ಕಾಗವಾಡ

ಕೋಯ್ನಾದಿಂದ ಕೃಷ್ಣಾ ನದಿಗೆ ನೀರು ಹರಿಸದಿದ್ದರೆ ಉಗ್ರ ಪ್ರತಿಭಟನೆ ತಹಶೀಲ್ದಾರ ಮೇಘರಾಜ ನಾಯಿಕಗೆ ಮನವಿ ಅರ್ಪಿಸಿ ರೈತ ಮುಖಂಡರ ಎಚ್ಚರಿಕೆ

ಶೇಡಬಾಳ/ಕಾಗವಾಡ 03: ಕರ್ನಾಟಕಾ ಸರ್ಕಾರ ಮಹಾರಾಷ್ಟ್ರದ ಕೋಯ್ನಾದಿಂದ ಕೃಷ್ಣಾ ನದಿಗೆ 4 ದಿನದ ಒಳಗಾಗಿ ನೀರು ಬಿಡದೇ ಹೋದಲ್ಲಿ ಕಾಗವಾಡ ತಾಲೂಕಿನ ರೈತರು ತಾಲೂಕಾ ಕಚೇರಿ ಮುಂದೆ ಉಗ್ರ…

ಕಾಗವಾಡ, ಜಮಖಂಡಿ ಶಾಸಕರಿಂದ ಮಹಾರಾಷ್ಟ್ರ ನೀರಾವರಿ ಸಚಿವರ ಭೇಟಿ ಕೃಷ್ಣಾ ನದಿಗೆ ನೀರು ಹರಿಸಲು ಮನವಿ

ಕಾಗವಾಡ 03: ಕೃಷ್ಣಾ ನದಿಗೆ ನೀರು ಹರಿಸಲು ಕಾಗವಾಡ ಮತ್ತು ಜಮಖಂಡಿ ಶಾಸಕರು ಮಹಾರಾಷ್ಟ್ರ ನೀರಾವರಿ ಸಚಿವ ಗಿರೀಶ ಮಹಾಜನ ಇವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಶುಕ್ರವಾರ ರಂದು…

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಥಮ : ಈರೇಶ ಜಂಬಗಿಗೆ ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಜೋಡಗೇರಿ ಸನ್ಮಾನ

ಕಾಗವಾಡ 03: ಗ್ರಾಮೀಣ ಭಾಗದ ವಿದ್ಯಾಥರ್ಿಗಳಿಗೆ ಓದಲು ಪ್ರೋತ್ಸಾಹಿಸಿ ಸಹಾಯ, ಸಹಕಾರ ಮಾಡಿದರೆ ಪಟ್ಟಣದ ವಿದ್ಯಾಥರ್ಿಗಳಕ್ಕಿಂತ ಶಿಕ್ಷಣದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಿದೆ…

ಕಾಗವಾಡ ಅಥಣಿ ತಾಲೂಕಿನಲ್ಲಿ ನೀರಿನ ಸಮಸ್ಯೆ ತೀರಾ ಗಂಭೀರ

ಸುಕುಮಾರ ಬನ್ನೂರೆ, ಕಾಗವಾಡ: ಲೋಕಸಭಾ ಚುನಾವಣೆ ಪೂರ್ವದಲ್ಲಿ ಕೃಷ್ಣಾ ನದಿಗೆ ನೀರು ಹರಿಸುವದಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯದ ಹಿರಿಯ ರಾಜಕೀಯ ಮುಖಂಡರು ಬಹಿರಂಗವಾಗಿ…

ವಿದ್ಯಾರ್ಥಿ ಗಳ ಬೀಳ್ಕೊಡುವ ಸಮಾರಂಭ: ದುರುದ್ದೇಶವಿದ್ದರೆ ಎನನ್ನೂ ಸಾಧಿಸಲಾಗದು: ಪಾಟೀಲ

ಕಾಗವಾಡ 18: ಮಹಾಭಾರತದಲ್ಲಿ ಕೌರವರು ನೂರೊಂದು ಸಹೋದರರಿದ್ದರು. ಪಾಂಡವರು ಕೇವಲ ಐವರು ಸಹೋದರರಿದ್ದರೂ ಧರ್ಮಯುದ್ಧದಲ್ಲಿ ವಿಜಯ ಪಡೆದರು. ಏಕೆಂದರೆ, ಅವರಿಗೆ ಹಿಂದೆ ಧರ್ಮದರ್ಶಕನಾಗಿ…

ಭಾರತೀಯ ಸೇನಾ ಸೇವೆಗೆ ಆಯ್ಕೆಯಾದ ಕೆಡೆಟ್ಗಳಿಗೆ ಸನ್ಮಾನ

ಶೇಡಬಾಳ 18: ಕಾಗವಾಡ ಶಿವಾನಂದ ಮಹಾವಿದ್ಯಾಲಯದ ಎನ್.ಸಿ.ಸಿ.ಘಟಕದಲ್ಲಿ ಪ್ರತಿ ವರ್ಷ ನೂರಕ್ಕೂ ಹೆಚ್ಚು ವಿದ್ಯಾಥರ್ಿಗಳು ಭಾಗವಹಿಸುತ್ತಾರೆ. ಈ ವರ್ಷ 6 ಕೆಡೆಟ್ಗಳು ಭಾರತೀಯ ಸೇನಾ…

ಹಾಡು-ಹಗಲೇ ಮನೆ ಬೀಗ ಮುರಿದು ಕಳ್ಳತನ : ಜನರಲ್ಲಿ ಆತಂಕ

ಕಾಗವಾಡ 12: ಹಾಡು-ಹಗಲು ಮಧ್ಯಾಹ್ನ 12 ಗಂಟೆಗೆ ಮನೆ ಬೀಗ ಮುರಿದು ಮನೆಯಲ್ಲಿಯ 10 ತೊಲೆ(100ಗ್ರಾಂ)ಗಳ ಚಿನ್ನಾಭರಣಗಳು ಕಳ್ಳತನ ಮಾಡಿರುವ ಘಟಣೆ ಬುಧವಾರ ದಿ. 10ರಂದು ಕಾಗವಾಡದಲ್ಲಿ…

ಕಾಗವಾಡ ಶಿವಾನಂದ ಮಹಾವಿದ್ಯಾಲಯದ ವಾರ್ಷಿ ಕ ಕ್ರೀಡಾ ದಿನಾಚರಣೆ: ನಿರ್ದಿಷ್ಟ ಗುರಿಯೆಡೆಗೆ ಲಕ್ಷ್ಯ ವಹಿಸಿ ಸತತ ಪ್ರಯತ್ನ ಮಾಡಿ: ಜೋಶಿ

ಕಾಗವಾಡ 13: ನಿರ್ದಿ ಷ್ಟ ಗುರಿಯೆಡೆಗೆ ಲಕ್ಷ್ಯ ವಹಿಸಿ ಸತತ ಪ್ರಯತ್ನ ಮಾಡಿರಿ. ಕಷ್ಟಗಳು ಬರುವದು ಖಚಿತ. ಅವುಗಳನ್ನು ಎದುರಿಸಬೇಕು. ಆ ಪ್ರಯತ್ನದಲ್ಲಿರುವಾಗ ಎಲ್ಲರೂ…

ಪ್ರಜಾಪ್ರಭುತ್ವದಲ್ಲಿ ಮತದಾನವು ಒಂದು ಹಬ್ಬವಿದ್ದಂತೆ: ಹಿರೇಮಠ

ಕಾಗವಾಡ 08: ಪ್ರಜಾಪ್ರಭುತ್ವದಲ್ಲಿ ಮತದಾನವೆಂಬುದು ಒಂದು ಹಬ್ಬವಿದ್ದಂತೆ. ೆ ಮತದಾನದ ಹಬ್ಬವನ್ನು ನಾವೆಲ್ಲರೂ ಅತ್ಯಂತ ಹರ್ಷದಿಂದ ಆಚರಿಸೋಣ ಮತ್ತು ಅದರಲ್ಲಿ ಪ್ರಮುಖವಾಗಿ ನಮ್ಮ…

ಮತಗಟ್ಟೆ ಅಧಿಕಾರಿಗಳ ತರಬೇತಿ ಕೇಂದ್ರಕ್ಕೆ ಮತಿವಣ್ಣನ್ ಭೇಟಿ: ಪರಿಶೀಲನೆ

ಕಾಗವಾಡ 08: ಚಿಕ್ಕೋಡಿ ಲೋಕಸಭಾ ಚುನಾವಣಾ ವೀಕ್ಷಕ (ಜನರಲ್) ಮತಿವಣ್ಣನ್ ಇವರು ಕಾಗವಾಡ ಮತ್ತು ಅಥಣಿ ಮತಕ್ಷೇತ್ರದ ಮತಗಟ್ಟೆ ಅಧಿಕಾರಿಗಳ ತರಬೇತಿ ಪಡೆಯುವ ಕೇಂದ್ರಕ್ಕೆ ಭೇಟಿ ನೀಡಿ…

ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ: ಬೌದ್ಧಿಕ ಸಾಮಥ್ರ್ಯದ ಅಳತೆಗೋಲು ರಸಪ್ರಶ್ನೆ ಸ್ಪರ್ಧೆ: ಕರಲಟ್ಟಿ

ಬೌದ್ಧಿಕ ಸಾಮಥ್ರ್ಯದ ಅಳತೆಗೋಲು ರಸಪ್ರಶ್ನೆ ಸ್ಪಧರ್ೆ: ಕರಲಟ್ಟಿ ಕಾಗವಾಡ 01: ಆಧುನಿಕ ಯುಗ ವಿಕಸನ ಹೊಂದಿದ ವ್ಯಕ್ತಿಯ ಸರ್ವತೋಮುಖ ಕೌಶಲ್ಯ, ಜ್ಞಾನ ಹಾಗೂ ಸ್ಪಧರ್ಾತ್ಮಕ…

ಶೇಡಬಾಳ ಆದಿನಾಥ ತೀರ್ಥಂಕರ ಜೈನ ಮಂದಿರದ ವಾಷರ್ಿಕೋತ್ಸವ

ಶೇಡಬಾಳ 25: ಶೇಡಬಾಳ ಪಟ್ಟಣದ ಶಾಂತಿಸಾಗರ ದಿಗಂಬರ ಜೈನ ಆಶ್ರಮದಲ್ಲಿರುವ ಆದಿನಾಥ ತೀರ್ಥಂಕರ ಜೈನ ಮಂದಿರದ 71 ನೇ ವಾಷರ್ಿಕೋತ್ಸವ ಪೂಜಾ ಕಾರ್ಯಕ್ರಮ ಸೋಮವಾರ ದಿ. 25 ರಂದು ಶ್ರದ್ಧಾ…

ಸುದ್ದಿ ಓದಿ