ಮುದ್ದೆಬಿಹಾಲ್

ಅರಿಹಂತ ಪಿಯು ಹಾಗೂ ಪದವಿ ಮಹಾವಿದ್ಯಾಲಯದಲ್ಲಿ ಸ್ವಾತಂತ್ರ್ಯ ಸಂಭ್ರಮ

ಮುದ್ದೆಬಿಹಾಳ 16: ಮುದ್ದೇಬಿಹಾಳದ ಅರಿಹಂತ ಪಿಯು ಹಾಗೂ ಪದವಿ ಮಹಾವಿದ್ಯಾಲಯದಲ್ಲಿ 79 ನೇ ವರ್ಷದ ಸ್ವಾತಂತ್ರ್ಯ ಮಹೋತ್ಸವವನ್ನು ಅತ್ಯಂತ ಗೌರವ ಹಾಗೂ ಸಂಭ್ರಮದೊಂದಿಗೆ ಆಚರಿಸಲಾಯಿತು…

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಅತ್ಯಂತ ರೋಚಕ: ಶಾಸಕ ನಾಡಗೌಡ

ಮುದ್ದೇಬಿಹಾಳ 16: ಸ್ವಾತಂತ್ರ್ಯಕ್ಕಾಗಿ ಅದೇಷ್ಟೋ ಜನ ಹೋರಾಟಗಾರರು ತಮ್ಮ ತ್ಯಾಗ, ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದಾರೆ ಅವರ ಹೋರಾಟವನ್ನು ದೇಶ ಎಂದಿಗೂ…

ಬಿಎಎಸ್ ಇಂಟರ್ ನ್ಯಾಶನಲ್ ಸ್ಕೂಲ್‌ನಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

ಮುದ್ದೇಬಿಹಾಳ 16: ಪಟ್ಟಣದ ಹೊರವಲಯದ ಆಲಮಟ್ಟಿ ರಸ್ತೆಯ ಹಡಲಗೇರಿ ಸೀಮೆಯಲ್ಲಿ ಬರುವ ಬಿಎಎಸ್ ಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ ಶುಕ್ರವಾರ 79 ನೇ ಸ್ವಾತಂತ್ರ್ಯೋತ್ಸದ ಕಾರ್ಯಕ್ರಮದ…

‘ನ್ಯಾ. ನಾಗಮೋಹನದಾಸ್ ಒಳಮೀಸಲಾತಿ ವರದಿ ಅವೈಜ್ಞಾನಿಕ’

ಮುದ್ದೇಬಿಹಾಳ 14: ನ್ಯಾ. ನಾಗಮೋಹನದಾಸ್ ಅವರ ಒಳಮೀಸಲಾತಿ ವರದಿಯನ್ನು ನಾವು ಒಪ್ಪುವುದಿಲ್ಲ. ಏಕೆಂದರೆ ಅದು ಅವೈಜ್ಞಾನಿಕವಾಗಿದೆ. ಬಲಗೈ ಹೊಲೆಯ ಸಮುದಾಯದವರ ಸಂಖ್ಯೆ ಕಡಿಮೆ ತೋರಿಸಿ…

ದಾಸೋಹಿ ಎಫ್‌.ಪಿ.ಓ ಕಡಿಮೆ ಅವಧಿಯಲ್ಲಿ ಉತ್ತಮ ಸಾಧನೆ: ಬಂಥನಾಳ

ಮುದ್ದೇಬಿಹಾಳ 14: ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉತ್ಪಾದನಾ ಪೂರ್ವ, ಉತ್ಪಾದನಾ ಹಂತದ ಹಾಗೂ ಉತ್ಪಾದನಾ ನಂತರದಲ್ಲಿ ಬೇಕಿರುವ ತಾಂತ್ರಿಕ ನೆರವು, ಕೃಷಿ ಪರಿಕರಗಳ ಪೂರೈಕೆ, ಹಣಕಾಸು…

ಬೃಹತ್ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ: ಬೃಹತ್ ಮೆರವಣಿಗೆ

ಬೃಹತ್ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ: ಬೃಹತ್ ಮೆರವಣಿಗೆ ಮುದ್ದೇಬಿಹಾಳ 11: ತಾಲೂಕಾ ಹಾಲುಮತದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿಯ ನೇತೃತ್ವದಲ್ಲಿ ಕೋಲಾಪುರದಲ್ಲಿ…

ತಾಲೂಕಾ ಆಸ್ಪತ್ರೆಯ ನವೀಕರಣ ಕಾಮಗಾರಿಗೆ ಭೂಮಿ ಪೂಜೆ

ತಾಲೂಕಾ ಆಸ್ಪತ್ರೆಯ ನವೀಕರಣ ಕಾಮಗಾರಿಗೆ ಭೂಮಿ ಪೂಜೆ ಮುದ್ದೇಬಿಹಾಳ 07: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಪಂಚ ಗ್ಯಾರಂಟಿಗಳ ಜತೆಗೆ…

ಕುಂಟಪ್ಪ ಸಂಗನಬಸಪ್ಪ ಗೂಳಿ

ಕುಂಟಪ್ಪ ಸಂಗನಬಸಪ್ಪ ಗೂಳಿ ಮುದ್ದೇಬಿಹಾಳ 07: ತಾಲೂಕಿನ ಲಿಂಗಾಯತ ಪಂಚಮಸಾಲಿ ಸಮಾಜದ ಹಿರಿಯರಾದ ಕುಂಟಪ್ಪ ಸಂಗನಬಸಪ್ಪ ಗೂಳಿ (76) ಅವರು ಬುಧವಾರ ಮದ್ಯಾಹ್ನ ಅನಾರೋಗ್ಯದಿಂದ…

‘ರೈತರು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಸ್ವಾವಲಂಬಿಗಳಾಗಲಿ’

‘ರೈತರು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಸ್ವಾವಲಂಬಿಗಳಾಗಲಿ’ ಮುದ್ದೇಬಿಹಾಳ 07: ಪ್ರತಿಯೊಬ್ಬ ರೈತ ನೀರು ನಿರ್ವಹಣೆ ಮತ್ತು ಮಣ್ಣಿನ ಫಲವತ್ತತೆ ಹೆಚ್ಚಿಸುವ ವಿಧಾನಗಳನ್ನು…

ಸ್ನೇಹಿತರ ಯಶಸ್ಸಿಗೆ ಕಾರಣೀಕರ್ತನಾಗುವವನೇ ನಿಜವಾದ ಗೆಳೆಯ: ಹೂಗಾರ

ಸ್ನೇಹಿತರ ಯಶಸ್ಸಿಗೆ ಕಾರಣೀಕರ್ತನಾಗುವವನೇ ನಿಜವಾದ ಗೆಳೆಯ: ಹೂಗಾರ ಮುದ್ದೇಬಿಹಾಳ 07: ಪ್ರತಿಯೊಬ್ಬ ಸ್ನೇಹಿತರ ಗೆಲುವನ್ನು ಕಣ್ತುಂಬ ನೋಡಿಕೊಂಡು ಅವನ ಯಶಸ್ಸಿಗೆ…

10ರಿಂದ ಉಚಿತ ನೇತ್ರ ತಪಾಸಣೆ, ಚಿಕಿತ್ಸಾ ಶಿಬಿರ: ಸದುಪಯೋಗಕ್ಕೆ ಮನಿಯಾರ ಕರೆ

10ರಿಂದ ಉಚಿತ ನೇತ್ರ ತಪಾಸಣೆ, ಚಿಕಿತ್ಸಾ ಶಿಬಿರ: ಸದುಪಯೋಗಕ್ಕೆ ಮನಿಯಾರ ಕರೆ ಮುದ್ದೇಬಿಹಾಳ 06: ಸಧ್ಯ ಶ್ರಾವಣ ಮಾಸದ ನಿಮಿತ್ಯ ವಿಜಯಪುರ ಸುಪ್ರಸಿದ್ಧ ಅನುಗ್ರಹ ಕಣ್ಣಿನ ಆಸ್ಪತ್ರೆಯ…

ಗ್ರಾಮ ದೇವತೆ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕ ಕಂದಕೂರ

ಗ್ರಾಮ ದೇವತೆ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕ ಕಂದಕೂರ ಮುದ್ದೇಬಿಹಾಳ 05: ಗುರುಮಟ್ ಕಲ್ಲ್‌ ಶಾಸಕ ಶರಣಗೌಡ ಕಂದಕೂರ ಅವರು ಪಟ್ಟಣದ ಗ್ರಾಮ ದೇವತೆ ಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ…

ಸುದ್ದಿ ಓದಿ