ದೇವಿ ವಿಸರ್ಜನೆಯೊಂದಿಗೆ ದ್ಯಾಮವ್ವಾ ಜಾತ್ರೆ ವೈಭವಯುತ ಅಂತ್ಯ ಮುಂಡಗೋಡ 12: ಪಟ್ಟಣದ ಹಳೂರ ಶ್ರೀ ಮಾರಿಕಾಂಬಾ (ದ್ಯಾಮವ್ವಾ) ದೇವಿಯ ಜಾತ್ರೆ ಬುಧವಾರ ದೇವಿ ವಿಸರ್ಜನೆಯೊಂದಿಗೆ ಭಕ್ತಿಭಾವಪೂರ್ಣವಾಗಿ ಸಮಾರೋಪಗೊಂಡಿತು. ಕಳೆದ ಎಂಟು ದಿನಗಳಿಂದ… 12 ಫೆಬ್ರವರಿ 2026