ಮಹಲಿಂಗಪುರ

ಶ್ರೀಶೈಲ ಚಿಂಚಲಿ ನಿಧನ

ಶ್ರೀಶೈಲ  ಚಿಂಚಲಿ ನಿಧನ

ಮಹಾಲಿಂಗಪುರ: ಸಮೀಪದ ಬಿಸನಾಳ ಗ್ರಾಮದ ಆದಿಬಣಜಿಗ ಸಮಾಜದ ಶ್ರೀಶೈಲ ಮುರಿಗೆಪ್ಪ ಚಿಂಚಲಿ(54) ಹೃದಯಾಘಾತದಿಂದ ನಿಧನರಾದರು. ಮೃತರಿಗೆ ಸಹೋದರ ಬಿಸನಾಳ ಕೆಎಂಎಫ್ ಡೈರಿ ಅಧ್ಯಕ್ಷ ಗಿರಮಲ್ಲಪ್ಪ, ಪತ್ನಿ, ಐವರು ಪುತ್ರಿಯರು, ಇಬ್ಬರು ಪುತ್ರರು ಹಾಗೂ ಮೊಮ್ಮಕ್ಕಳು ಇದ್ದಾರೆ. 


ಸುದ್ದಿ ಓದಿ