ಗ್ಯಾರಂಟಿ ಉತ್ಸವ ಎಂಬುದು ಮಹಿಳಾ ಸಂಭ್ರಮ : ಪುಷ್ಪಾ ಅಮರನಾಥ ಕಾರವಾರ 11 : ಗ್ಯಾರಂಟಿ ಉತ್ಸವ ಎಂಬುದು ಮಹಿಳಾ ಸಂಭ್ರಮ ಎಂದು ಮೈಸೂರು ವಿಭಾಗದ ರಾಜ್ಯ ಗ್ಯಾರಂಟಿ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರನಾಥ ಅಭಿಪ್ರಾಯಪಟ್ಟರು. ಗುಣವಂತೆಯಲ್ಲಿ ಅವರು… 11 ಫೆಬ್ರವರಿ 2026