ಅಭಿಪ್ರಾಯ

ಸ್ವಾತಂತ್ರ್ಯ ಎನ್ನುವುದು ಸ್ವೇಚ್ಛಾಚಾರಕ್ಕೆ ತಿರುಗಿದರೆ ಪ್ರಜಾಪ್ರಭುತ್ವ ಎನ್ನುವುದು ಮಣ್ಣುಪಾಲಾಗುತ್ತದೆ...!

ಯಾವುದೇ ಸಂವಿಧಾನ ಅದು ರಚಿಸಲ್ಪಟ್ಟಿರುವ ಪದಗಳಿಂದ ಶ್ರೇಷ್ಠವಾಗುವುದಿಲ್ಲ. ಎಷ್ಟೇ ಸಮರ್ಥ ಪದಪುಂಜಗಳನ್ನು ಬಳಸಿ ರಚಿಸಿದ ಸಂವಿಧಾನವಾದರೂ ಕೂಡ ಅದನ್ನು ಬಳಸುವ ಜನರು ಅಸಮರ್ಥರಿದ್ದರೆ, ಕೆಟ್ಟವರಿದ್ದರೆ…

ಕೊರೊನಾ ಟೈಂನಲ್ಲಿ ಕೈ ಹಿಡಿದ ನರೇಗಾ

ಕೊರೊನಾ ವೈರಾಣು ಹೊಡೆತಕ್ಕೆ ಭಾರತ ಮಾತ್ರವಲ್ಲ ಇಡೀ ವಿಶ್ವವೇ ಹಿಂದೆಂದೂ ಕಾಣದ ಮಾನವ ಪ್ರಗತಿಯ ಹಿನ್ನಡೆ ಅನುಭವಿಸಿದೆ. ಪರಿಣಾಮವಾಗಿ ಮನುಷ್ಯ ಜೀವನದ ಆಥರ್ಿಕ, ಆಡಳಿತಾತ್ಮಕ, ಶೈಕ್ಷಣಿಕ, ಸಾಮಾಜಿಕ…

ಬಹುಮುಖ ಪ್ರತಿಭೆಯ ನಟ ಉದಯಕುಮಾರ

ಕನ್ನಡದಲ್ಲಿ ಉದಯಕುಮಾರ ಅವರಿಗಿಂತ ಹೆಚ್ಚು ಪ್ರಚಾರ ಪ್ರಸಿದ್ಧಿ ಗಳಿಸಿದ ಬೇರೆನಾಯಕ ನಟರಿರಬಹುದು, ಆದರೆ ಅವರಿಗೆ ಸರಿ ಸಮನಾದ ಪ್ರತಿಭಾವಂತರು ಬೇರೆ ಇಲ್ಲ. ಅವರ ಬಗ್ಗೆ ಸರಿಯಾಗಿ ಅರಿತವರಿಗೆಲ್ಲ ಅದು ಗೊತ್ತು…

ಚಲನಚಿತ್ರಪ್ರಿಯರ ಪ್ರೀತಿಯ "ಅಮ್ಮ" ಶ್ರೀಮತಿ ಪಂಡರಿಬಾಯಿ

ಪಂಡರಿಬಾಯಿ ಅವರ ಬಗ್ಗೆ ಬರೆಯಲೇಬೇಕೆಂಬ ನನ್ನ ಹಂಬಲಕ್ಕೆ ಎರಡು ಕಾರಣಗಳಿವೆ. ಅವರು ನಮ್ಮ ಉತ್ತರ ಕನ್ನಡದ ಭಟ್ಕಳದವರು ಎನ್ನುವದೊಂದು. ಎರಡನೆಯದಾಗಿ 1940 ರ ಸುಮಾರಿಗೆ ಹೊನ್ನಾವರದ ದುಗರ್ಾಕೇರಿಯಲ್ಲಿರುವ…

ಕನ್ನಡ ಚಿತ್ರರಂಗದ ಪಿತಾಮಹ ಆರ್. ನಾಗೇಂದ್ರರಾವ್

ಬಹುಶಃ ಹಿರಿಯ ತಲೆಮಾರಿನ ಸಿನಿಮಾಪ್ರಿಯರು ಯಾರೂ ಪ್ರೇಮದ ಪುತ್ರಿ, ಜಾತಕ ಫಲ, ಸ್ಕೂಲ ಮಾಸ್ಟರ್, ಮೊದಲ ತೇದಿ, ಹಣ್ಣೆಲೆ ಚಿಗುರಿದಾಗ ಮೊದಲಾದ ಸಿನಿಮಾಗಳನ್ನು ಇಂದಿಗೂ ಮರೆತಿರಲಾರರು. ಕನ್ನಡ ವಾಕಿ ಟಾಕಿ…

``ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು...''

ಕಣ್ಣ ಮುಂದಿನ ಎರಡು ಮೌಲ್ಯಗಳು -ಎರಡು ದಾರಿಗಳು; ಆಯ್ಕೆ ನಿಮಗೆ ಬಿಟ್ಟದ್ದು... ಬಹಳ ದಿನಗಳಿಂದ ನನ್ನ ಕಾಡುತ್ತಿರುವ ವಿಷಯವನ್ನು ಇಲ್ಲಿ ಪ್ರಸ್ತಾಪಿಸುವೆ. ಒಂದು ದೇವನೂರು ಮಹಾದೇವ ಅವರ `ಎದೆಗೆ ಬಿದ್ದ…

ನಮ್ಮ ಸುತ್ತಲೂ ಕಿತ್ತು ತಿನ್ನುವ ರಣಹದ್ದುಗಳಿವೆ...

ಅದರ ಲಾಭವನ್ನು ಪಡೆದುಕೊಳ್ಳಲು ಹಲವು ಮನಸುಗಳು ಕಾಯುತ್ತಿವೆ... ಅದು 1993ರ ಕಾಲಾವಧಿ, ಸೂಡಾನ್ ಎನ್ನುವ ದೇಶ ಅಕ್ಷರಶಃ ನಲುಗಿ ಹೋಗಿತ್ತು. ಭೀಕರ ಬರಗಾಲದಿಂದಾಗಿ ಅಲ್ಲಿನ ಜನ ನೆಲೆ ಕಳೆದುಕೊಂಡು ಅತಂತ್ರರಾಗಿ…

ಮನಸೂರೆಗೊಂಡ ಮನಸೂರರು!

ವರಕವಿ ಬೇಂದ್ರೆಯವರು ಪಂ. ಮಲ್ಲಿಕಾಜರ್ುನ ಮನಸೂರರ ಗಾಯನವನ್ನು ಬಣ್ಣಿಸಿದ ಬಗೆ ಇದು. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವೆಂದಾಗ ಮನಸೂರರ ನೆನಪು ಆಗದೇಇರದು. ಸಂಗೀತ ರಸ ಋಷಿಯಾಗಿ ಜೀವನವನ್ನೇ ಪೂತರ್ಿಯಾಗಿ…

ಊರುಗೋಲಾಗಿರುವ ಹಿರಿಯ ಜೀವಿಗಳಿಗೆ ಬೇಕು ಆಶ್ರಯ...

- ಮಲ್ಲಪ್ಪ ಖೊದ್ನಾಪೂರ ಮಕ್ಕಳು ಬೇಕೆಂದು ನೂರೊಂದುದೇವರಿಗೆ ಹರಕೆ ಹೊತ್ತು-ಹೆತ್ತುತನ್ನೆಲ್ಲ ಆಶೋತ್ತರಗಳನ್ನು ಮಕ್ಕಳಿಗಾಗಿಯೇ ತ್ಯಾಗ ಮಾಡಿ ಕೇವಲ ಗಂಡ, ಮಕ್ಕಳು, ಮನೆ-ಕುಟುಂಬದ ಸದಸ್ಯರ ಒಳಿತಿಗಾಗಿ…

1857ರ ಪ್ರಥಮ ಸ್ವಾತಂತ್ರ್ಯ ಸಮರ: ಒಂದು ನೆನಪು

ಇಂದಿಗೆ ಭಾರತ್ ಪ್ರಥಮ ಸ್ವಾತಂತ್ರ್ಯ ಸಮರ ನಡೆದು 163 ವರ್ಷಗಳು ನಂದಿ ಹೋದವು ಆದರೆ ಈ ಯುದ್ಧ ಭಾರತೀಯರ ನರ ನಾಡಿಯಲ್ಲಿ ಸ್ವಾತಂತ್ರ್ಯ ಪ್ರೇಮವನ್ನು ಉಕ್ಕಿಸಿದ ಯುದ್ಧ ಅವರ ತ್ಯಾಗ, ದೇಶಪ್ರೇಮ, ಬಲಿದಾನಗಳನ್ನು…

ಸುದ್ದಿ ಓದಿ