕ್ಕಾಗಿ ನಗುನಗುತ್ತಲೇ ಪ್ರಾಣ ತ್ಯಾಗ ಮಾಡಿದ ವೀರ…

ದಶಕದ ಬಳಿಕ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಮತ್ತಷ್ಟು ಗಟ್ಟಿಯಾದ ಸ್ನೇಹದ ಬಂಧ

ಲೋಕದರ್ಶನ ವರದಿ ಕಾಗವಾಡ 27: ತಾಲೂಕಿನ ಉಗಾರ ಬುದ್ರುಕ್ ಗ್ರಾಮದ ಸರಕಾರಿ ಹಿರಿಯ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಿರಿಯ ವಿದ್ಯಾರ್ಥಿಗಳ ಅಪೂರ್ವ ಸ್ನೇಹ…

ಸನ್ಮತಿ ವಿದ್ಯಾಲಯದಲ್ಲಿ ಗುರುವಂದನೆ, ಸ್ನೇಹಮಿಲನ ಕ್ಷಮಿಸುವ, ಕ್ಷೇಮೆ ಕೇಳುವ ಗುಣ ಗುರುವಿನಲ್ಲಿ ಮಾತ್ರ ಕಾಣಬಹುದು: ಎ.ಬಿ. ಪಾಟೀಲ

ಲೋಕದರ್ಶನ ವರದಿ ಕಾಗವಾಡ 27: ಕ್ಷಮಿಸುವ ಮತ್ತು ಕ್ಷೇಮೆ ಬೇಡುವ ಗುಣಗಳು ಕೇವಲ ಗುರುವಿನಲ್ಲಿ ಮಾತ್ರ ಕಾಣಬಹುದಾಗಿದ್ದು, ತಮ್ಮ ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಕ್ಷಮಿಸುವ, ತಮ್ಮಿಂದ…

50 ವರ್ಷಗಳ ಬಳಿಕ ಗುರುಗಳಿಗೆ ಸನ್ಮಾನ: ಶಿಷ್ಯರ ಕೃತಜ್ಞತೆಗೆ ಸಾಕ್ಷಿಯಾದ ಗುರುವಂದನಾ ಕಾರ್ಯಕ್ರಮ

ಲೋಕದರ್ಶನ ವರದಿ ಕಾಗವಾಡ 26 : ಕ್ಷಮೆ ಮತ್ತು ಕ್ಷೇಮೆಯ ಗುಣಗಳು ಕೇವಲ ಗುರುಗಳಲ್ಲಿ ಮಾತ್ರ ಕಾಣಲು ಸಾಧ್ಯ. ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಕ್ಷಮಿಸಿ, ಅವರಿಂದ ತಪ್ಪಾಗಿದೆ ಎಂದು…

ರೈತರೊಂದಿಗೆ ಸಂವಾದ ನಡೆಸಿದ ಡಾ. ಪ್ರಭಾಕರ ಕೋರೆ

ಕಾಗವಾಡ 25 : ಶಿವಶಕ್ತಿ ಶುಗರ್ಸ್‌ ವತಿಯಿಂದ ಕಾಗವಾಡ ತಾಲೂಕಿನ ಐನಾಪುರದಲ್ಲಿ ಆಯೋಜಿಸಲಾಗಿದ್ದ ರೈತ ಸಮಾಲೋಚನಾ ಸಭೆಯಲ್ಲಿ ಕಾಹೇರ್ ಕುಲಾಧಿಪತಿ, ಪದ್ಮಶ್ರೀ ಡಾ. ಪ್ರಭಾಕರ ಬಿ. ಕೋರೆ…

ಗುರು ಯಾವತ್ತಿಗೂ ನಿವೃತ್ತಿಯಾಗಲಾರ: ಶಿವಪ್ರಸಾದ ದೇವರು

ಲೋಕದರ್ಶನ ವರದಿ ಕಾಗವಾಡ 25: ಪ್ರತಿಯೊಬ್ಬರು ವಿಜ್ಞಾನಿಗಳು, ತಂತ್ರಜ್ಞಾನಿಗಳು ಇಂಜೀನೀಯರ್‌ಗಳು ಮತ್ತು ಡಾಕ್ಟರ್‌ಗಳಾಗಿ ಸೇವೆ ಸಲ್ಲಿಸಬಹುದು. ಆದರೇ ಮೇಲಿನ ಪ್ರತಿಯೊಬ್ಬರನ್ನು…

ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ

ಲೋಕದರ್ಶನ ವರದಿ ಕಾಗವಾಡ 24 : ಪ್ರಜಾಪ್ರಭುತ್ವದ ಯಶಸ್ಸು ಪ್ರತಿಯೊಬ್ಬ ನಾಗರೀಕನ ಮತದಾನದ ಮೇಲೆ ಅವಲಂಬಿತವಾಗಿದೆ ಎಂದು ಸಿವ್ಹಿಲ್ ನ್ಯಾಯಾಧೀಶರು ಹಾಗೂ ಜೆ ಎಂ ಎಫ್ ಸಿ ಮತ್ತು ತಾಲೂಕು…

ಸಮಾಜದ ಸಮಸ್ಯೆಗಳಿಗೆ ಮಾಧ್ಯಮಗಳು ಸ್ಪಂದಿಸಬೇಕು: ಶಾಸಕ ರಾಜು ಕಾಗೆ

ಲೋಕದರ್ಶನ ವರದಿ ಕಾಗವಾಡ 22: ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಶಕ್ತಿ ಮಾಧ್ಯಮಗಳಿಗಿದೆ. ಪತ್ರಕರ್ತರು ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿ, ಸಾರ್ವಜನಿಕರ ಪರವಾಗಿ…

ವರ್ತಮಾನದ ನಿರ್ವಹಣೆ ಮತ್ತು ಉತ್ತಮ ಭವಿಷ್ಯದ ನಿರ್ಮಾಣವೇ ನಿಜವಾದ ಶಿಕ್ಷಣ

ಲೋಕದರ್ಶನ ವರದಿ ಕಾಗವಾಡ 18 : ವಿದ್ಯಾರ್ಥಿ ಜೀವನವು ಭವಿಷ್ಯವನ್ನು ರೂಪಿಸುವ ಸುವರ್ಣ ಅವಕಾಶವಾಗಿದೆ. ಭವಿಷ್ಯವನ್ನು ಹೇಗೆ ನಿರ್ಮಾಣ ಮಾಡಬೇಕು ಮತ್ತು ವರ್ತಮಾನವನ್ನು ಹೇಗೆ…

ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ: ಸಂಸದೆ ಪ್ರೀಯಾಂಕಾ ಜಾರಕಿಹೊಳಿ

ಲೋಕದರ್ಶನ ವರದಿ ಕಾಗವಾಡ 16: ಮತಕ್ಷೇತ್ರದ ರಸ್ತೆ, ಕುಡಿಯುವ ನೀರು, ಶಾಲಾ ಕಟ್ಟಡ, ಗಟಾರು ನಿರ್ಮಾಣದಂತಹ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಿ, ಹೆಚ್ಚಿನ ಅನುದಾನ…

ವಿಶ್ವ ಪ್ಲಾಸ್ಟಿಕ್ ಸರ್ಜರಿ ದಿನದ ಅಂಗವಾಗಿ ಸ್ವಸ್ತಿಕ ಆಸ್ಪತ್ರೆಯಲ್ಲಿ ಸರ್ಕಾರಿ ಆರೋಗ್ಯ ಯೋಜನೆಗಳಿಗೆ ಚಾಲನೆ..!

ಕಾಗವಾಡ 15 : ಪ್ಲಾಸ್ಟಿಕ್ ಸರ್ಜರಿ ಕುರಿತು ಸಮಾಜದಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ಪ್ಲಾಸ್ಟಿಕ್ ಸರ್ಜರಿ ಎಂದರೆ ಕೇವಲ ಸೌಂದರ್ಯ ಹೆಚ್ಚಿಸಲು ಮಾಡುವ ಶಸ್ತ್ರಚಿಕಿತ್ಸೆ ಎಂಬ ನಂಬಿಕೆ…

ಸುದ್ದಿ ಓದಿ