ತಾಳಿಕೋಟಿ

ವೈದ್ಯರ ಮೇಲೆ ವಿನಾಕಾರಣ ದೂಷಣೆ ಸಲ್ಲದು: ಡಾ. ನಾಲಬಂದ

ತಾಳಿಕೋಟೆ, ಜು. 3: ವೈದ್ಯರು ರೋಗಿಗಳ ಜೀವ ರಕ್ಷಣೆಗಾಗಿ ಶ್ರಮಿಸುತ್ತಿದ್ದು, ಅವರ ಮೇಲೆ ವಿನಾಕಾರಣ ದೂಷಣೆ ಮಾಡುವುದು ಸರಿಯಲ್ಲ ಎಂದು ತಾಳಿಕೋಟೆ ವೈದ್ಯರ ಸಂಘದ ಅಧ್ಯಕ್ಷ ಡಾ. ಎ.ಎ…

ಶಿವಪುರ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಎಲ್‌.ಕೆ.ಜಿ. - ಯುಕೆಜಿ ಆರಂಭ

ತಾಳಿಕೋಟೆ ಜು. 3: 2026 - 27 ಶೈಕ್ಷಣಿಕ ವರ್ಷದಿಂದ ಶಿವಪುರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮದ ಎಲ್ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಲಾಗಿದ್ದು…

ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ: ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಉದ್ಘಾಟನೆ

ತಾಳಿಕೋಟೆ 02: ತಾಲೂಕಿನ ಬಿಳೆಭಾವಿ ಗ್ರಾಮದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ಶಿಕ್ಷಣ ಇಲಾಖೆ ಜಾರಿಗೆ ತಂದಿದೆ. ಇತ್ತೀಚೆಗೆ 5ನೇ…

ಕಲಕೇರಿ ಗ್ರಾ.ಪಂ.ಅವ್ಯವಹಾರ ತನಿಖೆಗೆ ಮನವಿ

ಲೋಕದರ್ಶನ ವರದಿ ತಾಳಿಕೋಟೆ 02: ತಾಲ್ಲೂಕಿನ ಕಲಕೇರಿ ಗ್ರಾಮ ಪಂಚಾಯತಿ ಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ತನಿಖೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ…

ಫಸಲ್ ಬಿಮಾ ಸೇರಿ ರೈತರ ಸಮಸ್ಯೆ ಪರಿಹಾರಕ್ಕೆ ಆಗ್ರಹ

ತಾಳಿಕೋಟಿ: ಫಸಲ್ ಭೀಮಾ ಸಮರ​‍್ಕ ಅನುಷ್ಠಾನ ಸೇರಿ ರೈತರ ವಿವಿಧ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕ ಘಟಕದ…

ಸಂಗಮೇಶ್ವರ್ ಪ್ರೌಢಶಾಲೆ: ಶಾಲಾ ಸಂಸತ್ ಚುನಾವಣೆ

ಲೋಕದರ್ಶನ ವರದಿ ತಾಳಿಕೋಟಿ 01: ಪಟ್ಟಣದ ಶ್ರೀ ಎಸ್‌.ಎಸ್‌.ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಮಂಗಳವಾರ 2026-2027ನೇ ಶೈಕ್ಷಣಿಕ ಸಾಲಿನ…

ಪತದಾರರ ಪಟ್ಟಿ ಪರಿಷ್ಕರಣೆ ಜಾಗೃತಿ ಜಾಥ

ತಾಳಿಕೋಟಿ : ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಅನುದಾನಿತ ಪದವಿಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಇವರ ಸಹಯೋಗದೊಂದಿಗೆ ಇಂದು ಪಟ್ಟಣದ ಪ್ರಮುಖ…

ಕಾರ ಹುಣ್ಣಿಮೆ ಸಂಭ್ರಮ: ಬಿಳಿ ಎತ್ತುಗಳು ಮುನ್ನಡೆ, ಹತ್ತಿ-ಬಿಳಿ ಜೋಳ ಬಿತ್ತನೆಗೆ ಶುಭ ಸೂಚನೆ

ತಾಳಿಕೋಟಿ 29: ಉತ್ತರ ಕರ್ನಾಟಕದ ವಿಶೇಷ ಕೃಷಿ ಸಂಪ್ರದಾಯದ ಹಬ್ಬವಾದ ಕಾರ ಹುಣ್ಣಿಮೆಯನ್ನು ಪಟ್ಟಣದಲ್ಲಿ ಸೋಮವಾರ ರೈತರು ಸಂಭ್ರಮ-ಸಡಗರದಿಂದ ಆಚರಿಸಿದರು. ಹಬ್ಬದ ಅಂಗವಾಗಿ ನಡೆದ ಕರಿ…

ತಾಳಿಕೋಟೆಯಲ್ಲಿ ಎಸ್‌ಐಆರ್ ವಿಶೇಷ ಪರೀಶೀಲನೆ: ವಿದ್ಯಾರ್ಥಿಗಳಿಂದ ಪ್ರಭಾತಪೇರಿ

ತಾಳಿಕೋಟೆ 29: ಎಸ್‌ಐಆರ್ ವಿಶೇಷ ಸಮಗ್ರ 2026್ಘ ಅಂಗವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ತಾಳಿಕೋಟೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರಿಂದ ಪ್ರಭಾತಪೇರಿ ಯಶಸ್ವಿಯಾಗಿ…

ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ

ತಾಳಿಕೋಟಿ 27: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನಾಡಪ್ರಭು ಕೆಂಪೇಗೌಡರ 517ನೇ ಜಯಂತೋತ್ಸವವನ್ನು ಶನಿವಾರ…

ನಾಡಗೌಡರ ಕುರಿತು ವರಿಷ್ಠರೊಂದಿಗೆ ಮಾತನಾಡುತ್ತೇನೆ: ಸಿಎಂ

ತಾಳಿಕೋಟಿ 26 : ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರಾದ ನಾಡಗೌಡರು ನಮ್ಮ ಪಕ್ಷಕ್ಕಾಗಿ ಬಹಳಷ್ಟು ತ್ಯಾಗವನ್ನು ಮಾಡಿದ್ದಾರೆ ಅವರ ಶ್ರಮ ಬಹಳಷ್ಟು ಇದೆ ಇದರ ಅರಿವು ನಮಗೆಲ್ಲರಿಗೂ ಇದೆ…

ವ್ಯಸನ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ

ತಾಳಿಕೋಟಿ 25 : ಮಾದಕ ದ್ರವ್ಯಗಳ ವ್ಯಸನವು ಇಂದು ಸಮಾಜ ಎದುರಿಸುತ್ತಿರುವ ಗಂಭೀರ ಸಮಸ್ಯೆಯಾಗಿದ್ದು ಯುವಜನತೆ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳುವಂತಹ ದುಶ್ಚಟಗಳಿಂದ ದೂರವಿದ್ದು…

ಸುದ್ದಿ ಓದಿ