ಕಾಗವಾಡ

ಕಾಗವಾಡ : ಮದಭಾವಿಯಲ್ಲಿ ಕೊಳವೆಬಾವಿ ಕಾಮಗಾರಿಗೆ ಪೂಜೆ

ಕಾಗವಾಡ 02: ಬೇಸಿಗೆಯ ಉರಿ-ಬಿಸಿಲಿನಲ್ಲಿ ನೀರಿನ ಸಮಸ್ಯೆ ಎಲ್ಲೆಡೆ ಗಂಭೀರಗೊಳ್ಳುತ್ತಿದೆ. ಇದರಲ್ಲಿ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಇವರ ಅನುದಾನ ಬಳಿಸಿ, ಮದಭಾವಿ ಜಿಪಂ ವ್ಯಾಪ್ತಿಯ…

ಶೇಡಬಾಳ : ತಂಬಾಕು ಸೇವನೆಯಿಂದ ವಿದ್ಯಾಥರ್ಿಗಳ ಮೇಲೆ ವ್ಯತಿರಿಕ್ತ ಪರಿಣಾಮ: ಶಿರಹಟ್ಟಿ

ಶೇಡಬಾಳ 01: ತಂಬಾಕು ಮತ್ತು ಅದರ ವಿವಿಧ ರೂಪದ ಉತ್ಪನ್ನಗಳ ಸೇವನೆಯು ವಿದ್ಯಾಥರ್ಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವದಲ್ಲದೆ, ಕುಟುಂಬ ಹಾಗೂ ಸಮಾಜವನ್ನು ಹಾಳುಗೆಡುವುತ್ತದೆ. ಮಾದಕ…

ಕಾಗವಾಡ ಕ್ಷೇತ್ರದಿಂದ 18 ಸಾವಿರ ಅಧಿಕ ಮತ: ಕಾಗೆ

ಕಾಗವಾಡ 23: ಕನರ್ಾಟಕ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿ ಸಕರ್ಾರ ಕಚ್ಚಾಟದಲ್ಲಿ ಕಾಲಹರಣ ಮಾಡುತ್ತಿದ್ದು, ಮತದಾರರು ದುರಾಡಳಿತಕ್ಕೆ ಬೇಸತ್ತು ಬಿಜೆಪಿ…

ಹಿಡಕಲ್ ಆನೆಕಟ್ಟೆಯಿಂದ ಕೃಷ್ಣಾ ನದಿಗೆ 1 ಟಿ.ಎಂ.ಸಿ ನೀರು ಹರಿಸಲು ರಾಜ್ಯದ ಜಲ ಸಂಪನ್ನಮೂಲ ಸಚಿವ ಡಿ.ಕೆ.ಶಿವಕುಮಾರ ಆದೇಶ.

ಕಾಗವಾಡ 18: ಕಳೆದ ಎರಡು ತಿಂಗಳಗಳಿಂದ ಕೃಷ್ಣಾ ನದಿ ಬತ್ತಿಹೋಗಿದ್ದು, ನದಿಯಲ್ಲಿ ನೀರು ಹರಿಸಲು ಮಹಾರಾಷ್ಟ್ರ ಸಕರ್ಾರಕ್ಕೆ ಮನವಿ ಮಾಡಿಕೊಂಡರು ನೀರು ಹರಿಸದೆ ಇದಿದ್ದರಿಂದ ಕೃಷ್ಣಾ…

ಬನಿಜವಾಡದಲ್ಲಿ ಅನಧಿಕೃತ ಸಂಗ್ರಹ ಮರಳು ಜಪ್ತಿ ತಹಸೀಲ್ದಾರ, ಪೊಲೀಸ್ ಸಹಕಾರದೊಂದಿಗೆ ದಾಳಿ: 177 ಬ್ರಾಸ್ ಅಂದಾಜು ಮೌಲ್ಯ 8 ಲಕ್ಷ

ಕಾಗವಾಡ 17: ಕಾಗವಾಡ ತಾಲೂಕಿನ ತಹಸೀಲ್ದಾರರು, ಪೊಲೀಸ್ ಇಲಾಖೆ, ಲೊಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಹಟಾತ ದಾಳಿ ನಡೆಸಿ, ಅನಧಿಕೃತವಾಗಿ ಕೃಷ್ಣಾ ನದಿಯಿಂದ ಸಂಗ್ರಹಿಸಿದ 177 ಬ್ರಾಸ್…

ಕೃಷ್ಣೆಗೆ ನೀರು: ಸಿಎಂ ಭೇಟಿಯಾದ ಶಾಸಕ ಶ್ರೀಮಂತ ಪಾಟೀಲ

ಕಾಗವಾಡ 16: ಕೃಷ್ಣಾ ನದಿ ಬತ್ತಿಹೋಗಿ ಎರಡು ತಿಂಗಳು ಗತಿಸಿವೆ. ನದಿಗೆ ನೀರು ಇಲ್ಲದೇ ಹೋಗಿದ್ದರಿಂದ ಜನ-ಜಾನುವಾರಗಳಿಗೆ ಆಗುತ್ತಿರುವ ತೊಂದರೆ ಭೀಷಣವಾಗಿದೆ. ಜನರು ತಾಳ್ಮೆ…

ನೀರಿನ ಮಹತ್ವ ಅರಿತುಕೊಂಡು ಮಿತಿಯಿಂದ ಬಳಿಸಿ: ಮೋಳವಾಡ ಗ್ರಾಮಕ್ಕೆ ಭೇಟಿ ನೀಡಿದ ರವಿ ಬಂಗಾರಪನ್ನವರ ಕರೆ

ಕಾಗವಾಡ 15: ಕಳೆದ ಅನೇಕ ವರ್ಷಗಳ ಬಳಿಕ ಕಾಗವಾಡ ತಾಲೂಕಿನ ಕೃಷ್ಣಾ ನದಿ ತೀರದಲ್ಲಿಯ ಕುಸನಾಳ, ಮೋಳವಾಡ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಪ್ರಾರಂಭವಾಗಿದೆ. ಅಥಣಿ ಪೂರ್ವ ಭಾಗದ…

ಉಗಾರ ಗ್ರಾಮದೇವತೆ ಜಾತ್ರೆ ಮಂಕಾಗಿಸಿದ ನೀರಿನ ಕೊರತೆ

ಕಾಗವಾಡ 14: ಕಳೆದ ಎರಡು ತಿಂಗಳುಗಳಿಂದ ಕೃಷ್ಣಾ ನದಿ ನೀರಿಲ್ಲದೇ ಬತ್ತಿಹೋಗಿದ್ದು, ಇದರ ಪರಿಣಾಮ ಜನ-ಜಾನುವಾರಗಳಿಗೆ ಕುಡಿಯುವ ನೀರಿನಲ್ಲಿ ವ್ಯತ್ಯಯ, ಬೆಳೆದ ಬೆಳೆಗಳಿಗೆ ನೀರಿಲ್ಲದೇ…

ಕೃಷ್ಣಾ ನದಿಗೆ ನೀರು ಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಶೇಡಬಾಳ 12: ಕನರ್ಾಟಕ ಸಕರ್ಾರ ನಾಲ್ಕು ದಿನಗಳೊಳಗಾಗಿ ಕೃಷ್ಣಾ ನದಿಗೆ ನೀರು ಹರಿಸದೇ ಹೋದಲ್ಲಿ ನದಿ ತೀರದ ಗ್ರಾಮಗಳ ಜನರು ರಸ್ತೆಗಿಳಿದು ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು…

ರಸ್ತೆ ಮಧ್ಯದಲ್ಲಿ ವಿದ್ಯುತ್ ಕಂಬ: ನಾಗರಿಕರ ಆಕ್ರೋಶ ಹೆಸ್ಕಾಂ ಇಲಾಖೆ, ರಸ್ತೆ ಗುತ್ತಿಗೆದಾರರ ಬೇಜವಾಬ್ದಾರಿಗೆ ಕನ್ನಡಿ

ಕಾಗವಾಡ 05: ಈ ವರೆಗೆ ಎಲ್ಲೆಡೆ ರಸ್ತೆ ಬದಿಗೆ ವಿದ್ಯುತ್ ಕಂಬ ಇರುವದನ್ನು ಕಂಡಿದ್ದೇವೆ. ಅದೇ ಕಂಬಿನ ಮೇಲೆ ಬೀದಿದೀಪ ಇರುವದನ್ನು ನೋಡಿದ್ದೇವೆ. ಆದರೆ ಹೆಸ್ಕಾಂ ಇಲಾಖೆ ಅಧಿಕಾರಿ…

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 98.8 ಅಂಕ: ಸಚಿನ ತೇರದಾಳೆಗೆ ಕಾಗವಾಡ ಬಿಇಒ ಜೋಡಗೇರಿ ಸನ್ಮಾನ

ಕಾಗವಾಡ 05: ಐನಾಪೂರದ ಕೆ.ಆರ್.ಇ.ಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆ ವಿದ್ಯಾಥರ್ಿ ಸಚಿನ ಗಣಪತಿ ತೇರದಾಳೆ 98.8 ಅಂಕಪಡೆದು ಚಿಕ್ಕೋಡಿ ಡಿಡಿಪಿಐ ವಲಯದಲ್ಲಿ ತೃತೀಯ ಕ್ರಮಾಂಕ…

ಕೋಯ್ನಾದಿಂದ ಕೃಷ್ಣಾ ನದಿಗೆ ನೀರು ಹರಿಸಲು ಒತ್ತಾಯಿಸಿ ಪ್ರತಿಭಟನೆ

ಶೇಡಬಾಳ 04: ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೋಯ್ನಾದಿಂದ ನೀರು ಬಿಡುವಂತೆ ಒತ್ತಾಯಿಸಿ ಉಗಾರ ಖುರ್ದ ಪಟ್ಟಣದ ಬಸವೇಶ್ವರ ಸರ್ಕಲ್(ಪರಸಪ್ಪ ಕಾರ್ನರ್) ದಲ್ಲಿ ಶನಿವಾರ ದಿ. 4 ರಂದು…

ಸುದ್ದಿ ಓದಿ