ಮುದ್ದೆಬಿಹಾಲ್

ಕುಂಟಪ್ಪ ಸಂಗನಬಸಪ್ಪ ಗೂಳಿ

ಕುಂಟಪ್ಪ ಸಂಗನಬಸಪ್ಪ ಗೂಳಿ

ಕುಂಟಪ್ಪ ಸಂಗನಬಸಪ್ಪ ಗೂಳಿ  

ಮುದ್ದೇಬಿಹಾಳ 07: ತಾಲೂಕಿನ ಲಿಂಗಾಯತ ಪಂಚಮಸಾಲಿ ಸಮಾಜದ ಹಿರಿಯರಾದ ಕುಂಟಪ್ಪ ಸಂಗನಬಸಪ್ಪ ಗೂಳಿ (76) ಅವರು ಬುಧವಾರ ಮದ್ಯಾಹ್ನ ಅನಾರೋಗ್ಯದಿಂದ ನಿಧನರಾದರು.  ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಇದ್ದಾರೆ. ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ತಾಲೂಕಾ ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಸಮಾಜ ಸೇವಕ ಸಿ ಬಿ ಅಸ್ಕಿ ಸೇರಿದಂತೆ ತಾಲೂಕಿನ ಗಣ್ಯರು ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಸಂತಾಪ ಸೂಚಿಸಿದ್ದಾರೆ. 


ಸುದ್ದಿ ಓದಿ