ಬೆಳಗಾವಿ ಮಾಜಿ ಸಚಿವ, ಕೆಎಲ್ಇ ಮಾಜಿ ಅಧ್ಯಕ್ಷ ಶಿವಾನಂದ ಕೌಜಲಗಿ ನಿಧನ ಬೈಲಹೊಂಗಲ, ಅ.30: ಹಿರಿಯ ಮುತ್ಸದ್ದಿ ರಾಜಕಾರಣಿ, ಮಾಜಿ ಲೋಕೋಪಯೋಗಿ ಸಚಿವ ಹಾಗೂ ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯ ಮಾಜಿ ಅಧ್ಯಕ್ಷ ಶಿವಾನಂದ ಎಚ್. ಕೌಜಲಗಿ ಅವರು ಶುಕ್ರವಾರ ಬೆಳಗ್ಗೆ… 30 ಅಕ್ಟೋ 2026