ಕಾಗವಾಡ

ಶೇಡಬಾಳ ರೈತರಿಗೆ ಬೆಳೆ ವಿಮೆ ವಂಚನೆ

ಕಾಗವಾಡ 01: ತಾಲೂಕಿನ ಶೇಡಬಾಳ ಪಟ್ಟಣದ ಸಿಎಸ್ಸಿ ಆನಲೈನ್ ಸೆಂಟರ್ ಮೂಲಕ ರೈತರಿಗೆ ಬೆಳೆ ವಿಮೆ ಪ್ರೀಮಿಯಂ ಹಾಗೂ ಬೆಳೆ ಹಾನಿ ಪರಿಹಾರದಲ್ಲಿ ವಂಚನೆ ನಡೆದಿರುವ ಆರೋಪ ಕೇಳಿಬಂದಿದೆ. ಈ…

ತಾಲೂಕು ಮಟ್ಟದ ಶಾಲಾ ಕ್ರೀಡಾಕೂಟಕ್ಕೆ ಚಾಲನೆ

ಕಾಗವಾಡ 01: ವಿದ್ಯಾರ್ಥಿಗಳು ಕ್ರೀಡಾ ಸ್ಫೂರ್ತಿಯಿಂದ ಸ್ಪರ್ಧಿಸಿ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಬೇಕು ಎಂದು ದೈಹಿಕ ಶಿಕ್ಷಣ ಪರೀವೀಕ್ಷಕ ಎಸ್‌.ಆರ್‌. ನೂರಾಜೆ ಹೇಳಿದರು…

ಗುಂಡಿ ಮುಚ್ಚಿ ಜನ್ಮದಿನ ಆಚರಿಸಿಕೊಂಡ ಯುವ ಮುಖಂಡ

ಲೋಕದರ್ಶನ ವರದಿ ಕಾಗವಾಡ, ಸೆ.25: ತಾಲ್ಲೂಕಿನ ಉಗಾರ ಖುರ್ದ್‌ ಪುರಸಭೆ ವ್ಯಾಪ್ತಿಯ ಫರೀದ್ಖಾನವಾಡಿ ಗ್ರಾಮದ ಯುವ ಮುಖಂಡ ಹಾಗೂ ವಕೀಲ ರಾಹುಲ್ ಕಟಗೇರಿ ಅವರು ತಮ್ಮ 34ನೇ…

ಕಾಗವಾಡ ತಾಲೂಕು ಬರಪೀಡಿತ ಪಟ್ಟಿಗೆಗೆ ಸೇರೆ​‍್ಡ

ಲೋಕದರ್ಶನ ವರದಿ ಕಾಗವಾಡ ಸೆ.25: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಕಾಗವಾಡ ತಾಲೂಕನ್ನು ಕೈಬಿಡಲಾಗಿತ್ತು. ಈ…

ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಕಂಪಾಸ್ ಬಾಕ್ಸ್‌ ವಿತರಣೆ

ಲೋಕದರ್ಶನ ವರದಿ ಕಾಗವಾಡ 25 : ತಾಲ್ಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ವಿದ್ಯಾಲಯದ ವಿದ್ಯಾರ್ಥಿಗಳಿಗೆ ದಾನಿಗಳ ಸಹಕಾರದಿಂದ ಗುರುವಾರ ಶಾಲಾ ಬ್ಯಾಗ್ ಹಾಗೂ ಕಂಪಾಸ್ ಬಾಕ್ಸ್ಗಳನ್ನು…

ದಿ. 28 ಕ್ಕೆ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹ ಹಿಂದಕ್ಕೆ

ಲೋಕದರ್ಶನ ವರದಿ ಕಾಗವಾಡ 24 : ತಾಲೂಕನ್ನು ಬರಪೀಡಿತ ಎಂದು ಘೋಷಿಸಿದ ಬೆನ್ನಲ್ಲೆ ತಾಲೂಕಿನ ರೈತರು ಪಕ್ಷಾತೀತವಾಗಿ ದಿ. 28 ರಂದು ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ಕೈ…

ಕಾಗವಾಡ ತಾಲೂಕು ಬರಪೀಡಿತ ಎಂದು ಘೋಷಣೆ: ರೈತರ ಹೋರಾಟಕ್ಕೆ ಜಯ

ಲೋಕದರ್ಶನ ವರದಿ ಕಾಗವಾಡ 24: ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸುವಂತೆ ಮಾಜಿ ಸಚಿವ ಶ್ರೀಮಂತ ಪಾಟೀಲ ನೇತೃತ್ವದಲ್ಲಿ ಮಂಗಳವಾರ ನಡೆದ ಹೋರಾಟದ ಫಲವಾಗಿ ಸರ್ಕಾರ ಕಾಗವಾಡ ತಾಲೂಕನ್ನು…

ಬರಪೀಡಿತ ತಾಲೂಕು ಘೋಷಣೆಗೆ ರೈತರ ಆಗ್ರಹ

ಲೋಕದರ್ಶನ ವರದಿ ಕಾಗವಾಡ 22: ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಿ, ರೈತರ ಪಂಪ್ಸೆಟ್ಗಳಿಗೆ ಹಗಲು ವೇಳೆ ಏಳು ಗಂಟೆ ನಿರಂತರ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ರೈತರು ಮಂಗಳವಾರ…

ಸನ್ಮತಿ ವಿದ್ಯಾಲಯದ ಸಹಶಿಕ್ಷಕ ಎ.ಕೆ. ಪಾಟೀಲಗೆ ಶಿಕ್ಷಕರತ್ನ ಪ್ರಶಸ್ತಿ

ಲೋಕದರ್ಶನ ವರದಿ ಕಾಗವಾಡ 22: ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ವಿದ್ಯಾಲಯದ ಸಹ-ಶಿಕ್ಷಕ ಎ.ಕೆ. ಪಾಟೀಲ ಅವರಿಗೆ ರಾಜ್ಯ ಮಟ್ಟದ ಶಿಕ್ಷಕರತ್ನ ಪ್ರಶಸ್ತಿ ಲಭಿಸಿದೆ. ಸಿರಿಗನ್ನಡ…

ಸನ್ಮತಿ ಶಿಕ್ಷಣ ಸಂಸ್ಥೆಯ ವಾರ್ಷಿಕ ಸಭೆ

ಲೋಕದರ್ಶನ ವರದಿ ಕಾಗವಾಡ 20: ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದೇ ಸನ್ಮತಿ ಶಿಕ್ಷಣ ಸಹಕಾರ ಸಮಿತಿಯ ಪ್ರಮುಖ ಗುರಿಯಾಗಿದೆ. ಲಾಭ ಗಳಿಸುವ ಉದ್ದೇಶ…

ಜುಗೂಳ ಕಾಲುವೆ ಮೊದಲು ಸ್ವಚ್ಛಗೊಳ್ಳಿಸಿದ್ದೇ ಡಾ. ಪ್ರಭಾಕರ ಕೋರೆ, ರಾಜು ಕಾಗೆ: ಅಣ್ಣಾಸಾಬ ಪಾಟೀಲ

ಲೋಕದರ್ಶನ ವರದಿ ಕಾಗವಾಡ 18: ತಾಲೂಕಿನ ಜುಗೂಳದ ದೊಡ್ಡ ಕಾಲುವೆ (ಡ್ರೇನೇಜ್) ಅನ್ನು ಮೊದಲಿಗೆ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಮತ್ತು ಶಾಸಕ ರಾಜು ಕಾಗೆಯವರ ವಿಶೇಷ ಪ್ರಯತ್ನದ…

ಸಂತಾನ ಸಮಸ್ಯೆಗೆ ಆಧುನಿಕ ಚಿಕಿತ್ಸೆ: ಡಾ. ಸಚಿನ್ ಸುಗುಣವರ್

ಲೋಕದರ್ಶನ ವರದಿ ಕಾಗವಾಡ, 17: ಆಧುನಿಕ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಬೆಳವಣಿಗೆ ಹೊಂದಿರುವುದರಿಂದ ಸಂತಾನ ಸಮಸ್ಯೆಯ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು…

ಸುದ್ದಿ ಓದಿ