ಕಾಗವಾಡ

ಎಲ್ಲ ಸಿಬ್ಬಂದಿ ಒಗ್ಗಟ್ಟಿನಿಂದ ಶ್ರಮಿಸಿದಾಗ ನ್ಯಾಕ್ ಶ್ರೇಣಿ ಸುಲಭ : ಕಾಗವಾಡ ನ್ಯಾಕ್ ಸಿದ್ಧತೆ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ.ಎಂ.ಬಿ.ಕೋಥಳೆ

ಕಾಗವಾಡ 25: ನ್ಯಾಕ್ ಶ್ರೇಣಿ ಪಡೆಯುವದಕ್ಕೆ ಎಲ್ಲ ಸಿಬ್ಬಂದಿಯು ಒಗ್ಗಟ್ಟಿನಿಂದ ಅಪೇಕ್ಷಿತ ಮಾಹಿತಿಯನ್ನು ಸರಿಯಾಗಿ ನೀಡಿದರೆ ಮತ್ತು ಸೂಕ್ತವಾದ ದಾಖಲೆಗಳನ್ನು ಸಲ್ಲಿಸುವದರಿಂದ ಈಗ…

ಎಂ.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿಯೇ ಪ್ರಥಮ: ಸುಮಿತ ಖೋತಗೆ ಸನ್ಮಾನ

ಶೇಡಬಾಳ 22: ಕಾಗವಾಡ ಪಟ್ಟಣದ ಸುಮಿತ ಕಲ್ಲಪ್ಪ ಖೋತ ಇತನು 2017 ಜುಲೈ 16ರಂದು ಮಹಾರಾಷ್ಟ್ರದಲ್ಲಿ ಜರುಗಿದ ಮಹಾರಾಷ್ಟ್ರ ಲೋಕಸೇವಾ ಆಯೋಗ ಪೋಲಿಸ್ ಉಪನಿರೀಕ್ಷಕ (ಎಂ.ಪಿ.ಎಸ್.ಸಿ.)…

ಕಾಗವಾಡ ಪಟ್ಟಣದಲ್ಲಿ: ರಂಗೋಲಿಯ ಚಿತ್ತಾರದಿಂದ ಮತದಾನ ಜಾಗೃತಿ

ಶೇಡಬಾಳ 19: ಚುನಾವಣೆಯಲ್ಲಿ ಪ್ರತಿಯೊಬ್ಬರು ಚಲಾಯಿಸುವ ಮತ ಅತ್ಯಮೂಲ್ಯವಾಗಿದ್ದು, ನೀವು ಚಲಾಯಿಸುವ ಮತ ದೇಶದ ಆಡಳಿತ ಚುಕ್ಕಾಣೆಯನ್ನೇ ಬದಲಿಸುವ ಶಕ್ತಿ ಹೊಂದಿದ್ದು ಪ್ರತಿಯೊಬ್ಬರು…

ಶಿರೂರ ಗ್ರಾ.ಪಂ.ನಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ: ಆನ್-ಲೈನ್ ಕೆಲಸಗಳಿಗೆ ವ್ಯತ್ಯಯ

ಸಂಬರಗಿ 16: ಆಧುನಿಕ ತಂತ್ರಜ್ಞಾನದಿಂದ ಎಲ್ಲಾ ಕಡೆ ಇಂಟರ್ನೆಟ್ ಮುಖಾಂತರ ಕೆಲಸ ನಡೆಯುತ್ತಿವೆ. ಅಥಣಿ ತಾಲೂಕಿನ ಎಲ್ಲಾ ಗ್ರಾ.ಪಂ. ಗಳಲ್ಲಿ ಸಕರ್ಾರಿ ಕೆಲಸವನ್ನು ಆನ್-ಲೈನ್ ಮುಖಾಂತರ…

ಶೇಡಬಾಳ: ಮತದಾನ ಜಾಗೃತಿ ಕಾರ್ಯಕ್ರಮ: ಮತದಾರರು ಮತದಾನದಿಂದ ದೂರ ಉಳಿಯದಿರಿ: ಮಾಳಿ

ಶೇಡಬಾಳ 15: ದೇಶದ ಉಜ್ವಲ ಭವಿಷ್ಯಕ್ಕಾಗಿ ಒಳ್ಳೆಯ ಅಭ್ಯಥರ್ಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ಪ್ರತಿ ಮತದಾರರ ಮೇಲಿದೆ. ಆದ್ದರಿಂದ ಮತದಾರರು ಮತದಾನದಿಂದ ದೂರ ಉಳಿಯದೇ ಕಡ್ಡಾಯವಾಗಿ…

ಕವಟೆಮಂಕಾಳ ತಾಲೂಕಿನ ಕೊಗನೋಳಿ: ನಾಳೆ ಅಜೀತಸೇನ, ಪದ್ಮಕೀತರ್ಿ ಮಹಾರಾಜರ ಮುನಿದೀಕ್ಷೆ

ಕಾಗವಾಡ 14: ಕಾಗವಾಡ ತಾಲೂಕಿನ ನೆರೆಯ ಮಹಾರಾಷ್ಟ್ರದ ಕವಟೆಮಂಕಾಳ ತಾಲೂಕಿನ ಕೊಗನೋಳಿ ಗ್ರಾಮದ ಭಗವಾನ್ ಪಾಶ್ರ್ವನಾಥ ದಿಗಂಬರ್ ಜೈನ ಮಂದಿರದಲ್ಲಿ ಬುಧವಾರ ದಿ. 13 ರಿಂದ ಗುರುವಾರ ದಿ…

ಕಾಗವಾಡ ಮತಕ್ಷೇತ್ರದ 10 ಗ್ರಾಮಗಳಿಗೆ ಟ್ಯಾಂಕರ್ನಿಂದ ಕುಡಿಯುವ ನೀರು, 9 ಸ್ಥಳದಲ್ಲಿ ಮೇವು ಬ್ಯಾಂಕ್ ಪ್ರಾರಂಭ

ಕಾಗವಾಡ 14: ಕಾಗವಾಡ ಮತ್ತು ಅಥಣಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮದಭಾವಿ, ತೆಲಸಂಗ, ಅನಂತಪುರ ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಯಲ್ಲಿ 10 ಗ್ರಾಮಗಳ ಜನತೆಗೆ…

ಶುದ್ಧ ನೀರು ಪೂರೈಕೆ ಯೋಜನೆಗೆ ಶಾಸಕರಿಂದ ಚಾಲನೆ

ಕಾಗವಾಡ 06: ಕಾಗವಾಡ ವಿಧಾನಸಭಾ ಕ್ಷೇತ್ರದ ಮುಖ್ಯ ಗ್ರಾಮವಾಗಿದ್ದರೂ, ಈವರೆಗೆ ಗ್ರಾಮದ ಜನತೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ದೊರೆತಿಲ್ಲಾ. ಈ ಮೊದಲು ರೂಪಿಸಿರುವ ಯೋಜನೆ…

ಉಗಾರ ಬುದ್ರುಕ್ ಗ್ರಾಮದಲ್ಲೊಂದು ಮಾದರಿ ಅಂಗನವಾಡಿ

ಶೇಡಬಾಳ 06: ಅಂಗನವಾಡಿ ಎಂದರೆ ಕಟ್ಟಡದ ಸುತ್ತಲೂ ಕೊಳಚೆ ನೀರಿನ ದುವರ್ಾಸನೆ, ಹಂದಿ ನಾಯಿಗಳ ತಾನ, ಸೆ ೂಳ್ಳೆಗಳ ತವರೂರು ಎಂದು ಮೂಗು ಮುರಿಯುವವರೇ ಹೆಚ್ಚು, ಆದರೆ ಕಾಗವಾಡ ತಾಲೂಕಿನ…

ಜನಸ್ಪಂದನಾ ಸಭೆ ಯಶಸ್ವಿ: ವಿವಿಧ ಸಮಸ್ಯೆಗಳ ಚಚರ್ೆ

ಕಾಗವಾಡ 03: ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ಕಳೆದ ಕೆಲ ವರ್ಷಗಳಿಂದ ಶಿಥಿಲಗೊಂಡ ಕುಡಿಯುವ ನೀರಿನ ಟ್ಯಾಂಕ್ ನೆಲಸಮ ಮಾಡುವುದು, ಅನಧಿಕೃತವಾಗಿ ಪ್ರಾರಂಭಗೊಂಡ ಶಾಲೆ ತನಿಖೆ…

ಅಂತರ-ರಾಜ್ಯ ಕಾಮಸರ್್ ಫೆಸ್ಟ್ : ಗೋಗಟೆ ವಾಣಿಜ್ಯ ಮಹಾವಿದ್ಯಾಲಯ ಸಮಗ್ರ ಚಾಂಪಿಯನ್

ಕಾಗವಾಡ 01: ಸ್ಥಳೀಯ ಶಿವಾನಂದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಅಂತರ-ರಾಜ್ಯ ಕಾಮಸರ್್ ಫೆಸ್ಟ್ 2019 ಸ್ಪಧರ್ೆಯಲ್ಲಿ 30 ಮಹಾವಿದ್ಯಾಲಯಗಳ 400 ವಿದ್ಯಾಥರ್ಿಗಳು ಸ್ಪಧರ್ಿಸಿದರು…

ಕಾಮಸರ್್ ಫೆಸ್ಟ್ಗಳಿಂದ ವಿದ್ಯಾಥರ್ಿಗಳಲ್ಲಿ ಕೌಶಲ್ಯ ಬೆಳವಣಿಗೆ

ಲೋಕದರ್ಶನ ವರದಿ ಕಾಗವಾಡ 27: ಗಡಿನಾಡಿನ ಈ ಭಾಗದಲ್ಲಿ ಎರಡು ರಾಜ್ಯಗಳ ವಿದ್ಯಾಥರ್ಿಗಳನ್ನು ಆಮಂತ್ರಿಸಿ ಹತ್ತಾರು ಸ್ಪಧರ್ೆಗಳಲ್ಲಿ ಭಾಗವಹಿಸುವಂತೆ ಮಾಡಿ ಅವರಲ್ಲಿರುವ…

ಸುದ್ದಿ ಓದಿ