ಸದ್ಭಾವನೆಯ ಶಕ್ತಿ
ನನ್ನ ಶಾಲಾ ದಿನಗಳಲ್ಲಿ ಮೇಷ್ಟ್ರು ಎಲ್ಲಾ ವಿದ್ಯಾಥರ್ಿಗಳಿಗೆ ಗದರಿಸುತ್ತಿದ್ದರು. ಬುಟ್ಟಿಯಲ್ಲಿರುವ ಒಂದು ಕೊಳೆತ ಸೇಬು-ಹಣ್ಣು ಉಳಿದ ಹಣ್ಣನ್ನು ಕೆಡಿಸಬಹುದು ಎಂದು ನನ್ನನ್ನು ಗುರಾಯಿಸುತ್ತಿದ್ದರು. ಇದು…
ನನ್ನ ಶಾಲಾ ದಿನಗಳಲ್ಲಿ ಮೇಷ್ಟ್ರು ಎಲ್ಲಾ ವಿದ್ಯಾಥರ್ಿಗಳಿಗೆ ಗದರಿಸುತ್ತಿದ್ದರು. ಬುಟ್ಟಿಯಲ್ಲಿರುವ ಒಂದು ಕೊಳೆತ ಸೇಬು-ಹಣ್ಣು ಉಳಿದ ಹಣ್ಣನ್ನು ಕೆಡಿಸಬಹುದು ಎಂದು ನನ್ನನ್ನು ಗುರಾಯಿಸುತ್ತಿದ್ದರು. ಇದು…
ಟಿ ವಿಯ ಸುತ್ತ ಸುತ್ತುತ್ತಿದ್ದ ಸೋದರ ಸಂಬಂಧಿಗಳಾದ ನಾವು ಟವಿಯ ಮುಂದೆ ಕುಳಿತು ದೂರದರ್ಶನದ ರಾಗ ಮುಗಿಯುವುದನ್ನು ಕಾತುರದಿಂದ ಕಾಯುತ್ತಿದ್ದೆವು. ಪ್ರತಿ ರವಿವಾರ 4ಗಂಟೆಗೆ ತಪ್ಪದೇ ಕನ್ನಡ ಚಲನಚಿತ್ರವನ್ನು…
ಭಾರತ ದೇಶ ರಾಜ ಮಹಾರಾಜರ ಕಾಲದಿಂದಲೂ ಕಲೆಗಳ ತವರೂರು. ಇಲ್ಲಿ ಕಲೆಗೆ ಕಲಾವಿದರಿಗೆ ಅತ್ಯಂತ ಗೌರವ, ಪ್ರೋತ್ಸಾಹವಿತ್ತು. ಅದರಲ್ಲೂ ರಂಗ ಕಲೆ ಅತ್ಯಂತ ಮಹತ್ವ ಪ್ರಸಿದ್ಧಿ ಪಡೆದಿತ್ತು. ರಂಗಕಲೆಗೆ ಬಹಳ ಪುರಾತನ…
ಕಳೆದ ತಿಂಗಳು ನನ್ನ ಆಫೀಸಿನ ಕ್ಲರ್ಕ (ಗುಮಾಸ್ತ) 80 ಖಾಲಿ ಹಾಳೆಯನ್ನು ಮುದ್ರಿಸಿದ ನನಗೆ ಆಶ್ಚರ್ಯವಾಯಿತು. ನಾನು ಆತನಲ್ಲಿ ಸತಿ ಕುತೂಹಲದಿಂದ ಕೇಳಿದೆ... ಯಾಕಪ್ಪಾ!! ಖಾಲಿ ಹಾಳೆಯನ್ನು ಮುದ್ರಿಸುತ್ತಿರುವೆ?…
ಹಾಯಾಗಿ ಬೇವು ಬೆಲ್ಲ ತಿಂದು ಹರ್ಷದಿಂದ ಹೊಸ ವರ್ಷವನ್ನು ಸ್ವಾಗತಿಸಬೇಕಾದ ಸಂತಸದ ಘಳಿಗೆ ಯುಗಾದಿಯನ್ನೇ ಸಪ್ಪೆಯಾಗಿಸಿಬಿಟ್ಟಿತು ಜಗವಸುತ್ತಿದ ಈ ಮಾಯೆ `ಕರೋನಾ' ದೇಶವನ್ನೇ `ಲಾಕಡೌನ್' ಮಾಡಿಬಿಟ್ಟಿತು…
- ಪ್ರೊ.ವಿಜಯಕುಮಾರ ಗಿಡ್ನವರ ಧಾರವಾಡ ಡಾ. ಎಚ್.ಆರ್.ಅರಕೇರಿ ಅವರು ಕೇವಲ ರಾಜ್ಯ, ರಾಷ್ಟ್ರವಲ್ಲ ಅಂತರ್ ರಾಷ್ಟ್ರೀಯ ಮಟ್ಟದ ಹಿರಿಯ ಕೃಷಿ ಯೋಜನೆಗಳನ್ನು ರೂಪಿಸಿದ ಕೃಷಿ ನೀತಿ ಆಯೋಗದಲ್ಲಿ ಸೇವೆ ಸಲ್ಲಿಸಿದ…
- ಡಾ. ಸಿ. ಕೆ. ಜೋರಾಪೂರ ಬೆಳಗಾವಿ ಪ್ರಜೆಗಳ ರಾಜ, ಪ್ರಜಾರಾಜ್ಯ ಪಾಲಕ ಅಯೋಧ್ಯೆಯ ಶ್ರೀರಾಮ. ಇಂತಹ ಮಹಿಮಾ ಪುರುಷನಿಗೆ ಜನ್ಮ ನೀಡಿದ ಪರಮಪಾವನ ಭೂಮಿ ಅಯೋಧ್ಯೆ! ಹಿಂದುಸ್ಥಾನದ ಪುಣ್ಯ ಕ್ಷೇತ್ರಗಳಲ್ಲಿ ಹಾಗೂ…
ಮಂಜುನಾಥ ಜುನಗೊಂಡ, ವಿಜಯಪುರ ಅದ್ಯಾವ ಗಳಿಗೆಯಲ್ಲಿ ವಿದೇಶಿಯರು ಭಾರತಕ್ಕೆ ಕಾಲಿಟ್ಟರೋ ಅಲ್ಲಿಯವರೆಗೂ ಅಲ್ಲಿ ಇಲ್ಲಿ ಅಲೆದಾಡುತ್ತಿದ್ದ ಶನಿ ಭಾರತದ ಹೆಗಲೇರಿದಂತೆ ಆಯಿತು. ಸುಂದರವಾದ ಭಾರತವನ್ನು ಸ್ವಾಥರ್ಿಗಳ…
- ಡಾ.ಜಗದೀಶ ಮಾನೆ ಧಾರವಾಡ ಮನುಷ್ಯನಿಗೆ ಕಷ್ಟ ವಿಪತ್ತು ಸಂಕಟಗಳು ಒದಗಿ ಬಂದಾಗ ಅಯ್ಯೋ ದೇವರೆ ನನಗೇಕೆ ಈ ರೀತಿಯ ಕಷ್ಟ ಕೋಟ್ಟೆ? ನನ್ನನ್ನು ಕಾಪಾಡು ಭಗವಂತ ಎಂದು ದೇವರ ಮೊರೆ ಹೋಗುವುದು ಸಾಮಾನ್ಯ. ಆದರೆ…
*ದೋಹಾ:* ಜಗದ ಮೋಹ ಇರುವನಕ ಭಕ್ತಿ ಮೊಳೆಯದಲ್ಲಿ, ಮೋಹವಾ ತ್ಯಜಿಸಿ ಹರಿಯನು ಭಜಿಸು ಭಕ್ತಿ ಬೆಳೆವುದಲ್ಲಿ, ಕಬೀರಾ, ಭಕ್ತಿ ಬೆಳೆವುದಲ್ಲಿ.... *ಅರ್ಥ:* ಈ ಜಗತ್ತಿನಲ್ಲಿ ಜನಿಸಿ ಬರುವ ಬಹಳಷ್ಟು ಜನರು…