ತಾಳಿಕೋಟಿ

ಮುಖ್ಯಗುರುಮಾತೆ ಬನಶಂಕರಿ ಎಸ್‌. ಅಂಕದ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ

ತಾಳಿಕೋಟಿ 2: ತಾಲೂಕಿನ ಬಿ. ಸಾಲವಾಡಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಮಾತೆ ಬನಶಂಕರಿ ಎಸ್‌. ಅಂಕದ ಅವರು ಜುಲೈ 31ರಂದು ಸೇವೆಯಿಂದ ನಿವೃತ್ತರಾದ…

ವಿದ್ಯಾರ್ಥಿಗಳಿಗೆ ಜಲ ಸಂರಕ್ಷಣೆ, ಸ್ವಚ್ಛತೆ ಕುರಿತು ಜಾಗೃತಿ

ತಾಳಿಕೋಟಿ 01 : ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪುರಸಭೆ ತಾಳಿಕೋಟಿ ವತಿಯಿಂದ ವಿದ್ಯಾರ್ಥಿಗಳಿಗೆ ಪರಿಸರ ರಕ್ಷಣೆ, ನೈರ್ಮಲ್ಯ ಹಾಗೂ ಆರೋಗ್ಯ ಜಾಗೃತಿ ಮೂಡಿಸುವ ಮಾಹಿತಿ…

ವಿಜೃಂಭಣೆಯಿಂದ ಜರುಗಿದ ಶ್ರೀ ನಿಂಗಯ್ಯ ಮುತ್ಯಾನ ಜಾತ್ರಾ ಮಹೋತ್ಸವ

ತಾಳಿಕೋಟಿ 01: ತಾಲೂಕಿನ ಸುಕ್ಷೇತ್ರ ಬಂಡೆಪ್ಪನಹಳ್ಳಿಯಲ್ಲಿ ಶ್ರೀ ನಿಂಗಯ್ಯ ಮುತ್ಯಾನ ಜಾತ್ರಾ ಮಹೋತ್ಸವವು ಭಕ್ತಿ, ಸಂಭ್ರಮ ಮತ್ತು ಸಾಂಪ್ರದಾಯಿಕ ವೈಭವದೊಂದಿಗೆ ಅದ್ದೂರಿಯಾಗಿ…

ವಿಧಾನಪರಿಷತ್ ಸದಸ್ಯ ರವಿಕುಮಾರಗೆ ಗೌರವ ಸಮರೆ​‍್ಣ

ತಾಳಿಕೋಟಿ 31: ವಿಧಾನ ಪರಿಷತ್ ಸದಸ್ಯ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ ಇವರನ್ನು ನಗರ ಬಿಜೆಪಿ ಘಟಕದ ವತಿಯಿಂದ ಸನ್ಮಾನಿಸಲಾಯಿತು. ಗುರುವಾರ ತಾಲೂಕಿನ ಮಿಣಜಗಿ…

ಆನಂದಾಶ್ರಮದಲ್ಲಿ ಶ್ರದ್ಧಾ ಭಕ್ತಿಯ ಗುರುಪೂರ್ಣಿಮೆ

ತಾಳಿಕೋಟಿ 31: ಪಟ್ಟಣದ ಶ್ರೀಮನ್ನಿಜಗುಣ ಶಿವಯೋಗಿಗಳ ಆನಂದಾಶ್ರಮದಲ್ಲಿ ಗುರು ಪೂರ್ಣಿಮೆ ಆಚರಣೆಯನ್ನು ಬುಧವಾರ ಬೆಳಿಗ್ಗೆ ಆಯೋಜಿಸಲಾಗಿತ್ತು. ಬೆಳಿಗ್ಗೆ ನಿಜಗುಣ ಶಿವಯೋಗಿಗಳ…

ರಾಜ್ಯ ಬಿಜೆಪಿ ತಂಡದಿಂದ ಬರ ವೀಕ್ಷಣೆ

ತಾಳಿಕೋಟಿ 31: ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೈ ಕೊಟ್ಟದ್ದರಿಂದ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿ ರೈತಾಪಿ ಜನರು ಸಂಕಷ್ಟದಲ್ಲಿ ಇರುವುದರಿಂದ ಅವರಿಗೆ ಸರ್ಕಾರದಿಂದ ಸೂಕ್ತ…

ಟಿಇಟಿ - ಸಿಇಟಿ ಪರೀಕ್ಷಾ ತರಬೇತಿ ಕಾರ್ಯಾಗಾರ

ತಾಳಿಕೋಟೆ 30: ಪಟ್ಟಣದ ಪ್ರತಿಷ್ಠಿತ ವಿ.ವಿ. ಸಂಘದ ಖಾಸಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಐಕ್ಯೂಎಸಿ (ಋಂಅ) ಹಾಗೂ ಕೌಶಲ್ಯ ಅಭಿವೃದ್ಧಿ ಘಟಕದ ಸಂಯುಕ್ತ ಆಶ್ರಯದಲ್ಲಿ ಟಿಇಟಿ ಹಾಗೂ…

ರೈಲ್ವೆ ಮಾರ್ಗ ಹೋರಾಟ ಸಮಿತಿ ಪದಾಧಿಕಾರಿಗಳ ಸಭೆ

ತಾಳಿಕೋಟಿ 30 : ಆಲಮಟ್ಟಿಯಿಂದ ಯಾದಗಿರಿ ನಗರಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗ ಆರಂಭಿಸಲು ಅಸ್ತಿತ್ವದಲ್ಲಿ ಬಂದ ತಾಳಿಕೋಟಿ ರೈಲ್ವೆ ಮಾರ್ಗ ಹೋರಾಟ ಸಮಿತಿಯ ಪದಾಧಿಕಾರಿಗಳ ಸಭೆ…

ಎಬಿಡಿ ಫೌಂಡೇಶನ್ ಬಳಗದಿಂದ ಪ್ರಸಾದ ಸೇವೆ

ತಾಳಿಕೋಟಿ 29: ಪಟ್ಟಣದ ಐತಿಹಾಸಿಕ ಶ್ರೀ ಖಾಸ್ಗತೇಶ್ವರ ಮಠದ ಜಾತ್ರಾ ಮಹೋತ್ಸವದ ಕೊನೆಯ ದಿನದ ವಿಶೇಷ ಕಾರ್ಯಕ್ರಮಗಳಾದ ಆನೆ ಅಂಬಾರಿ ಹಾಗೂ ಮಹಾ ರಥೋತ್ಸವಕ್ಕೆ ಆಗಮಿಸುವ ಸಾವಿರಾರು…

ಸಜ್ಜನ ಸಮಾಜದಿಂದ ವಿಶೇಷ ಪ್ರಸಾದ ವ್ಯವಸ್ಥೆ

ತಾಳಿಕೋಟಿ 29: ಪಟ್ಟಣದ ಆರಾಧ್ಯ ದೈವ ಖಾಸ್ಗತ ಮಹಾ ಶಿವಯೋಗಿಗಳ ಜಾತ್ರೋತ್ಸವದ ಕೊನೆಯ ದಿನವಾದ ಸೋಮವಾರದಂದು ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಗಾಣಸಿರಿ (ಸಜ್ಜನ) ಸಮಾಜದ ವತಿಯಿಂದ…

ಹೃದಯಾಘಾತಕ್ಕೆ ಮುಂಜಾಗ್ರತೆಯೇ ಮದ್ದು

ತಾಳಿಕೋಟಿ 28 : ಇಂದು ಹೃದಯಾಘಾತದ ಪ್ರಕರಣಗಳು ದಿನದಿಂದ ದಿನ ಹೆಚ್ಚುತ್ತಲೇ ಇವೆ ಅದರಲ್ಲಿಯೂ ಯುವಜನತೆ ಇದಕ್ಕೆ ಹೆಚ್ಚಾಗಿ ಬಲಿಯಾಗುತ್ತಿರುವುದು ಆತಂಕದ ವಿಷಯವಾಗಿದೆ. ಇದನ್ನು…

ಖಾಸ್ಗತ ಶಿವಯೋಗಿಗಳ ಸಂಭ್ರಮದ ರಥೋತ್ಸವ

ತಾಳಿಕೋಟೆ 28 : ಪಟ್ಟಣದ ಆರಾಧ್ಯದೈವವೆನ್ನಿಸಿರುವ ಖಾಸ್ಗತ ಶಿವಯೋಗಿಗಳ ಜಾತ್ರಾ ಮಹೋತ್ಸವದಂಗವಾಗಿ ಸೋಮವಾರ ಅಪಾರ ಭಕ್ತ ಸಮೂಹದ ಮಧ್ಯೆ ಶ್ರದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ರಥೋತ್ಸವ…

ಸುದ್ದಿ ಓದಿ